ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯಃ. ೧F ಕನ್ಯಾ ನವೇ ಹೇಳಿರುತ್ತದೆ. ಮತ್ತು ಅಲ್ಲಿ ಕರ್ಮಜ್ಞನ ಸಮು “ಯಾನಂಗೀಕಾರವು ಕು ತಿಸ್ಕತಿಗಳಿಂದ ಹೇಳಲ್ಪಟ್ಟಿರುವ ಸ ನ್ಯಾ ಸವಿಧಿ ಭಂಗದಿಂದಲ್ಲದೆ ಮೋಕ್ಷ ಪ್ರಭಾವವನ್ಯಾಲೋಚಿಸಿದರೂ ಮೋಕ್ಷವು ಅಕಾರವು ( ಹುಟ್ಟದೇ ಇರುವುದು ) ಆಗುವುರಿಂದಲೂ ಕರಗಳಿಂದ ಪ್ರಯೋಜನವಿಲ್ಲವಾದುದರಿಂದ ಕರಜ್ಞಾನ ಸಮುಚ್ಛಯ ವನ್ನ೦ಗೀಕರಿಸುವುದು ಯುಕ್ತವಾಗಿ ತೋರಲಿಲ್ಲವು. ಆದರೂ ಅಕುರಹಿತಂಕರನಿಂದಿತಂಚಸಮಾಚರ್ರ/ಪ್ರಸಂ ಕೈಂದಿ )ಯಾರೈದು ನರಃ ಪತನನ್ನಚ್ಛತಿ ಎಂಬುವ ಸ್ಮತಿಪ) ಮಾಣಾರ್ಥಗಳನ್ನಾಲೋಚಿಸಿದರೆ ಮಾಡಬೇಕಾದ ನಿತ್ಯಕರ್ಮಗಳಂ, ಬಿಡುವುದರಿಂದ ವಾತವುಂಟಾಗುವುದು; ಅಂತಹ ಹುತಾವಾಯ ಪರಿಹಾರಕ್ಕಾಗಿ ನಿತ್ಯಕರ್ಮಗಳನ್ನಾಚರಿಸಬೇಕೆಂದರೆ ಈ ವಾಕ್ಯವು ಗೃಹಸ್ಥರೇ ಮೊದಲಾದವರಿಗಲ್ಲದೆ ಸನ್ಮಾನಿಗಳ ವಿಷಯದಲ್ಲಿ ಅನ್ವಯಿ ಸುವುದಿಲ್ಲವು. ಬ್ರಹ್ಮಚಯ್ಯಾಕ ಮಕ್ಕೆ ಚೋದಿತಗಳಾದ ಅಗ್ನಿ ಕಾರಾ ದಿಗಳನ್ನು ಸನ್ಮಾನಿಯಾದವನು ಮಾಡದೇ ಹೋದರೆ ಹತವಾಯ ವು (ಅಂದರೆ ದೋಷವು) ಸನ್ಮಾನಿಗಳಲ್ಲದ ಬಹ್ಮಚಾರಿಗಳಿಗೆ ಹೇ ಗೋ ಆರೀತಿಯಾಗಿ ದೋಷವನ್ನು ಸನ್ಮಾನಿಯಾದವನಿಗೆ ಕಲ್ಪಿಸಲು ಆಗುವುದಿಲ್ಲವಷ್ಟೆ ! ಯಾವ ಯಾವ ಆಕ್ರಮಗಳಿಗೆ ಯಾವ ಯಾವ ಕಸ್ಮವು ವಿಧಿಸಲ್ಪಟ್ಟಿರುವುದೋ ಅದಂ ತ್ಯಾಗಮಾಡಿದರಲ್ಲವೆ ದೋಷ ವುಂಟಾಗುವುದು, ಸನ್ಮಾನಿಗಳಿಗೆ ಗೃಹಸ್ಥರಂತೇ ಕರಗಳನ್ನಾ ಚರಿ ಸುವುದು ದೈವವಾಗುವುದರಿಂದ ಪವಾಯ ಪರಿಹಾರಾರ್ಥವಾಗಿ ಕರ್ಮಗಳನ್ನು ಸನ್ಮಾನಿಗಳು ಮಾಡಬೇಕೆಂದು ಹೇಳುವುದು ಉಚಿ ತವಲ್ಲವು. ಮತ್ತು C ಅಸತ್ತಿನಿಂದ ಸತ) ಹೇಗೆ ವುಂಟಾಗುವುದು? ಅಥವಾ ಅಭಾವದಿಂದ (ಅಂದರೆ ಇಲ್ಲದೇ ಇರುವುದರಿಂದ) ಇರುವುದು ಹೇಗೆ ಹುಟ್ಟುವುದೆಂಬ ಶುತಿಬಲದಿಂದ ಸನ್ಮಾನಿಗಳಿಗೆ ಇಲ್ಲದೇ ಇರುವ ನಿತ್ಯಕರ್ಮಗಳಿಂದ ಭಾವರೂಪವಾದ ಹುವಾಯದ ಹುಟ್ಟು ವಿಕೆಯನ್ನು ಕಲ್ಪನಮಾಡಲು ಆಗುವುದಿಲ್ಲವು. ಮತ್ತು ನಿತ್ಯಕರ್ಮ ಗಳನ್ನು ವಿಧಿಸುವ ವೇದವು, ನಿತ್ಯಕರ್ಮಗಳನ್ನು ಮಾಡದೇ ಇರುವದ ಷ್ಣ