ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೦ ಶ್ರೀ ಗಿ ತಾ ಧ ಸ ರೇ. ಮೋಕಕ್ಕೆ ನೈವವೆಂಬ ನಾಮವಿರುವುದರಿಂದ ಕರಗಳಂ ಈ ಜಿಸಬೇಕೆಂಬ ಪಕ್ಷವನ್ನು ರೂಪಿಸುತ್ತಾನೆ. ಕರಣಾಂ- ಕರಗಳ, ಅನಾರಂಭಾತ- ಅನುಶ್ನಿಸಲಾರಂಭಮಾಡದೆ ಇರುವುದರಿಂದ, ನೈದ ರ- ಕುತ್ಯಾಗ ಸಾಧನವಾದ ಮೋಕ್ಷವನ್ನು, ನಾಲ್ಕು ತೆ- ಹೋಂ ದುವುದಿಲ್ಲವು. ನಿರ್ಗತಂಕರ- ಕಾಮ್ಯಕರ ಯುನಾನಿವರಾತಸ್ಯಭಾವೋ ನೈದರ , ಕಾಮ್ಯ ಕತ್ಯಾಗದಿಂದ ಮೋಕ್ಷ ವುಂಟಾಗುವುದೆಂಬ ಕಾರಣದಿಂದ ಮೋಕ್ಷಕ್ಕೆ ನೈವವೆಂಬ ಹೆಸ ರಲ್ಲದೆ ಸಂಧಾ ಕರ್ಮತ್ಯಾಗದಿಂದಲೇ ಮೋಕವುಂಟಾಗುವುದೆಂಬ ಕಾರಣದಿಂದ ನೈಸರವೆಂಬ ಸಂಜ್ಞೆ ಇಲ್ಲವೆಂದು ತಾತ್ಸರವು. ಮತ್ತು ಕರ ತ್ಯಾಗದಿಂದಲೇ ಮೋಕ್ಷವುಂಟಾಗುವದೆಂಬ ೨ ಶಂಕೆ ಯನ್ನು ಸಮಾಧಾನಪಡಿಸುವುದಕ್ಕೋಸ್ಕರ ಇಲ್ಲಿ ಪುರುಷಸಬ್ದವು ಹ) ಯೋಗಿಸಲ್ಪಟ್ಟಿರುವುದು, ಪುರುಷಃ- ಪುರು- ರೇಹದಿಂದ, ಪ್ರ-ನರಿ ರುವವನು, ಕದ್ಮತ್ಯಾಗದಿಂದ ಮೋಕ್ಷವೆಂAವ ಪಕ್ಷದಲ್ಲಿ ಅನಾದಿ ಯಾಗಿ ಅನುವರ್ತಿಸಿ ಬರುತಲಿರುವ ಈ ಸಂಸಾರದಲ್ಲಿ ಕರಾಧಿಕಾರ ಶೂನ್ಯವಾದ ಮನುಪೈತರ ಬನ್ನಗಳು ಪ್ರಾಪ್ತವಾಗಿ ಅವುಗಳಲ್ಲಿ ನಿಹಿ ತವಿದ್ದಗಳೆಂಬ ಕರಗಳಿಲ್ಲದೇ ಇರುವದರಿಂದ ಆವಾಗಲೇ ಇವನು ಷ್ಣ ಮಾದ ಮನುಷ್ಯಜನ್ಯಕ್ಕೇನೆ ಅವಕಾಶವಿಲ್ಲವಾದುದರಿಂದ ಕರ ತ್ಯಾಗ ದಿಂದ ಮೋಕವೆಂಬುವವಾದವು ಸಾಚೀನವಾದದ್ದಲ್ಲವು. ಸರಕರ ಗಳನ್ನು ಮಾಡದೇ ಇರುವುದರಿಂದಲೇ ಮೋಕ್ಷವುಂಟಾಗುವ ಪಕ್ಷದಲ್ಲಿ ಕರಾನಧಿಕೃತ ನ್ಯಾಯ ಹಾದಿಗಳಿಗೂ ಮೋಕ್ಷವುಂಟಾಗಬೇಕಾ ಗುವುದು, ಇದನ್ನ೦ಗೀಕರಿಸುವ ಪಕ್ಷದಲ್ಲಿ ಅನಾದಿಯಾದ ಸಂಸಾರದಲ್ಲಿ ಈ ಪುರುಷಜನ್ಮಕ್ಕೆ ಪೂರದಲ್ಲಿಯೇ ಸಾವರಾದಿ ಜನ್ಮಗಳು ವಾ ಹ ವಾಗಿ ಆವಾಗಲೇ ಮೋಕವಂ ಹೊಂದಬೇಕಾಗಿರುವುದರಿಂದ ಈಗ ಕಾ ಣಲ್ಪಡುವ ಪುರುಷ ಜನ್ಮವು ಅಸಂಗತವಾಗಬೇಕಾಗುವುದು, ಕರಗಳಂ ಬಿಟ್ಟರೇನೆ ಕರಮೂಲವಾಗಿರುವ ಸಂನಾರ ನಿವೃತ್ತಿಯಾಗುವದ ರಿಂದ ಮೋಕ್ಷವುಂಟಾಗುವುದೆಂಬವಾದಕ : ನಕರಣಾಮನಾರಂ ಭಾತ ” ಎಂಬುವುದರಿಂದಲೆ ಸಮಾಧಾನವು ಹೇಳಲ್ಪಡುವುದು,