(೨೪) (೨) ತೃತೀಯಾಧ್ಯಾಯ ೨೧೩ ಗುವುದಿಲ್ಲವಾದುದರಿಂದ ಅಂಥಾ ಕಾಮ್ಯಕರ್ಮಗಳು ಮಾಡದೇ ಇರು ವುದರಿಂದ ಬಾಧಕವಿಲ್ಲವೆಂತಲೂ ತಿಳಿದು ಕರಾಧಿಕಾರಿಯಾದವನು ಕಾವ್ಯ ಕರಗಳಂ ಮಾಡಲವಶ್ಯಕವಿಲ್ಲವು. ಮತ್ತು ಕಂಗಳಂ ಮಾ ಡುವುದರಿಂದ ಅದೃವ್ಯವಾದ ಚಿತ್ರ ಸುದ್ದಿ ರೂಪ ಫಲಮಾತ್ರವೇ - ವಾಸ್ತವಾಗುವುದಲ್ಲದೇ ದೇಹಾದಿ ಚೇಷ್ಟ್ರಾದ್ಯಾರಾ ಶರೀರಸ್ಥಿತಿಗೂ ಸಾಧನ ವಾಗುವುದರಿಂದ ಶರೀರ ಯಾತ್ರೆಯ ಸಿದ್ದಿಸುವುದೆಂದು ಹೇಳಿತು, •.' livi (ರಾಗಿ ಭಾ|) ಅನಾದಿವಾಸನೆಯಿಂದ ಪ್ರಕೃತಿವನಾದ ಇರುವ ನಿಗೆ ಕರಾ ಚರಣವು ಸ್ವಭಾವ ಸಿದ್ದವಾಗಿರುವುದರಿಂದ ಅದಂ ಮಾಡು ಇದು ಸುಖಕರವಾಗಿಯೂ ಪ್ರಮಾದವನ್ನು ಕೊಡದೆಯೂ ಇರುವ ದು, ಸ್ಥಾನನಿದೆಯೋ ಅಭ್ಯಾಸವಿಲ್ಲದೇ ಮಾಡಲು ಕಪ್ಪವಾಗಿಯೂ, ಅನರ್ಥ ಹೇತುವಾಗಿಯೂ ಇರುವುದು. ಈ ಪ್ರಕಾರವಾಗಿ ಕರವು ಮಾಡುವುದಕ್ಕೆ ಸುಖವಾಗಿರುವುದರಿಂದ, ಇದನ್ನು ಮಾಡುವ ಕಾ ಲದಲ್ಲಿ ಆತ್ಮನ ಯಧಾರ್ಥ ಸ್ವರೂಪವನ್ನು ತಿಳಿದು, ಆತ್ಮನಿಗೆ ಕರೆ ತಾದಿಗಳಿಲ್ಲವೆಂದು ತಿಳಿದು ಬೇಕಾಗಿರುವುದರಿಂದ ಜ್ಞಾನಯೋಗವು ಈ ಕಯೋಗದಲ್ಲಂತರ್ಭವಿಸಿರುವುದರಿಂದ, ಅದು ಜ್ಞಾನಯೋಗ ಕ್ಕಿಂತಲೂ ಸೇವವಾಗಿರುವುದು. ಆದರೆ ಜ್ಞಾನಯೋಗವು ಶ್ರೇಷ್ಠ ವೆಂದು ಹೇಳಲೂ ಕಾರಣವೇನೆಂದರೆ ? ಅದು ಆ ೯ನನಿಗೆ ತಕ್ಕ ಅಧಿಕಾರಿಯ ವಿಷಯವಾಗಿರುವುದು, ಮತ್ತು ಸಕಲಕಗಳಂ ಬಿಟ್ಟು ಮೊದಲು ಜ್ಞಾನನಿಖ್ಯೆಯಲ್ಲಿ ಪ್ರವರ್ತಿಸುವಂತವನಿಗೆ ಅಂಧಾ ನಿದ್ರೆಗೆ ಅವಶ್ಯಕವಾದ ಶರೀರಧಾರಣವೇ ಸಿದ್ಧಿಸುವುದಿಲ್ಲವು. ಮೊದಲುನ್ಯಾಯಾ ಸ್ಥಿತವಾದ ದ್ರವ್ಯಗಳಿಂದ ಮಾಡಲ್ಪಡುವ ಯಜ್ಞಸೇಪದಿಂದ ಶರೀರರ ಕಣವಂ ಮಾಡಬೇಕಾಗಿರುತ್ತದೆ. ಆಹಾರವು ಶುದ್ಧವಾದರೇ ಸತ್ರ ಶು ದ್ಧಿಯುಂಟಾಗುವುದು, ಅದರಿಂದ ಧುವಾನುಸ್ಕೃತಿಯುಂಟಾಗುವ ದೆಂದು 7 ವೇದದಲ್ಲಿ ಹೇಳಿರುವ ಪ್ರಕಾರವಾಗಿ ಅಂಧಾಸ್ಕೃತಿಯು ಜ್ಞಾ ನಯೋಗಕ್ಕೆ ಉಪಕಾರಕ ವಾಗಿರುವುದರಿಂದ, ಯಜ್ಞಶೇಷದಿಂದ ಶರೀರ ಧಾರಣವಂ ಮಾಡಬೇಕೆಂದರಿಯಬೇಕು. ಈ ಆರವು C ತೇತ ಘಂ ಭುಂಜತೇವಾವಾ ಯೇಪಚಂತ್ಯಕ್ಕೆ ಕಾರಣಾತೆ! ” ( ೩|| ೧೨ |)
ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೬೨
ಗೋಚರ