ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೬ ಶ್ರೀಗೀ ತಾ ರ್ಥ ಸಾ ರೇ, ತತ ಣವೇ ಜ್ಞಾನಯೋಗದಲ್ಲಧಿಕಾರವುಂಟಾಗುವುದಿಲ್ಲವು. ಫಲಾಸಕಿ, ಯರಿ ಬಿಟ್ಟು ಕೇವಲ ಭಗವದಾರಾಧನ ರೂಪದಿಂದ ಕರಗಳನ್ನನು ವಿಸಿ ಅದರಿಂದ ಮನಃಕಾಲುವವಂ ತ್ಯಜಿಸಿ ಇಂದ್ರಿಯ ವ್ಯಾಕುಲ ವಂ ಪರಿಹರಿಸಿಕೊಂಡವನೇ ಜ್ಞಾನನಿಷ್ಠಾಧಿಕಾರಿಯಾಗುವನು, ಕರಾ ನುಷ್ಠಾನವು ಪರಮ ಪುರುಷಾರಾಧನ ರೂಪವಾಗಿರುವುದನ್ನು ವುದಂ CC ಯತಃಪುವೃತ್ತಿ ತಾನಾಂ ?? (M೪೬) ಎಂಬದಾಗಿ ಮುಂದೆ ವಿವರಿಸುವನು, ಆದುದರಿಂದಲೆ (ಕರಯೋಗದಲ್ಲಿ ಪವರಿಸದೆ ಜೈನ ಯೋಗವು ಸಾಧ್ಯವಾಗುವುದಿಲ್ಲವಾದುದರಿಂದಲೆ) ಕುಗಳನ್ನಾಚರಿಸಬೇ. ಕೆಂದು ಹೇಳಿದೆನೆಂದು ತಾತ್ಸರವು. ಈ ದ್ವಿತೀಯಾಧ್ಯಾಯದಲ್ಲಿಯೂ CI ಕ ವಾಧಿಕಾರಸ್ತೇ ? (Dil 8೭1) ಇತ್ಯಾದಿ ಶೆಕಗಳಿಂದ ಫಲಾಭಿನಂಧಿ ರಹಿತವಾಗಿ ಕರಗಳನ್ನಾಚರಿಸಬೇಕೆಂದು ಹೇಳಿ ಇಂಧಾ ಕಾನುಪ್ಪಾನದಿಂದ ವಿಷಯ ವ್ಯಾಕುಲತಾರೂಪವಾದ ಅಜ್ಞಾನದಿಂದ ಬಿಡಲ್ಪಟ್ಟ ಬುದ್ಧಿಯುಳ್ಳವನಿಗೆ CC ಹಜಹಾತಿಯದಾಕಾರ್ಮಾ ” (೨|| *XI) ಇತ್ಯಾದಿ ಪ್ರೋಕಗಳಿಂದ ಜ್ಞಾನಯೋಗರೂಪವಾದ ಫಲವು ಹೇ ಳಲ್ಪಟ್ಟಿತು, ಆದುದರಿಂದ ಸಾಂಖ್ಯರಿಗೆ ಜ್ಞಾನಯೋಗದಿಂದಲೂ ಯೋಗಿ ಗಳಿಗೆ ಕರಯೋಗದಿಂದಲೂ ಸ್ಪಿತಿಯು ಹೇಳಲ್ಪಟ್ಟಿತು, ಸಂಖ್ಯಾ ಅ೦ ದರೆ ಬುದ್ಧಿಯು, ಆತ್ಮಕ ವಿಷಯವಾದ ಬುದ್ಧಿಯುಳ್ಳವರು ಸಾಂಖ್ಯ ರು, ಇಂಧಾ ಬುದ್ದಿಗೆ ಅನುರಾದ ಕರಯೋಗಾಧಿಕಾರಿಗಳು ಯೋಗಿ ಗಳೆನ್ನಲ್ಪಡುವರು *ವಿಷಯವ್ಯಾಕುಲಿತವಾದ ಬುದ್ದಿಯುಳ್ಳವರಿಗೆ ಕರೆ ಯೋಗದಲ್ಲಧಿಕಾರವೆಂಬದಾಗಿಯೂ, ವ್ಯಾಕುಲ ಬುದ್ದಿಯಿಲ್ಲದವರಿಗೆ ಜ್ಞಾನದಲ್ಲಧಿಕಾರವೆಂಒದಾಗಿಯೂ ಹೇಳಿರುವುದರಿಂದ ಇಲ್ಲಿ ವಿರುದ್ಧ ವಾಗಿಯ, ವ್ಯಾವಿಕವಾಗಿಯೂ ಹೇಳಲಿಲ್ಲ ವೆಂಬುದಾಗಿ ಅರ್ಜನನ ಪ್ರಶ್ನೆಗೆ ಉತ್ತರವು. ... ... |೩| ಮ || ನಕರಣಾ ಮನಾರಂಭಾ ಸ್ಮರಂಪರು ಹೊತ್ತು ತೀ | ನಚ ಸನ್ನನಾದೇವ ನಿಟ್ಟಿಂಗಮ ಧಿಗಚ್ಛತಿ | ... ••• 118!! ಅ|| ನ- ಕರತಾಂ- ಅನಾರಂಭಾತ್- ನೈಸ್ಕರ-ಪುರುಷ-ಅಸ್ಮತೆ | ನ- ಚಸನ್ಮ ಸನಾತ್‌ ಏವ- ಸಿದ್ದಿ ಸಮಧಿಗಚ್ಛತಿ | ||8|| ಅli ಪುರುಷಃ- ಪುರುಷನು, ಕರ್ಲ್ಮತಾಂ- ಕಂಗಳ, (ಕಂ|| ಸಕಲ ಪಾಪಗಳನ್ನು ವರಿ