ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬ ಶ್ರೀ ಗೀ ತಾ ರ್ಥ ಸಾ ರೇ, ನಿಗೆ ಯಾವವಿಧವಾದ ಹವಾದವು ಸಂಭವಿಸುವುದಿಲ್ಲವಾದುದರಿಂದ ಅವನು ಮೇಲೆ ಹೇಳಲ್ಪಟ್ಟ ಜ್ಞಾನನಿಷ್ಕನಿಗಿಂತಲೂ ಶೇವನಂದರವು ಮೂ | ನಿಯತಂ ಕುರುಕರಂ ಕರಜ್ಯಾಮೋಹ ಕರ್ಮಣ8 | ಕರೀರ ಯಾತಾ ಪಿಚತೇ ನಪ ಸಿದ್ಧೇದ ಕರ್ವ ಕವ.Fಃ ಜ8 || || ... ... IV ಪ | ನಿಯತ- ಕುರು - ಕರ- ತ- ಕರ- ಬ್ಯಾಂಕಿ- ಅಕರಣ | ಕರೀಗ ಯಾತ್ರಾ- ಅವಿ- ಚ- - - ಪ ತ್ - ಆಕರಣ8 || \r ಪ|| ನಿಯತ- ನಿತ್ಯನಾಗಿ ಮಾಡತಕ್ಕ, (ವ|| He|| ] ನಿಯತಂಕರ್- ರ್ವಪರ್ಾ) ಗೋಣಿತ ಕಗ್ಗಗಳು) ---- ಕಗ್ಯಗಳನ್ನು, ತಂ- ನೀನು, ಕುದು- ಮದ, ಅಕ ಣಕಿ- ಕರ ಗಳನ್ನು ವದದೆ ಇರುವುದಕ್ಕಿಂತಲೂ, ಕರ ಕ-ದನ್ನು ಮೊದಲು , ಬ್ಯಾಟ- ಕೈದನೇ, ಅರ್ಕಕಿ- ಕಬ್ಬಗಳೆ೦ ಮಿ. ಇದನ, (T || ಕ ಳ ನ್ನು ಮಾಡದೆ ಇರುವುದರಿಂದ, ಈ - ನಿಮ್ಮೆ, ಕರೀರದಾತಾಪಿ - ಬರೀರ ರಕ್ಷಣವು ಕೂಡ, ನಚತ್ - ಯಾಗುವದಿಲ್ಲವು. ... livil (ಶo| ಭಾ1) ಕರಗಳನ್ನು ಮಾಡದೇ ಇರುವವನಿಗಿಂತಲೂ ಕಮ್ಮ ಗಳನ್ನು ಮಾಡತಕ್ಕವನು ಕೇವನೆಂದು ಹೇಳಿದ ಪ್ರಕಾವ್ಯವನ್ನ ಪುನಶ್ಯ ಹೇಳಲುದ್ದೇಶಿಸಿ ಕಾನುಪ್ಪಾನದಲ್ಲಧಿಕಾರಿಯಾದವನು ಕರ ಗಳನ್ನ ಮಾಡಬೇಕೆಂದು ತೀಸಲು ಮತ್ತೊಂದು ಕಾರಣವನ್ನು ಕೂಡ ಈ ಶ್ಲೋಕದಲ್ಲಿ ಹೇಳುತ್ತಾನೆ. ಕರಗಳನ್ನು ಮಾಡದೇ ಇರುವವನಿ ಗಿಂತಲೂ ಕರಗಳನ್ನು ಮಾಡುವವನು ಕೇವನಾದುದರಿಂದ ಕರಾ ನುಷ್ಟಾನದಲ್ಲಿ ಅಧಿಕಾರವುಳ್ಳವನು, ಶಾಸ್ತ್ರ ಚೋದಿತವಾದ ನಿತ್ಯಕರ ಗಳನ್ನು ಅವಶ್ಯವಾಗಿಮಾಡಿಯೇ ತೀರಬೇಕು, ಆದರೆ ಕರಾಧಿಕಾರಿ ಯಾದವನು ಶಾಸಕಗಳಾದ ನಿತ್ಯಕಮ್ಮಗಳನ್ನು ಮಾಡಬೇಕೆಂದು ಹೇಳುವಪಕ್ಷದಲ್ಲಿ ಸ್ವರಾದಿ ಫಲಗಳನ್ನು ಕೊಡುತಲಿರುವ ದರ್ಕ ಪೂ ರ್ಣ ಮಾನಾದಿ ಕರಗಳಲ್ಲಿ ಅಧಿಕಾರವುಳ್ಳವನಿಗೆ, ಅಂಧಾ ಕರಗಳು ಕೂಡ ನಿತ್ಯಕಮ್ಮಗಳೇ ಆಗುವುದರಿಂದ ಅವುಗಳನ್ನು ಕೂವಾ ಮಾಡ ಬೇಕೊ ? ಅಂದರೆ ಯಾವ ಯಾವ ಕುಗಳು ಫಲಕೊಸ್ಕರವಾಗಿ ಶಾತವಾಗುವುದಿಲ್ಲವೋ ಅಂಧಾ ನಿತ್ಯಕಮ್ಮಗಳು ಮಾಡತಕ್ಕವುಗಳೆಂತ ಲ, ಫಲಾರ್ಥವಾಗಿಯೇ ಕುತಗಳಾಗುವ ಕರೆಗಳು ನಿತ್ಯಕಮ್ಮಗಳಾ