ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯಃ, ೧ರ್೯ ಎಂಬ ಅವಧಾರಣದಿಂದಲೂ ಅರ್ಜುನನಿಗೆ ಜ್ಞಾನನಿದ್ರೆಯಲ್ಲಧಿಕಾರವಿ ಇವೆಂಬರ್ಥವು ದರ್ಶಿತವಾಗಿರುವುದು, ಕರಯೋಗಾಧಿಕಾರಿಯಾದ ಅರ್ಜುನನಿಗೆ ಜ್ಞಾನಾಧಿಕಾರವಿಲ್ಲವೆಂಬೀವಾಕ್ಯದಿಂದಲೂ ಜ್ಞಾನಕರ್ಮ ಸಮುಚ್ಛಯವು ಶಾನಾರ್ಥ ವಲ್ಲವೆಂಬುವ ಸಂಗತಿಯು ಸೂಚಿತ ವಾಯಿತು, (ರಾ|| ಭಾ|) ಅದುವರೆಗೂ ಮೋಕ್ಷಕೆಯುಳ್ಳವರಿಗೆ ವಾಪ್ ಮಾಗಿ (ಫಲವಾಗಿ) ವೇದಾಂತದಲ್ಲಿ ಹೇಳಲ್ಪಟ್ಟ ಅವಿದ್ಯಾದಿಗಳಾದ ಸಕಲ ದೋಷಗಳನ್ನು ಸವಾಸನವಾಗಿ ಬಿಟ್ಟು ಅತ್ಯ೦ತಾಧಿಕಮಾದ ಅತಿಶಯವುಳ್ಳದ್ದಾಗಿಯೂ, ಅಸಂಖ್ಯ ವಾಗಿಯೂ ಇರುವ ಸಕಲ ಕಲ್ಯಾಣಗುಣಗಳೊಡನೆ ಕೂಡಿರುವ ಹರಬುನಾದ ಪುರುಷೋತ್ತಮ ನನ್ನು ಹೊಂದಲು ತಕ್ಕ ಸಾಧನವು (ವೇದನ, ಉವಾಸನ, ಧ್ಯಾನ ಇವೇ ಮೊದಲಾದ ಶಬ್ದಗಳಿಂದ ಹೇಳಲ್ಪಡುವುದಾಗಿ, ಮೋಕ್ಷ ದಕಯಲ್ಲಿಯೂ ಪಾಪ್ಯವಾಹಕ ಭೂತನಾದ ಪರಮಾತ್ಮನ ತಿಚರ ಣಾರವಿಂದಗಳಲ್ಲಿ ಮಾತ ವೇ ಮಾಡತಕ್ಕದ್ದಾಗಿಯೂ, ಇರುವ ಭಕ್ತಿ, ಯೋಗವೇ ಎಂಬದಾಗಿ ಹೇಳದೈತಿನಿ ಅಂತಹ ಭಕ್ತಿಯೋಗಕ್ಕೆ ಅಂಗವಾದ ಛಾಂದೋಗ್ಯದಲ್ಲಿ ಪ್ರಜಾಪತಿ ವಾಕ್ಯದಿಂದ ಹೇಳಲ್ಪಟ್ಟ, ಜೀವಾತ್ಮ ಸಾಕ್ಷಾತ್ಕಾರವು ಕರಯೋಗ ಸಹಕೃತವಾಗಿರುವ ಜ್ಞಾನ ಯೋಗದಿಂದ ಸಾಧಿಸತಕ್ಕದ್ದೆಂಬದಾಗಿ ಹೇಳಲ್ಪಟ್ಟಿತು, ಪ್ರಜಾಸತಿ ವಾಕ್ಯದಲ್ಲಿಯೊ (ಛಾಂದೋಗ್ಯ ನೇ ಪಾಠ ಕದ ೭ನೇ ಖಂಡದ ವಾಕ್ಯದಲ್ಲಿ ಪರಮಾತ್ಮನಂ ಸೇರತಕ್ಕವನಾದ ಜೀವಾತ್ಮನದರನವು ಸಹ ರವಾಕ್ಯದಲ್ಲಿ ಹೇಳಿದ ಹರವಿದ್ಯೆಗೆ ತೇವವಾಗಿರುವುದೆಂದು ಹೇಳಿ ಜಾಗ) ತ್ರಕ್ಕೆ ಸುರುವಾದೃವಸ್ಥೆಗಳನ್ನ ತಿಕ)ಮಿಸಿರುವ ಅಂತಹ ಜೀವಾ ತಸರೂಪವು ಶರೀರಕ್ಕಿಂತಲೂ ವಿಲಕ್ಷಣವಾಗಿರುವುದೆಂದು ಹೇಳಿ (ಛಾಂ॥v-೩-8):ಈ ಪ್ರಕಾರವೇ ಈ ಜೀವಾತ್ಮನು ಶರೀರದಿಂದ ಹೋ ರಟು ಪರಂಜ್ಯೋತಿ ರೂಪನಾದ ಪರಮ ಪುರುಷನನ್ನು ಹೊಂದಿ ಸೈಸ್ತರೂಪದಿಂದ ಹುಕಾಸಿಸುವ ” ನೆಂಬ ಅರ್ಥವಂ ಪ್ರತಿವಾದಿಸುವ ಛಾಂದೋಗ್ಯವಾಕ್ಯದಿಂದ ದಹರವಿದ್ಯೆಗೆ ಫಲವನ್ನು ಹೇಳಿ ಉಹಸಂ ಹರಮಾಡಲ್ಪಟ್ಟಿತು. ಅದೇ ಪ್ರಕಾರವಾಗಿಯೇ ಇಲ್ಲಿಯೂ II ಆತ್ಮ