ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯಃ ೨೧೩ ಪ| - k- ಕತ್- ಕರ್ಣ- ಅಪಿ- ಜಾತು- ತಸ್ಮತಿ ಅಕರಕೃತ್ | ಕಾಧ್ಯತೆ* ತವಕಕಿ- ಕರ- ಸಂ- ಪ್ರಕೃತಿ- ಗುಗೈ || ... lil ಅ] ಜಾತು- ಒಂದುಕಾಲದಲ್ಲಿಯೂ, (A || ಜಾಗ ಸುಮುಖ್ಯವಸ್ಥೆಗಳ ಲ್ಲಿಯ) ಕಣಮಪಿ- ಒಂದುಕ್ತವಾದರೂ, ಕತೆ- ಯಾವನೂ, (*e|| ಎl eಾನಿ ಯಾರರೂ ಅಜ್ಞಾನಿಯಾದರೂ,) ಅಕಕೃತ್- ಕಗಳಂ ಮಾಡದವನಾಗಿ, ನತಿ ಸ್ಪತಿ ಇರುವದಿಲ್ಲವ, ಹಿ- ಏತಕ್ಕಂದರೆ ? ಅವನ? - ಪರಾಧೀನನಾಗಿರುವ, (he! ವಿ| ವಿಷ್ಣುವಿಗೆ ಸ್ವಾಧೀನವಾಗಿರುವ, ಸರಸಿ- ಎಲ್ಲರು, (ಗೀ|| ೩ ಸಣ- ಸರಜನಗಳಿಂದ) ಪಕೃತಿ- ಸ್ವಭಾವದಿಂದುಂಬಾರ, (Fo| ಮಾಯೆಯಿಂದುಂಟಾದ, ರಾ|| ದಕ್ಷತೆಯಿಂ ರುಂಜಾದ, (he!| ವಿ|| ಪ್ರಕೃತಿರ್ಗುಗೈ- ಪ್ರಕೃತಿಯಿಂದುಂಟಾದ ಸತ್ಯಾದಿ ಗುಣಗ Soದ) ಗುಣೈ- (ರಾ|| ಗಾದೇನ ಕರಾನುಗುಣವಾಗಿ ವೃದ್ಧಿ ಹೊಂದತಕ್ಕ ಸತ್ಯಾದಿಗು ಣಗಳಿಂದ, ಕು|| ಸತ್ವರಹಸ್ತಮೋಗುಣಗಳಿಂದ ಕರ- ಕರವನ್ನು, (hel| ವಿ|| ಕರವ) ಕಾಧ್ಯತೆ- ಮಾವಿಸಲ್ಪಡುತ್ತಾನೆ, (hel/ ಎ ಮಾಡಲ್ಪಡುವುದು, ||೫| (ಶoಭಾ|| ) ಜ್ಞಾನರಹಿತವಾದ ಕೇವಲ ಕರಸನ್ನಾ ಸಮಾತ ದಿ. ದಲೇ ನೈದರ ರೂಪವಾದ ಸಿದ್ಧಿಯು ಏತಕ್ಕೆ ಉಂಟಾಗಕೂಡ ದೆಂಬ ಶಂಕೆಯನ್ನು ಪರಿಹರಿಸುತ್ತಾನೆ. ಪ್ರತಿ ಮನವನು ಅಸ್ತ್ರ ತಂತ್ರವಾಗಿರುವುದರಿಂದ ಪ್ರಕೃತಿಯಿಂದುಂಟಾದ ಸತ್ಪರಜಸ್ತಮೋಗು ಣಗಳಿಂದ ಪ್ರೇರಿತನಾಗಿ ಕರಚರಣಾದ್ಯವಯವ ಚೇಚ್ಛಾರೂಪವಾದ ಕರಗಳು ಮಾಡುತ್ತಲೇ ಇರುವನು, ಇಲ್ಲಿಗುಡ್ಡೆರೊನವಿಚಾಲ್ಯತೆ (೧೪| ೦೩) ಎಂಬುವುದಾಗಿ ಮುಂದೆ ಹೇಳುವ ಪ್ರಕಾರವಾಗಿ ಅಪ್ಪ ರಿಗೇನ ಕರ್ಮಕತ್ರವಿರುವುದೆಂದು ತಿಳಿಯಬೇಕು, ನ೦ಖ್ಯರಿಗೆ ಪೃಥಕ್ಕರಣವಿರುವುದರಿಂದ ಅಜ್ಞರಿಗಲ್ಲವೆ ಕರಯೋಗವು ವಿಹಿತವಾ ಯುವುದು. ಜ್ಞನಿಗಳಲ್ಲವು. ಜ್ಞಾನಿಗಳಿಗೆಂದರೆ ಗುಣಾಧೀನತವಿಲ್ಲದೇ ಇರುವುದರಿಂದ ಕರಯೋಗವುಂಟಾಗುವುದೇ ಇಲ್ಲವು. ಈ ವಿಷಯವು ವಿಸ್ತಾರವಾಗಿ 11 ವೇದಾವಿನಾಕಿನಂ ” (೨] ೨೧) ಎಂಬುವ ಶೆ ಕದಲ್ಲಿ ವ್ಯಾಖ್ಯಾತವಾಗಿರುತ್ತದೆ, ... ... [೫] (ರಾ| ಭಾ) ಇದನ್ನೆ ತಕ್ಕಯುಕ್ತಿಗಳಿಂದ ನಿರೂಪಿಸುತ್ತಾನೆ, ಲೋಕದಲ್ಲಿ ಯಾವನು ಯಾವಕಾಲದಲ್ಲಿಯೂ ಯಾವ ಕೆಲಸವನ್ನೂ ಮಾಡದೇ ಇರಲಾರನು, ಆ ಮೇರಿಗೆ ಮಾಡದೇ ಇರುವೆನೆಂದು ಯಾವ ನಾದರೂ ನಿವೃತ್ತನಾದ ಪಕ್ಷದಲ್ಲಿ ಇವನ ವಕ್ಷಕರಾನುಸಾರವಾಗಿ