ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦v ಶ್ರೀ ಗೀ ತಾರ್ಥ ಸಾ ರೇ. ಯಜ್ಞಾದಿ ಸಮಸ್ತವಾದ ಕರಗಳು ಈ ಜನ್ಮದಲ್ಲಿ ಅಥವಾ ಜನ್ಮಾಂ ತರದಲ್ಲಿಯಾದರೂ ಅನುಮ್ಮಿಸಲ್ಪಟ್ಟರೆ ಅವು ವಾರಗಳಂ ಪರಿಹರಿಸಿ ಸತ್ವಶುದ್ಧಿಗೆ ಕಾರಣಗಳಾಗಿ ಜ್ಞಾನೋತ್ಪತ್ತಿದ್ದಾರಾ ಜ್ಞಾನನಿಷ್ಠಾ ಹೇ ತುಗಳಾಗುವುವು. ಈ ಅರ್ಥವು ಜ್ಞಾನ ಮುತ್ಸದ್ಯತೇ ಪುಂಸಾಂ ಯಾತ್ರಾಸಸ್ಯಕರಣಃ | ಯಧಾ೭ದರ್ಶತಲಪುಹಕ್ಕತಾತಾ ನಮಾತ್ಮನಿ| 2' ಎಂಬ ಹಮಾಣದಲ್ಲಿ ವ್ಯಕ್ತವಾಗಿರುವುದು, ಅಂಧಾ ಕರಗಳನ್ನಾಚರಿಸದೇ ಹೋದರೆ ಕರಕೂನ್ಯತೆ ಎಂಬ ಜ್ಞಾನನಿದ ಯನ್ನು (ಅಂದರೆ ನಿನ್ನಿJಯಾತ್ಮ ಸರಹದಿಂದಿರುವಿಕೆಯನ್ನು ). ಹೊಂದಲಾರನು, ಇದರಿಂದ ಕರಗಳನ್ನಾಚರಿಸಿದರೆ ನಿಮ್ಮಿ ಯಾತ್ಮ ಸರಹದಿಂದಿರುವಿಕೆಯನ್ನು ಹೊಂದುವನಂಬದಾಗಿ ತಿಳಿಯಬರುತದೆ. ಕರಾರಂಭ ರೂಪವಾದ ಕಾರಣದಿಂದ ನೈಷರರೂಪವಾದ ಸಿದ್ಧಿ ಯನ್ನು ಹೊಂದುತ್ತಾನಂದರ್ಥವು. ಅಲ್ಲಿ ಉವಾಯವಿಲ್ಲದೆ ಉಪೇಯ ಅಂದರೆ ಹೊಂದತಕ್ಕ ಫಲವು ಲಭಿಸುವದಿಲ್ಲವಾದುದರಿಂದ ನೈಷ ರ ರೂಹವಾದ ಸಿದ್ಧಿ ವಿಷಯದಲ್ಲಿ ಕರಾರಂಭ ರೂಪವಾದ ಉವಾ ಯವು ದರ್ಶಿತವಾಯಿತು, ಕರಗಳನ್ನಾಚರಿಸದಿದ್ದರೆ ಚಿತ್ರಸುದ್ದಿಯು ತಾರಾ ಜ್ಞಾನವೂ ಉಂಟಾಗುವುದಿಲ್ಲವೆಂಬ ಅಗ್ಗವು C ಆ ಹರವಾ ತರಹ ವಿಷಯಕವಾದ ಜ್ಞಾನವನ್ನು ವೇದಚೋದಿತವಾದ ಕರಗ ಳನ್ನನು೩ಸುವುದರಿಂದ ಬ್ರಹ್ಮ ಜ್ಞಾನಿಗಳು ಹೂಂದುವರೆಂಬ » (|| ಉ|| ೬-8-) ಕ್ರುತಿಯಲ್ಲಿ ವ್ಯಕ್ತವಾಗಿರುವುದು, ಇಲ್ಲಿಯ ೫ನೇ ಅಧ್ಯಾಯದ ಆರನೇ ಕೈಕದಲ್ಲಿಯೂ ಮತ್ತು (೫-೧೧) ನೇ ಕದಲ್ಲಿಯೂ, (೧v-೫) ನೇ ಶೌಕದಲ್ಲಿಯೂ ಮುಂದೆ ಹೇಳು ವನು, ಆದರೆ ಈ ಅಭಯಂಕರಭೂತೇಭೋ ದಾನೈಪರಮಾ ಚರೇತೆ! ” ಇತ್ಯಾದಿ ಪ್ರಮಾಣಗಳಿಂದ ಸರ್ವಭೂತಗಳಿಗೂ ಅಭಯ ಪುದಾನಾದಿಗಳಂ ಮಾಡುವುದರಿಂದಲೇ ನೃಪ್ತರರೂಪವಾದ ಸಿದ್ಧಿ ವ್ಯಾಪ್ತಿಯು ಹೇಳಲ್ಪಡುವುದರಿಂದ ಕರಾರಂಭದಿಂದ ಪ್ರಯೋಜನವೇ ನೆಂದು ಚಿಂತಿಸದೆ ಜ್ಞಾನರಹಿತವಾದ ಕೇವಲ ಕರ್ಮತ್ಯಾಗದಿಂದಲೇ ಶೈವ ಲಕ್ಷಣವಾದ ಜೈನ ಯೋಗನಿದ್ರೆಯನ್ನು ಹೊಂದುವು ದಿಲ್ಲವೆಂದು ತಿಳಿಯಬೇಕು, ... |8|| |೪||