೧೯೬ ಶಿಗಿ ತಾ ರ್ಥ ಸಾ ರೇ, ವನ್ನು ಬೆಂಕಿ. ನಿತ್ಯಕರ್ಮಗಳಂ ಮಾಡದೆ ಹೋಗುವುದರಿಂದ ಹತ್ಯ ವಾಯವಿಲ್ಲವೆಂದು ಹೇಳುವುದು ಯುಕ್ತವಲ್ಲವೆಂದು ತಿಳಿದು, ವೇದೋ ಆಕರಗಳನ್ನು ಮಾಡದೇ ಹೋಗುವುದರಿಂದ ಹತ್ಯವಾಯವುಂಟಾ ಗುವುದೆಂದು ತಿಳಿಯಕೂಡದು, ಏತಕ್ಕಂದರೆ ? ವಿಹಿತವಾದ ಕ ರ್ಮಗಳನ್ನಾಚರಿಸುವುದರಿಂದ ಪಿತೃಲೋಕ 3 ರೂಪವಾದ ಫಲವು ನಿಮ್ಮಿಂದ ಇಚ್ಛಿಸಲ್ಪಡುವುದರಿಂದ ಧೂಮಾದಿ ಮಾರ್ಗವಾಗಿ ಅಂತಹ ಲೋಕಕ್ಕೆ ಹೋಗುವ ಕಾಲದಲ್ಲಿ ನೇತ ಪೀಡಾದಿ ದುಃಖವೇ ನೆ ಪ್ರತ್ಯಕ್ಷವಾಗಿಯೇ ಇರುವುದು, ವಿಹಿತಕರ್ಮಗಳನ್ನಾ ಚರಿ ಸದೇ ಹೋದರೇ ಸತ್ಯವಾಯವೂ ವುಂಟಾಗುವುದು. ಆದುದರಿಂದ ಯೆರಡುಪ್ರಕಾರದಲ್ಲಿಯೂ ಪುರುಷನಿಗೆ ವೇದವು ಅನರ್ಥಕವಾದುದ ರಿಂದ ಅಪಮಾಣ್ಯಕೋಟಿಯಲ್ಲಿಯೇ ಸೇರುವುದರಿಂದ ತಕರ್ಮ ವನ್ನಾಚರಿಸದಿದ್ದರೇ ಹತ್ಯವಾಯವು ಪ್ರಾಪ್ತವಾಗಬಹುದೆಂದು ಚಿಂತಿಸಕೂಡದು, ಇದರಿಂದ ವಿಹಿತ ಕರ್ಮಗಳನ್ನು ಮಾಡಿದರೂ ಮಾಡದಿದ್ದ ದುಃಖಮಾತ ಫಲವು ತಪ್ಪುವದಿಲ್ಲವೆಂದು ಹೇಳಿತು. ಮತ್ತು ( ಇಲ್ಲದೇ ಇರುವುದನ್ನು ಆರುತಲಿರುವುದನ್ನಾಗಿ ಮಾಡುವ ನಾಮರ ವನ್ನು ವೇದವು ಸಂವಾದಿಸುವುದು, ಆದುದರಿಂದ ವೇದ ವಿಹಿತಗಳಾದ ನಿತ್ಯಕರ್ಮಗಳನ್ನು ಮಾಡದೇ ಇರುವುದರಿಂದುಂಟಾದ ಸತ್ಯವಾಯವು ವಿಹಿತ ಕರ್ಮಗನ್ನಾಚರಿಸುವುದರಿಂದ ಹರಿಕೃತ ಮಾಗುವುದೆಂದು ಹೇಳುವುದೂ 1) ಯುಕ್ತವಲ್ಲವು. ಲೋಕದಲ್ಲಿ ಹ) ಸಿದ್ದವಾಗಿ ಕಾಣಲ್ಪಡುವ ಪದಾರ್ಥಗಳನ್ನವಲಂಬಿಸಿ ಶಾಸ್ತ್ರ) ಪ್ರವೃತ್ತಿಯನ್ನಂಗೀಕರಿಸಿರುವುದಲ್ಲದೆ ಲೋಕಪ್ರಸಿದ್ದಗಳಲ್ಲದ ಸದಾ ರ್ಥಕಕ್ರಿಯಾ ಸಯಿನಿ ಅಂಗೀಕರಿಸಲಿಲ್ಲವು. ಆದುದರಿಂದ ಅಭಾ ವಕ್ಕೆ (ಇಲ್ಲದೇ ಇರುವುದಕ್ಕೆ) ಭಾವರೂಪವನ್ನು ( ಉಂಟೆಂಬ ಅಕಾರವನ್ನು ಕಲ್ಪಿಸುವ ಸಾಮರ್ಥ್ಯವನ್ನು ವೇದವು ಸಂವಾದಿಸು ವುದೆಂದು ಹೇಳುವಪಕ್ಷದಲ್ಲಿ ವೇದಕ್ಕೆ (೧) ಕಾರಕತ್ರವಲ್ಲದೆ (೨) ಜ್ಞಾ ಪಕತ್ವವಿಲ್ಲದೇ ಹೋಗುವುದರಿಂದ ಅಪಮಾಣ್ಯವೂ ಬರುವುದು, ಆ (೧) ಕಾರಕತ್ಯವೆಂದರೆ- ಲೋಕವನಿದ್ದಗಳಲ್ಲದ ಸಂಗತಿಯನ್ನು ಹೇಳುವಿಕೆಯು, (೧) ಜಾ ಪಕನೆಂದರೆ-ಲೋಕವನಿದ್ಧಗಳಾದ ಸಂಗತಿಯನ್ನು ಕೇಳುವಿಕೆಯು,
ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೪೧
ಗೋಚರ