ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

D

ದಿ ೧೯೪ ಶ್ರೀ ಗೀ ತಾ ರ್ಥ ಸಾ ರೇ, ಮೋಕರೂಪವಾದ ಫಲದಲ್ಲಿ ಕರ್ಮವನ್ನ ಸೇಕ್ಷಿಸುವುದಿಲ್ಲವು. ಮತ್ತು ( ಪುತ್ರರಲ್ಲಿಯೂ, ಭಾರೈಗಳಲ್ಲಿಯೂ, ಧನಗಳಲ್ಲಿಯೂ ಈ ಲೋಕ ಳಲ್ಲಿ ಯೂ, ಅಪೇಕ್ಷೆಯಂಬಿಟ್ಟು, ಅನಂತರ ಸನ್ಯಾಸವನ್ನಾ ಶ್ರಮಿಸುವ ರೆಂಬ” ಬೃಹದಾರಣ್ಯಕದಲ್ಲಿ (೫-೫-೧)ನೇ ವಾಕ್ಯವು- ಆದುದರಿಂದ ವೈರಾಗ್ಯವುಳ್ಳವರಿಗೆ ಸನ್ಮಾನವನ್ನ ಧಿಕವಾಗಿ ಹೇಳುವುದೆಂಬ ತೈ ತಿರೀಯದ್ದು( ೪-೭೯)ನೇ ವಾಕ್ಯವು-ಸನ್ನಾ ಸವೇ ಅಧಿಕವಾದ ದ್ದಾಯಿತು' ಎಂಬ ಅದೇ (೪-೭v)ನವಾಕ್ಯವು- II ಕರದಿಂದಲೂ, ಸಂತಾನದಿಂದಲೂ,ಧನದಿಂದಲೂ ಮೋಕ್ಷವ೦ಹೊಂದಲಾರರು ಸನ್ಮಾ ಸದಿಂದಲೇ ಮೋಕವಂ ಹೊಂದುವುರು ” ಎಂಬ ಅದೇ (೪-೧೦) ನೇ ವಾಕ್ಯವು- ಬ್ರಹ್ಮಚಯ್ಯಾಕ ಮದಿಂದಲೇ ಸನ್ನಾ ಸವನ್ನಾ ಕ )ಯಿಸ ಬೇಕು ” ಎಂಬ(ಜಾ|| ಉi8) ನೇ ವಾಕ್ಯವು ಮತ್ತು ಮೋಕ್ಷಧದಲ್ಲಿ (o೪೧-೭) ನೇಕವು ತ್ಯಜಧುಮಧುಂಚಉಭೇಸತ್ಯಾವೃತೇ ತ್ಯದಿ| ಉಛೇಸತ್ಯಾನ್ಯತೇಕಾಯೇನಜನಿತತ್ತ್ವಜ | ಸಂಸಾರ ಮೇವ ನಿಸ್ಸಾರಂದ್ರ ಪ್ರಸಾರದಿ ಕೈಯಾ| ವುಜನ್ಮಕೃತೋ ದ್ವಾಹಾತಿ ಪರಂವೈರಾಗ್ಯಮಾತಿತಾ817 (ಅರವು) ಧರವನ್ನೂ ಅಧರ ವನ್ನೂ ಸತ್ಯವನ್ನೂ ಅಸತ್ಯವನ್ನೂ ಬಿಟ್ಟುಬಿಡು. ಧರಾಧರಗಳನ್ನೂ ಸತ್ಯಾಸತ್ಯಗಳನ್ನೂ ದಾವಜ್ಞಾನದಿಂದ ಬಿಟ್ಟುಬಿಡುತ್ತಿ ಆ ಜ್ಞಾನ ವನ್ನು ಕೂಡ ಬಿಡು, ಸಂಸಾರವನ್ನು ಸಾರರಹಿತವನ್ನಾಗಿ ನೋಡಿ ನಾರ ಮಾದದ್ದನ್ನು ನೋಡಬೇಕೆಂಬ ಅಪೇಕ್ಷೆಯಿಂದ ವಿವಾಹವಂ ಮಾಡಿ ಕೊಳದೆ ತೆವವಾದ ವೈರಾಗ್ಯವನ್ನವಲಂಬಿಸಿದವರಾಗಿ ಸನ್ಮಾ ಸವನ್ನವಲಂಬಿಸುವುದು, ಎಂಬದಾಗಿ ಬೃಹಸ್ಪತಿಯು ಮತ್ತು ಈ ಕ ರಣಾಒಧ್ಯತೆ ಜಂತುರೀಯಾಚವಿಮುಚ್ಯತೆ | ತನ್ಮಾರ್ಮನಕು ರ೦ತಿ ಯತಃ ವಾರದರ್ತಿನಃ”-(ಅವು) ವಾಣಿಯು ಕರ್ಮ ದಿಂದ ಬಂಧವನ್ನು ವಿದ್ಯೆಯಿಂದ ಮೋಕ್ಷವನ್ನೂ ಹೊಂದುವುನು, ಆ ದುದರಿಂದ ಸರ್ವಜ್ಞರಾದ ಯತಿಗಳು ಕರಗಳಂ ಮಾಡುವುದಿಲ್ಲವೆಂಬ ದಾಗಿ ಶುಕಾನುಶಾಸನವು ಮತ್ತು ಇಲ್ಲಿಯೂ ಸರ್ವಕರಾಮ ನಸ್ಸನ್ನ ಸ್ಯ” (೫-೧೩) ಸಮಸ್ತಮಾದ ಕಗ್ಯಗಳನ್ನು ಮನಸ್ಸಿ ನಿಂದ ಬಿಟ್ಟು-ಎಂಬಿವೇ ಮೊದಲಾದ ಕಸ್ಕೃತಿಗಳಲ್ಲಿಯ ಸರ