೧ ||೧|| ತೃತೀಯಾಧ್ಯಾಯಃ. ೨೦೩ ಅದರಲ್ಲಿಯೂ ರಾಗದ್ವೇಷಾದಿಗಳೊಡನೆ ಸೇರಿರುವ ಯುದ್ಧವೆಂಬ ಕರ ದಲ್ಲಿ ಏತಕ್ಕೆ ನನ್ನನ್ನು ಸೇರಿಸುತ್ತಿ? ಎಂಒದಾಗಿ ಎರಡನೇ ಹ) ಇವು. ಅಂದರೆ ಅವರೆಲ್ಲರು ಪುಣ್ಯಲೋಕಗಳಂ ಹೊಂದುವುದೆಂಬ ದಾಗಿ ಸರಕರಗಳಿಗೂ ಫಲಶ್ರವಣವಿರುವುದರಿಂದಲೂ LC ಹತೊವಾ ವಾ ನೇಸರ ” (೨|| ೩೭) ಇತ್ಯಾದಿಗಳಿಂದ ಯುದ್ಧರೂಪ ವಾದ ಕರಕ ಕಾಮೃತಸವಣವಿರುವುದರಿಂದಲೂ ಅವು ಬುದ್ಧಿ ಯೋಗಕ್ಕಿಂತ ಅತ್ಯಂತ ನೀಚವಾಗಿರುವುವು. ಯತ್ಯಾಶನ ವಿಹಿತಗೆ ಲಾದ ಶವದಮಾದಿಗಳಿಗೆ ಫಲಶವಣವಿಲ್ಲದೇ ಇರುವುದರಿಂದ ಕಾವ್ಯ ತವಿಲ್ಲದೆ ಕೇವಲ ಜ್ಞಾನಾರ್ಥತ್ಪವೇ ಇರುವುದರಿಂದ ಸನ್ಯಾಸಾಶ್ರಮ ವನ್ನು ಸ್ವೀಕರಿಸಿ ಅಂಧಾ ಧರನಿವನಾಗಿರೆಂಬದಾಗಿ ನನ್ನನ್ನು ಕುರಿತು ಹೇಳಬೇಕಲ್ಲದೇ ಕಾಮ್ಯಕರವಾದ ಯುದ್ಧದಲ್ಲಿ ಯುದ್ಧ ಭಾರತ ” (೨| ೧) ಎಂಬದಾಗಿ ಪ್ರರಿಸುವುದು ಯುಕ್ತವಲ್ಲವೆಂದು ತತ್ಸರವು. ..' ... ||| ಮ | ವ್ಯಾಮಿತೆ (ತಂ|| (ದೇವ) ಜೈವವಾನ ಬು ದಿಂಮೋಹಯನೀವಮೋ | ತದೇಕಂದನಿಶ್ಚಿತ ಯೇ ನಶೆ ಯೋಹಮಾಪ್ರಯಾಂ || ||೨|| ಪ|| ವ್ಯಾಮಿಣ (ಕಂ|| ಇವ) ಏವ- ವಾ ಕೈನ ಬುದ್ದಿ- ಮೋಸಂಯುಸಿ - ಇವಕವಿ | ತತ್- ಏಕಂ- ವರ- ನಿತ್ಯ- ಏ - ನೈರು- ಆಸ- ಆದ್ಮುದಾಂ- ||೨| ಅ || ವ್ಯಾಮಿತ್ರೆಗೈವ- (ಮನಸ್ಸಿಗೆ) ವ್ಯಾಕುಲವಂತವಾಗತಕ್ಕದ್ದಾಗಿಯೇ ? ರುವ, (ಕಂ|| ವ್ಯಾಖ*ಣಿವ- ವ್ಯಾಕುಲವ ಬರದಂತೇ ಇರುವ) ವಾಕ್ಯ ನ- ಮಾತಿನಿಂದ, ಮ- ನನ್ನ, ಬುದ್ಧಿ- ಬುದ್ದಿಲನ್ನು, ಹಲವ- ಮೋಹಪ ಡಿಸುವಂತೆ ಇರುವಿರಿ, ಯೇನ - ದಾವದರಿಂದ, ಅಹಂ - ನಾನು, ಕೈಯ - ಪರಮ ಪುರುಷಾರ್ಥವೆಂಬ ಮೋಕ್ಷವನ್ನು, ಅಂದಾರ- ಹೊಂದುವನೊ, ತದೇಕಂ- ಆ ಒಂದ , ನಿತ್ಯ- ನಿಶ್ಚಯಿಸಿ, ವದ- ಹೇಳು- ... ||೨|| (ಸಂ| ಭಾI) ಮಂದಬುದ್ದಿಯಾದ ನನ್ನ ವ್ಯಾಮೋಹ ಸಮನಾರ್ ವಾಗಿ ಉಪದೇಶಿಸುವ ನಿನ್ನ ವಾಕ್ಯವಂ ಕೇಳುವ ನನ್ನ ಬುದ್ದಿಗೆ ಇನ್ನೂ ವ್ಯಾಮೋಹವೇ ಪ್ರಬಲವಾಗುತ್ತದೆ. ನಿನ್ನ ವಾಕ್ಯಗಳು ನನ್ನ ಮೊ ಹಾರ್ಥವಾಗಿ ಪ್ರವರ್ತಿಸದೇ ಇದ್ದರೂ ಮಂದಬುದ್ದಿಯಾದ ನನ್ನ
ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೪೮
ಗೋಚರ