ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨೭) ತೃತೀಯಾಧ್ಯಾಯ, ೨೦೯ (ರಾ| ಭಾ) ಲೋಕದಲ್ಲಿ ಎಲ್ಲರಿಗೂ ಮೋಕ್ಷದಲ್ಲಿ ಇಚ್ಛೆಯುಂ ಟಾದ ಕಾಲದಲ್ಲಿಯೇ ಸ್ಥಾನಯೋಗವನ್ನನುಮ್ಮಿಸುವ ಸ್ಥಿತಿಯುಂಟಾ ಗುವುದು ಮುಖ್ಯಭವನ್ನು ತ್ತಾನೆ. ಪರಮ ಪುರುಷನ ಆರಾಧನರೂಪ ವಾಗಿ ಶಾಸ್ತ್ರಗಳಲ್ಲಿ ಹೇಳಲ್ಪಡುವ ಕರಗಳ೧ ಮಾಡದೇ ಯವದರಿಂದ ಲಾದರೂ ಮಾಡಲುಷಮಿಸಿ ಮಧ್ಯದಲ್ಲಿ ಬಿಡುವುದರಿಂದಲಾದರೂ, ಜ್ಞಾನನಿಷ್ಠೆಯು ನಿದ್ರಿಸುವುದೆಂಬದಾಗಿ ತಿಳಿಯಬೇಡ ; ಫಲಾಪೇಕ್ಷ ನ್ಯವಾದ ಕರಗಳಿಂದ ಗೋವಿಂದನನ್ನು ಆರಾಧಿಸಿ ಅದರಿಂದ ಅನಾ ವಿಕಾಲದಿಂದ ಸಂಪಾದಿಸಲ್ಪಟ್ಟ ಪಾಪಗಳನ್ನು ತ್ಯಾಗಮಾಡದವರಿಗೆ ಇಂದಿ ಯ ವ್ಯಾಕುಲವ ಬಿಟ್ಟು ಹೊಂದತಕ್ಕದ್ದಾಗಿರುವ ಆತ್ಮನಿ ಹೈಾವು ಪ್ತಿಯು ದುಗ್ಧಭವು, ... 188

  • (ಗಿ ಎ) ಸಮಾದಿಗಳಾದ ಯತಿಧಗಳನುಮ್ಮಿಸತಕ್ಕವುಗ fಂತಲೂ, ಗೃಹಸ್ಥಧಗಳನುಮ್ಮಿಸತಕ್ಕದ್ದಲ್ಲವೆಂತಲೂ, ಅವುಗಳಲ್ಲಿ ಯೂ ಫಾರರೂಪವಾದ ಯುದ್ದಾದಿಕಗಳನುಸತಕ್ಕದ್ದಲ್ಲವೆಂ ತಲೂ ಹೇಳುತಲಿರುವ ಅರ್ಜುನನನ್ನು ಕುರಿತು ವಿದ್ಯೆ ಅರ್ಜುನನೇ ! ನೀನು ಇಂದ್ರಾವತಾರನಾಗಿ ಜನಕಾದಿಗಳಂತೆ ಅಧಿಕಾರ ಪುರುಷನಾಗಿ ರುವುದರಿಂದ ವಾಶ)ಮಧುಗಳು ನಿನ್ನಿಂದ ಅವಶ್ಯವಾಗಿ ಅನುಮ್ಮೆ ಸತಕ್ಕವುಗಳೆಂದು ತಕ್ಕವನು ವರಕದಲ್ಲಿ ಹೇಳಿದನು, ಈ ಜೋಕದಲ್ಲಿ ಕರಗಳಂ ಮಾಡಕೂಡದೆಂದು ಹೇಳುವ ಪಕ್ಷವನ್ನು ವಿಕಿನಿ ದೂಷಿಸುತ್ತಾನೆ, ಕರ ತ್ಯಾಗವೇ ಮೋಕ್ಷಸಾಧನವಾದದ ರಿಂದ ಅದಂ ಮಾಪಕತದೆಂದಭಿಮಾ ಯವೇ ? ಅಥವಾ ಜ್ಞಾನವು ಮೋಕಸಾಧನವಾಗಿರುವುದರಿಂದಲೂ ಕರವು ಮೋಕ್ಷಪತಿಬಂಧಕ ವಾಗಿರುವುದರಿಂದಲೂ ಕರಗಳಂ ಮಾಡಕೂಡದೆಂದಭಿವಯವೇ ? ಕಿಂಚ ಕಮ್ಮ ತ್ಯಾಗವೇ ಮೋಕ್ಷಸಾಧನವೆಂಬುವ ಪಕ್ಷದಲ್ಲಿ ಮೋಕಕ್ಕೆ ಕರಾಭಾವ ನಾಧರಹವಾದ (ಮೋಕ್ಷವು ಕರಗಳಂ ಮಾಡದೇ ಇರುವುದರಿಂದ ಹೊಂದತಕ್ಕದ್ದೆಂಬ) ಅಗ್ಗವನ್ನು ಹೇಳುವ ನೈ ರ ವೆಂಬ ಹೆಸರಿರುವಿಕೆಯೇ ಕಾರಣವೋ ? ಅಥವಾ ಕರವಂ ತ್ಯಜಿ ಸಿದರೆ ಕರಮೂಲವಾದ ಸಂಸಾರ ನಿವೃತ್ತಿಯಾಗುವುದರಿಂದ ಮೋ ಹವುಂಟಾಗುವುದೆಂಬ ಯುಕ್ತಿಯೋ ? ಎಂಬದಾಗಿ ವಿಕಲ್ಪವಾದಿ