ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯ, ೧೯೧ ಬ್ರಹ್ಮಚಯ್ಯ ಗಾರ್ಹಸ್ಟ್ ವಾನಪ್ರಸ್ಥ ಯತ್ಯಾಶ್ರಮಗಳೆಂಬ ಸಮಸ್ತ ವಾದ ಆಕ ಮಗಳಿಗೂ ಜೈನಕರ ಸಮುಚ್ಛಯವು (ಜ್ಞಾನಕರಗಳ ರಡೂ ಸೇರಿ ಮೋಕ್ಷಸಾಧನಗಳಾಗುವುದು) ಗೀತಾಶಾಸ್ತ್ರದಲ್ಲಿ ನಿರೂಪಿ ತವಾದ ಅರವೆಂದು ಹೇಳಿದರು, ಮತ್ತು ಜೀವಿಸಿರುವ ಪರಂತವು ಮಾಡತಕ್ಕದ್ದೆಂದು ವೇದಗಳಿಂದಚೋದಿತಗಳಾದ ಕರಗಳನ್ನು ಬಿಟ್ಟು ಕೇವಲಜ್ಞಾನಾವಲಂಬನ ಮಾತ್ರದಿಂದ ಯೆಷ್ಟು ಮಟ್ಟಿಗೂ ಮೋಕ್ಷಸಿ ದ್ಧಿಯಾಗುವುದಿಲ್ಲವಾದುದರಿಂದ ವೇದ ಚೋದಿತಗಳಾದ ಕಂಗಳಂ ತ್ಯಜಿಸಿ ಕೇವಲ ಜ್ಞಾನದಿಂದಲೇ ಮೋಕವುಂಟಾಗುವುದೆಂಬ ಮತವು ಜೀವಿಸಿರವ ಹರವು ಕುಗಳಂ ಮಾಡುತಲಿರಬೇಕೆಂಬ ತುತಿಗಳಿಂ ದ ನಿಯಮವಾಗಿ ನಿಷೇಧಿಸಲ್ಪಡುವುದರಿಂದ ಕಣ್ಮಜ್ಞಾನ ಸಮುಚ್ಛಯ ವಲ್ಲದೆ ಕೇವಲ ಜ್ಞಾನದಿಂದ ಮೋಕ್ಷ ವುಂಟಾಗುವುದೆಂಬ ಮತವು ಅಂಗೀಕರಿಸತಕ್ಕದಲ್ಲವೆಂದು ಹೇಳಿ ಇದಕ್ಕೆ ವಿರುದ್ದವಾಗಿ ಈ ಮೂ ರನೇ ಅಧ್ಯಾಯಾರಂಭದಲ್ಲಿ ನಾಲ್ಕು ವಿಧಗಳಾದ ಆಕ್ರಮಗಳಲ್ಲಿ ಯಾವ ಆಶ್ರಮವನ್ನಾದರೂ ಸ್ವೀಕರಿಸಬಹುದೆಂಬದಾಗಿ ಆಶ್ರಮವಿಕಲ್ಪವನ್ನು ತೋರಿಸುತಲಿರುವ ವೃತ್ತಿಕಾರರಿಂದ ಜೀವಿತಕಾಲ ಹಂತವೂ ಮಾಡ ತಕ್ಕದ್ದೆಂದು ವೇದಚೋದಿತಗಳಾದ ಕರಗಳಿಗೇನೆ ಪರಿತ್ಯಾಗವು ಹೇಳ ಲ್ಪಟ್ಟಿತು. ಇಂತಹ ವಿರುದ್ಧವಾದ ಅನ್ನವನ್ನು ಹೇಗೆತಾನೇ ಹರ ಮಾತ್ಮನು ಅರ್ಜುನನಿಗೆ ಹೇಳುವನು, ಆದಂ ಕೇಳತಕ್ಕವನಾದ ಅರ್ಜುನನಾದರೂ ಅಂತಹ ವಿರುದ್ದಾರ್ಥವನ್ನು ಹೇಗೆತಾನೆ ತಿಳಿದು ಕೊಳವನು, ಮತ್ತು ವೇದೋಕಕರರಹಿತವಾದ ಕೇವಲಜ್ಞಾನ ದಿಂದ ಮೋಕ್ಷವಿಲ್ಲದೇ ಹೋಗುವಿಕೆಯು ಗೃಹಸ್ಥಾಮಿಗಳಿಗಲ್ಲದೆ ಆತರಾಠ ಮಿಗಳಿಗಲ್ಲ ಎಂದೇರೀತಿಯಾಗಿ ಹೇಳುವುದರಿಂದ ಪೂರೆ ತರ ವಿರೋಧಗಳು ಹರಿಹೃತವಾಗಲಾರದೆ? ಅಂದರೆ ಇದೂ ಈ ರೋತ್ತರ ವಿರೋಧವುಳ್ಳದಾಗಿಯೇ ಇರುವುದು, ಅದು ಹೇಗೆಂದರೆ! ಗೀತಾಶಾಸ್ಕಪೋದ್ಘಾತದಲ್ಲಿ ಸಾಕಲಮಿಗಳಿಗೂ ಜೈನಕರಸನು ಚ್ಯವು ಈ ಶಾಸ್ತ್ರದಲ್ಲಿ ಹೇಳಲ್ಪಟ್ಟ ಅರ್ಥವೆಂದು ಪ್ರತಿಜ್ಞೆಮಾ ಡಿ ಈ ಮೂರನೇ ಅಧ್ಯಾಯದ ಆರಂಭದಲ್ಲಿ ಅದಕ್ಕೆ ವಿರುದ್ಧವಾಗಿ ಗೃಹಸಾಕಮಿಗಳಿಗಿಂತಲೂ ಇತರರಾದ ಆಕ)ನಿಗಳಿಗೆ ಕೇವಲಾತ್ಮ