ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨ ಶ್ರೀ ಗೀ ತಾ ರ್ಥ ಸಾ ರೇ, ೫೦) ಎಂಬುವ ಕೈಕದಿಂದ ಪರಮಾತ್ಮನು ಕರ್ಮಕ್ಕಿಂತಲೂ ಜ್ಞಾನವು ಶ್ರೇಷ್ಠವೆಂಬದಾಗಿಯೂ, ಜ್ಞಾನಕ್ಕಿಂತಲೂ ಕರವು ನೀಚ ಎಂಬದಾಗಿಯೂ ಹೇಳಿ CC ಕರಣ್ವಾಧಿಕಾರಸ್ತೆ ” (೨) 8೭1) ಎಂಬುವ ಶೋಕದಿಂದ ಮಿತವಾಗಿಯೂ ಭಕ್ತನಾಗಿಯೂ ಇರುವ ನನಿಗೆ ಅತ್ಯಂತ ಭಯಂಕರವಾಗಿಯೂ ಕೂರವಾಗಿಯೂ, ನೀಚವಾ ಗಿಯೂ, ಹಿಂಸಾರೂಪವಾಗಿಯೂ ಇರುವ ಕರವನ್ನು ಹೇಗೆ ಉಪದೇ ಶಿಸಿದನು ? ಈ ಪ್ರಕಾರವಾಗಿ ಹೇಳಲು ಕಾರಣವೇನು ? ಎಂಬದಾಗಿ ಪಶ್ಚಾತ್ತಾಪದಿಂದರ್ಜನನು ಈ ಹವಂ ಮಾಡಿರುವುದರಿಂದಲೂ ಜ್ಞಾನಕರ ಸಮುಚ್ಚಯಾವಕಾಶ ವಿರುವುದಿಲ್ಲವೆಂದರಿಯಬೇಕು, |y (ರಾ|| ಭಾ|) ಎಲೈಜನಾರ್ದನನೇ! ಇದುವರೆಗೂ ನೀನು ಹೇಳಿದ ವಾಕ್ಯಗಳನ್ನು ಕೇಳಿದ್ದರಿಂದ ಆತ್ಮಸಾಕ್ಷಾತ್ಕಾರಕ್ಕೆ ಜ್ಞಾನನಿವೆಯೇ ಸಾಕ್ಷಾತ್ಸಾಧನವೆಂಬದಾಗಿಯೂ, ಕಸಿವೆಯು ಅಂಧಾ ಜೈನನಿ ಪೆಗೆ ನಾಧನವೆಂಬದಾಗಿಯೂ, ಆ ಜ್ಞಾನ ನಿಪೆಯು ಸಮಸ್ತವಾದ ಇಂದಿಯ ವ್ಯಾಪಾರಗಳನ್ನು ಬಿಡುವುದರಿಂದ ಹೊಂದತಕ್ಕದೆಂಬದ ಗಿಯೂ ವಿದಿತವಾಯಿತು. ಇದರಿಂದ ಆತ್ಮಸಾಕ್ಷಾತ್ಕಾರ ವಿಷಯದಲ್ಲಿ ಕ ರ ನಿದ್ರೆಗಿಂತಲೂ ಜ್ಞಾನನಿಖ್ಯೆಯೇ ಹೆಪ್ಪ ಎಂಬದಾಗಿ ನಿನ್ನ ಅಭಿಮಾ) ಯವಿರುವುದೆಂದು ತೋರುತ್ತದೆ. ಹೀಗಾದರೆ ನನಗೆ ಆತ್ಮಸಾಕ್ಷಾತ್ಕಾ ರವು ಸಿದ್ಧಿಸಬೇಕಾದರೆ ಇಂದಿಯ ವ್ಯಾಪಾರೋಪತಿ ಪೂರಕವಾಗಿ ಹೊಂದತಕ್ಕದಾಗಿರುವ ಜ್ಞಾನಯೋಗವನ್ನು ಮಾಡೆಂಬದಾಗಿ ಹೇಳಬೇ ಕಾಗಿರಲು ಅಂಧಾ ಜ್ಞಾನನಿದ್ದೆಗೆ ವಿರುದ್ಧವಾಗಿರುವ ಅಂದಿಯ ವ್ಯಾ ವಾರ ರೂಪವಾದ ಕರಯೋಗವನ್ನು ಮಾಡೆಂದು ಹೇಳುವುದಂ ನೋ ದಿದರೆ ಅನನ್ಯ ವಿರುದ್ಧವಾದ ವಾಕ್ಯಗಳಂ ಹೇಳಿ ನನ್ನ ನ್ನು ವ್ಯಾಕು ಲಪಡಿಸುವಂತೆ ಕಾಣುತ್ತದೆ. ಆದುದರಿಂದ ನನ್ನ ಕ್ಷೇಮವನ್ನ ಪೇಹಿಸಿ ನಾನು ಮಾಡತಕ್ಕದ್ದನ್ನು ನಿಶ್ಚಯಿಸಿಕೊಳ್ಳಲೂ ಯೋಗ್ಯವಾದ ಒಂದು ವಾಕ್ಯವನ್ನು ಹೇಳಬೇಕು, ||೧||೨| (ಗೀ!! ವಿ) ಎಲೈ ಜನಾರನನೇ ! ಕರಕ್ಕಿಂತಲೂ ಜ್ಞಾನವು ಕೆ ವ್ಯವೆಂಬದಾಗಿ ನಿನ್ನ ಅಭಿವಾಲಯವಿರುವ ಪಕ್ಷದಲ್ಲಿ ಕಲ್ಮದಲ್ಲಿ ನನ್ನ ನ್ನು ನಿಯೋಜಿಸುವುದು ಹೇಗೆ ? ಎಂಬದಾಗಿ ಒಂದು ಪ್ರಶ್ನವು.