ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯಃ, ೨೧೧ ಈ ವಾದ ನಿರಾಕರಣಕ ಪುರುಷಶಬ್ದ ವೇ ಕಾರಣವಾಗಿರುವುದು, ಅದು ಹೇಗಂದರೆ-ಈ ಜೀವನಿಗೆ ಸಂಸಾರವು ಅನಾದಿಯಾಗಿರುವುದು, ಇಂಧಾ ಅನಾದಿ ಸಂಸಾರದಲ್ಲಿ ಕರಾಧಿಕಾರ ಯೋಗ್ಯವಾದ ಅನಂತಜ ನ್ಯಗಳುಂಟಾಗಿ ಸದಾ ಇರುವಕಬ್ದದಿಂದ ಹೇಳಲ್ಪಡುವ ದೇಹಸಂಬಂಧ ವಿರುವುದರಿಂದ ಅನಂತವಾದ ಕರಗಳಿರುತ ಈಗಿನ ದೇಹದಿಂದ ಈ ಡಿರುವ ಅವಸ್ಥೆಯಲ್ಲಿ ಕರಗಳಂ ಮಾಡದೇ ಹೋದಮಾತ್ರದಲ್ಲಿಯೇ ಕರಗಳಂಬಿಟ್ಟರೇ ಕರಮೂಲವಾದ ಸಂಸಾರ ನಿವೃತ್ತಿಯಿಂದ ಮೋ ಕವುಂಟಾಗುವುದೆಂದು ಹೇಳಲು ಆಗುವುದೋ? ಇಲ್ಲವು. ಕರ್ ಸಾಬ ತೇಜಂರ್ತು ” ಎಂಬ ವಚನದಿಂದ ಕರಗಳಿಗೆ ಒಂಧಕ ರೂಪವಾದ ಆಕಾರವಿರುವದರಿಂದ ಕರಾಕರಣವೇ ಮೋಕ್ಷಸಾಧನ ವೆಂಬುವ ಮತವನ್ನು ಮುಂದೇ ( ಯಜ್ಞಾರಾತ್ಮರಣೋನ್ಯತ) 1 ( ೩.|| ೯ ) ಎಂಬುವ ಶ್ಲೋಕದಲ್ಲಿ ದಪ್ಪಿಸುತ್ತಾನೆ. ಆದರೂ CC ವಿದ್ಯಾಮಂತ್ಥಾನಂತು ನಿವೃತ್ತ ಐಹಚ್ಚ್ಯತೇ | ನಿವೃತ್ತಂ ಸೇವವನನ್ನು ಬಾಧೈತಿ ಸನಾತನಮ|| ೨ ಎಂಬ ತಿವಚ ನವು ನಿಷ್ಕಾಮಕರಕ್ಕೆ ಮೋಕ್ಷಸಾಧನವಂ ಹೇಳುವದು, ಹೇಗಾ ದರ ನಿಮಕರವು ಫಲಾನ್ಯತೆಯಿಂದ ಮೋಕ್ಷಸಾಧನವಾಗು ವುದೇ ಆ ಪ್ರಕಾರವೇ ಕರ್ಮತ್ಯಾಗವೂ ಫಲಶೂನ್ಯ ತಾರಸವಾದ ಆಕಾರ ಸಾದೃಶ್ಯದಿಂದ ಮೋಕನಾಧನವಾಗಲಿ ? ಮತ್ತು ಕಂಗಳಂ ಮಾಡದೆ ಇರುವುದರಲ್ಲಿ ಆಯಾಸಾಭಾವರಹವಾದ ಗುಣವೂ ಆರು ವುದು, ಕರವ ಮಾಡದೇ ಇರುವುದರಿಂದ ಪ್ರತ್ಯವಾಯ ಸ್ಮರಣವು ಅಮುಮುಕ್ಷು ವಿಷಯವಾಗಿರುವುದರಿಂದ ಕಂಗಳು ಮಾಡತಕ್ಕದ್ದ ಇವು, ಎಂಬ ಶಂಕಾಸಮಾಧಾನಾರ್ಥವಾಗಿ ಈ ಕೋಕದ ಉತ್ತರಾ ರ್ಧವು ಪ್ರವೃತ್ತವಾಗಿರುವುದು. ಸನ್ಮ ನನಗೇವ- ನಿಪ್ಪಾಮಕರದ ದತೆಯಿಂದಲೆ, ಸಿದ್ಧಿ- ಮೋಕ್ಷವನ್ನು, ನಸಮಧಿಗಚ್ಛತಿ ಹೊಂದು ವುದಿಲ್ಲವು ನಿಷ್ಕಾಮಕವು ಅಂತಃಕರಣ ಶುದ್ಧಿಯನ್ನು ಹುಟ್ಟಿಸಿ ವಿಷಯ ವೈರಾಗ್ಯಾದಿದಾರಾ ಮೋಕ್ಷಸಾಧನ ವಾಗುವುದೆಂದಭಿಮಾ) ಯವು. ಈ ಆಧ್ಯವು C ಕರಭಿಶುಗಸಟ್ಟ ಕೈ ಬೈರಾಗ್ಯಂ ಜಾಯತೇ ಹೃದಿ?” ಎಂಬುವ ಪ್ರಮಾಣ ಪ್ರಸನ್ನವಾಗಿರುವುದರಿಂದ ಫಲಶನ