ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೨ ಶ್ರೀ ಗೀ ತಾ ರ್ಥ ಸಾ ರೇ. ಜ್ಞಾನದಿಂದಲೇ ಮೋಕ್ಷ ವುಂಟಾಗುವುದೆಂದು ಹೇಳುವುದರಿಂದ ಪೂರಾ ಹವಿರೋಧವು ಬರುವುದು, ಮತ್ತು ಈ ಪೂರಾಪರವಿರೋಧ ಹರಿಹಾರಾರವಾಗಿ, ವೇದೋ ಕರಗಳನ್ನ ಪೇಹಿಸಿ, ವೇದದಿತ ಕರರಹಿತವಾದ ಕೇವಲ ಜ್ಞಾ ನದಿಂದಲೇ ಗೃಹಸ್ಥರಿಗೆ ಮೋಕ್ಷವಾಪ್ತಿ ಯಾಗುವುದಿಲ್ಲವೆಂದು ಹೇಳಿತು. ಆದರೆ, ವೇದೋಕರಗಳಿಲ್ಲದಿದ್ದರೂ ಜ್ಞಾನದಿಂದ ಕೂ ಡಿದ ಸ್ಮಾರ್ತಕರ್ಮಗಳುಂಟಾಗಿರುವಲ್ಲಿ ಕೇವಲ ಜ್ಞಾನವೆಂಬುವುದು ಹೇ ಗೆ ಸಂಭವಿಸುವುದೆಂದು ಯೋಚಿಸದೆ ಜ್ಞಾನದೊಡನೆ ನಾರ್ತ ಕರ್ಮ ವುಂಟಾಗಿದ್ದರೂ ಅದಿಲ್ಲದಂತೆ ತಿಳಿದು ಕೇವಲ ಜ್ಞನವೆಂದು ಹೇಳಿತು? ಎಂಬುವದಾಗಿ ಒಂದುವೇಳೆ ಹೇಳಿದರೂ ಅದುಕೂಡ ವಿರುದ್ಧವಾಗಿ ಯೇಇರುವುದು, ಹೇಗಂದರೆ ಗೃಹಸ್ಥರಿಗೆ "ತಕರದಿಂದ ಕೂಡಿದ ಜ್ಞಾನವು ಮೋಹತುವೆಂಬದಾಗಿಯೂ, ಇತರರಿಗೆ ಸಾಕರ್ಮ ದಿಂದ ಕೂಡಿದ ಜ್ಞಾನವು ಮುಕ್ತಿ ಹೇತುವೆಂಬದಾಗಿಯೂ, ಈಗ ಹೇಳಿ ದಂತೆ ಆಗುವುದು, ಈರೀತಿಯಾಗಿ ಹೇಳಲು ತಕ್ಕ ಕಾರಣವು ಕಾಣ ಲ್ಪಡಲಿಲ್ಲವು. ಮತ್ತು ಗೃಹಸ್ಥಾಶ ಮಿಗಳಿಗೇನೆ ಸ್ಮಾರಕರ್ಮ ಸಹಿತವಾದ ಸ್ಥಾನದಿಂದ ಮೋಕ್ಷ ವುಂಟಾಗುವುದಿಲ್ಲವೆಂಬದಾಗಿಯೂ ಇತರಾಠ ಮಿಗಳಿಗೆ ಸ್ಮಾರ್ತಕರ್ಮ ಸಮುಚ್ಚಿತವಾದ ಜ್ಞಾನದಿಂದ ಮೊಕ ವುಂಟಾಗುವುದೆಂಬದಾಗಿಯೂ ಹೇಳಿದ ಮಾತುಗಳು ವಿವೇ ಕಿಗಳಿಂದ ತಿಳಿಯಲಶಕ್ಯವಾಗಿರುವುದು, ಮತ್ತು ರ್ಧ್ವ ರೇತ ಸುಗಳು ಅಂದರೆ ಸನ್ಮಾನಿಗಳಿಗೆಸಾರ್ತಕರ್ಮ ಸಮುಚ್ಚಿತವಾದ ಜ್ಞಾನದಿಂದ ಮೋಕವುಂಟಾಗುವುದೆಂದರೆ ಅದೇರೀತಿಯಿಂದ ಗೃಹಸ್ಯ ರಿಗೂ ಸ್ಮಾರ್ತಕರ್ಮದಿಂದ ಕೂಡಿದ ಜ್ಞಾನದಿಂದಲೆ ಮೋಹವುಂಟಾ ಗಬೇಕಲ್ಲದೆ ತಕರ ಸಮುಚ್ಚಿತವಾದ ಜ್ಞಾನದಿಂದ ಮೋಕ್ಷವುಂ ಟಾಗುವುದೆಂದು ಹೇಳಕೂಡದು, - ಆದರೆ CC ತನ್ಮಾರ್ತಗಳೆಂಬ ಯೆರಡು ಕರಗಳಿಂದಲೂ ಕೂ ಡಿದ ಜ್ಞಾನದಿಂದ ಗೃಹಸ್ಥರಿಗೆ ಮೋಕ್ಷವೆಂಬದಾಗಿಯೂ, ಊರ್ಧ್ವರೇ ತಸ್ತುಗಳಿಗೆಂದರೆ ಸಾರ್ತಕರ್ಮಮಾತ್ರದಿಂದ ಕೂಡಿದ ಜ್ಞಾನದಿಂದ ಲೇ ಮೋಕ್ಷವೆಂಬುವುದಾಗಿಯೂ,ಹೇಳುವ ಪಕ್ಷದಲ್ಲಿಂದುಕೊಡಯುಕ್ತ