ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯಃ ೨೦೫ ಸೂ೭ಹಂ ಬ ಹಾತ್ಮಕವಾದ ಸಮಾಧಿನಿವರಾಗಿಯೂ ಇರುವ ಈ ಹಾತ್ಮರು ಜ್ಞಾನಯೋಗ ನಿಷ್ಠರಾಗಿರುವರು, ಫಲಾಭಿ ಸಂಧಿರಹಿತವಾಗಿ ಕರಗಳನ್ನಾಚರಿಸಿ ಅದರಿಂದ ಚಿತ್ತ ಶುದ್ಧಿಯುಳ್ಳವರಾಗಿ ತರುವಾಯ ಸ್ಥಾನವನ್ನು ತದ್ದಾ ರಾ ಮೋಕ್ಷವನ್ನು ಹೊಂದಲಿಚ್ಛಿಸುತಲಿರುವ ಕರಯೋಗಿಗಳು ನಿಷ್ಕಾಮ ಕಮ್ಮಾಚರಣನಿಪ್ಪರಾಗಿರುವರು. ಮೇ ಕ್ಷಾರ್ಥವಾಗಿ ಜ್ಞಾನಕಗಳನ್ನು ಒಬ್ಬನೇ ಆಚರಿಸಬೇಕೆಂದು ಶ್ರೀಕೃ ಏನು ಹೇಳಿದ್ದರೂ ಮುಂದೆ ಹೇಳಲುದ್ದೇಶಿಸಿದ್ದರೂ ಉಪದೇಶವಂ ಹೊಂದಲಪೇಕ್ಷಿಸಿ ಶಿಷ್ಯನಾಗಿರುವ ಅರ್ಜುನನಿಗೆ ಜ್ಞಾನಕರ ನಿದ್ರೆಗಳು ಭಿನ್ನ ಪುರುಷ್ಕನುZಯಗಳೆಂಬದಾಗಿ ಅಲ್ಲಿ ಏತಕ್ಕೆ ಹೇಳಬೇಕಾಗಿರು ವುದು ? ಮತ್ತು ಇತರಾಧಿಕಾರಿಗಳು ಭಿನ್ನ ಭಿನ್ನ ವಾಗಿ ಕರನಿಪ್ಪರಾಗಿ ಯೋ ಜ್ಞಾನನಿಪ್ಪರಾಗಿಯೋ ಇರಬಹುದು; ಅರ್ಜನನು ಮಾತ್ರವೇ ಜೈನಕರಗಳಂ ಸೇರಿಸಿ ಅನುಮ್ಮಿಸಬೇಕೆಂಒದಾಗಿ ಭಗವದಧಿವಾಯ ವಿರುವುದೆಂದರೆ ಭಗವಂತನು ರಾಗ ದೈಪಾದಿಗಳುಳ್ಳವನ್ನು, ಮತ್ತು ಅಹ)ಮಾಣಭೂತನೆಂದು ಹೇಳಬೇಕಾಗಿ ಬರುವುದು, ಆ ಪ್ರಕಾರವಾಗಿ ಹೇಳುವುದು ಸರಿಯಾದದ್ದಲ್ಲವಾದುದರಿಂದ ಯಾವ ಯುಕ್ತಿಯಿಂದಲಾ ದರೂ ಜಾನಕರಗಳೆರಡೂ ಸೇರಿಯ ಮೋಕವಾಪ್ತಿಗೆ ಸಾಧನವಾ, ಗುವುದೆಂದು ಹೇಳುವುದು ಪ್ರಶಸ್ತವಲ್ಲವು. |೩|| (ರಾ| ಬಾ|) ದ್ವಿತೀಯಾಧ್ಯಾಯದಲ್ಲಿ ನಾನು ಹೇಳಿದ ಅಗ್ಗವು ಸಮೀರಾಚೀನವಾಗಿ ನಿನ್ನಿಂದ ಗ ಹಿಸಲ್ಪಡಲಿಲ್ಲವು. ಲೋಕದಲ್ಲಿ ಜನರ ಳಿಗೆ ಯೋಗ್ಯತೆಯು ನಾನಾವಿಧವಾಗಿರುವುದರಿಂದ ಅವರವರ ಅಧಿಕಾ ರಾನುಗುಣವಾಗಿ ಜ್ಞಾನ ಕರೆ ನಿಪೈಗಳು ನನ್ನಿಂದ ಹೇಳಲ್ಪಟ್ಟಿತು, ಅದು ಹೇಗೆಂದರೆ ವಿಷಯ ವ್ಯಾಕುಲಿತವಾದ ಬುದ್ದಿಯುಳ ಯೋ ಗಿಗಳಿಗೆ ಕರಯೋಗದಲ್ಲಧಿಕಾರವೆಂಬದಾಗಿಯೂ, ಆತ್ಮಾವಲೋಕನ ದಲ್ಲಾಸಕ್ತರಾದವರಿಗೆ ಜ್ಞಾನಯೋಗದಲ್ಲಧಿಕಾರವೆಂಬದಾಗಿಯೂ,ವಿವೇ ಚನ ಪುರಸ್ಸರವಾಗಿಯೇ ನಾವು ಹೇಳಿರುವವು. ಆದರೆ ಮೋಕ್ಷಾರ್ಥಿ ಯಾದವನಿಗೆ ಜ್ಞಾನಯೋಗವನ್ನು ಹದೇಶಿಸದೆ ಕರದಲ್ಲಿ ಮಾತ್ರವೇ ಔ) ವೃತ್ತಿಯನ್ನುಂಟುಮಾಡುವುದು ಯುಕ್ತವೋ ? ಎಂಬುವ ಪಕ್ಷದಲ್ಲಿ ಅದಕ್ಕುತ್ತರವು, ಲೋಕದಲ್ಲಿ ಮೋಕ್ಷ ಸೇಕ್ಷೆಯುಳ್ಳ ಸಕಲರಿಗೂ