ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ) – ೨೧೪ ಶಿಗಿ ತಾ ರ್ಥ ಸಾ ರೆ. ವೃದ್ಧಿ ಹೊಂದುತಲಿರುವ ಪ್ರಕೃತಿಯಿಂದುಂಟಾದ ಸತ್ಯಾದಿಗುಣತ್ರಯ ಗಳು ಅವರಿಗೆ ತಿಳಿಯದೇ ಸೂಚಿತವಾದ ಕೆಲವು ಕಾವ್ಯಗಳಲ್ಲಿವನನ್ನು ಪವೇತಿಸುವಂತೆ ಮಾಡಿಸುವುದು. ಆದುದರಿಂದ ಪೂರೋಕ್ತವಾದ ಕ ರಯೋಗದಿಂದ ಪ್ರಾಚೀನವಾದ ವಾಹ ಸಂಚಯವನ್ನು ನಾಶಪಡಿಸಿ ಕೊಂಡು ಮತ್ತು ಸತ್ರಾದಿಗುಣಗಳನ್ನು ಸ್ವಾಧೀನ ಪಡಿಸಿಕೊಂಡು ನಿಮ್ಮಲಾಂತಃಕರಣದಿಂದ ಜ್ಞಾನಯೋಗವು ಸಂಪಾದಿಸತಕ್ಕದ್ದು. [೫I ಮ। ಕಮ್ಮೇಂದ್ರಿಯಾಸಿ ಸುಯಮ್ಮ ಯಮನ ಸಾಸ್ಕರ್ರ | ಇಂದ್ರಿಯರ್ಾಾ ವಿಮಢಾತ್ಮಾ ಮಿಥ್ಯಾ ಚಾರಸ್ಸ ಉಚ್ಛತೇ || ... |೬|| ಪ| ರಾಣ- ಸಂದಿವ- - - ನವಸ- ಸ್ಮರ್ಗ | ಇಂದ್ರಿಯಾ ರ್ಧಾ- ವಿದುರತ್ಕಾ- ಮಿತಾ -- - ೧ | ... 11 | ಅ || ಕವಿ-ಎ- ಆರೈಲವಿರುದನ, () | ಕಿವಿ, ಕಣ್ಣು, ನಾಲಿಗೆ, ಮಣರು, ವೃಕ್, ಎಂಎದ ಜ್ಞಾಂಗದ, ಮತ್ತು ; ಬಾದಿ, ಕೈ, ಕಾಲು, ಮು , ಉದ, ಸೆ. ಕದಲದಿದ್ದರೂ, ಸ೦ದಆಗ, ಎದ:3 ವನು, ಮನ- ಮನಸ್ಸಿನಿಂದ, ":0ರ್,ಾ - ದಿಗ-ಗಮ್ಮ, ಸನ್ಮಾನೆರೆದಿರುತ್ತಾರೆ, ಇದು ವ್ಯಾ- ಟಕ-ಹಿತಗಾರ, ಸ- ಅವನು, ವಿಧ್ಯಾ ಚಾರ- ಮಿಥ್ಯಾಚಾರವದು, (TE] ಆತ್ಮಜ್ಞಾನದ ದುಷ್ಕೃತ್ಯಕ್ಕವನಾದರೂ ವಿಪರೀತಗಾಂವದರಿಂದ ವಿಷ್ಟನಾದನೆಂದು, ತy/ ಗಭಾಚಾರ ವತನೆಂದು,) ಉಚ್ಯತೆ - ಹೆಳದವನು, .. ... [೬] (ಹಂ|| ಭಾ||) ಆತ್ಮಜ್ಞಾನವಿಲ್ಲದವನು ಕರ್ಮಗಳಂ ಮಾಡದೆ ಬಿಟ್ಟ ದ್ದೆ ಆದರೆ ಅಂಧಾವನು ವಾಸಿಯಾಗುವನೆಂದು ಈ ಕೋಕದಲ್ಲಿ ಹೇಳಲ್ಪಡುವುದು, ... ... ... |೬|| (ರಾ| ಭಾ||) ಆ ಪ್ರಕಾರವಿಲ್ಲದೇ ಜ್ಞಾನಯೋಗದಲ್ಲಿ ಪ್ರವರ್ತಿಸಿದರೆ ಮಿಥ್ಯಾಚಾರನಾಗುವುದೆಂದು ಹೇಳುತ್ತಾನೆ. ವಾಸಗಳು ವಿನಮ್ಮಗ ಛಾಗದೆ ಇರುವುದರಿಂದ ಅಂತಃಕರಣ ಬಹಿಃಕರಣಗಳು ಯಾವನಿಗಾದರೆ ವಶಪಡುವುದಿಲ್ಲವೋ ಅಂಥಾವನು ಆತ್ಮಜ್ಞಾನಾರವಾಗಿ ಪ್ರಯತ್ನಿಸಿದರೆ ಅವನು ಕಬ್ದಾದಿ ವಿಷಯಗಳಲ್ಲಿ ಅಪೇಕ್ಷೆಯುಳ್ಳವನಾಗಿರುವುದರಿಂದ ಆ ವಿಷಯದಲ್ಲಿ ವಿಮುಖವಾದ ಮನಸ್ಸುಳ್ಳವನಾಗಿ ವಿಷಯಗಳನ್ನೇ ನೆನೆ

9 LD