ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪ ಶ್ರೀ ಗೀ ತಾ ರ್ಥ ಸಾ ರೇ, ಎಂಬುವುದಾಗಿ ಮುಂದೆಯೂ ಹೇಳಲ್ಪಡುವುದು, ಸಾಧನಪೂರ್ತಿಯಾ ಗುವವರೆಗೂ ಕರೀರವು ಇದೇ ತೀರಬೇಕು, ಯಜ್ಞಕೇವದಿಂದ ಶರೀ ರಷಣವಂ ಮಾಡಬೇಕೆಂಬುವುದು ಸಿದ್ಧವಾಯಿತು, ಕರವಿಲ್ಲದೆ ಯಜ್ಞಮಾಡುವುದು ಹೇಗೆ ? ಆದುದರಿಂದ ಜ್ಞಾನನಿಷ್ಕನಿಗೂ ಶರೀರ ವಿರುವವರೆಗೂ ನಿತ್ಯನೈಮಿತ್ತಿಕ ಕರಗಳು ಅವಶ್ಯಾನುವೆಯಗಳಾ ಗಿರುವುದರಿಂದಲೂ, ಕರಯೋಗದಲ್ಲಿ ಆತ್ಮಜ್ಞಾನವು ಅಡಗಿರುವುದರಿಂ ದಲೂ, ಪ್ರಾಕೃತೆ ಪುರುಷರಿಗೆ ಕರಾಚರಣವು ಸುಲಭವಾಗಿಯೂ ಹ)ಮಾದವನ್ನುಂಟುಮಾಡದೆಯೂ ಇರುವುದರಿಂದಲೂ, ಜಿನಸಿಪ್ಪಾ ಧಿಕಾರಿಗೂ ಕೂಡ ಕರಯೋಗವೇ ಶ್ರೇಷ್ಠವಾದದ್ದೆಂದರಿಯಬೇಕು, (ಆದುದರಿಂದ ನೀನು ಕರಯೋಗವನ್ನು ಮಾಡೋದು ತಾತ್ಪಠ್ಯವು.) ಮೂ | ಯಜ್ಞಾರಾ ತ್ಮರಣೋತ್ರ ಲೋಕೋ ಯಂಕರ್ಮಬಂಧನಃ | ತದರಂ ಕರಕೌಂತೇಯ ಮು ಕಸಗಸ್ಸವಾಚರ | .. |Ft ಪ|| ಯಜ್ಞಾಕ್ಷಾತ್- ಕರಣ- ಅತ್ಯತ- ಲೋಕಃ- ಅಯಂ- ಕರಬಂಧನ| ತದ ರ್ಥ- ಕರ- ಕೌಂತೇಯ- ಮುಕ್ತಸಂಗ~ ಸಮಾಚರ || ... ೯ || - ಅ || ಯಜ್ಞಾರಾತ್- (ಕಂ|| ne|a|| ವಿಸ್ಮುವಿನ ಆರಾಧನ ರೂಸವಾದ, ರಾ| ಯಾಗ ನಿಮಿತ್ತವಾದ) ಕಲ್ಮಣಕಿ ಕಣ್ಮಕ್ಕಿಂತಲೂ, ಅನ್ಯತ- ಇತರವಾದ ಕಾವ್ಯಕರ ಗಳಲ್ಲಿ (ರಾ|| ಇತರವಾದಕರಗಳಲ್ಲಿ ಅಲಂಲೋಕ- ಈ ಜನರು, (ಇದು ಜಾತ್ಯೆಕವಚನ ವಾಗಿರುವುದು) ಕರಬಂಧನ- ಕರದಿಂರ ಬದ್ಧರಾಗಿರುವರು. ಇದರಂ - ಆ ವಿಷ್ಣುವಿನ ಆರಾಧನಾರ್ಧವಾಗಿ, (ರಾ| ಆ ಯಜ್ಞಾದಿಗಳಿಗುಣಿತವಾಗಿ) ಕರ - ಕರವನ್ನು, ಮು ಕ್ರಸಂಗ - ಫಲಾಪೇಕ್ಷೆಯನ್ನು ಬಿಟ್ಟು, ಈ ಕೌಂತೇಯ - ಎ ಕುಂತೀಪುತ್ರನಾದ ಅರ್ಜನನೆ ! ಸಮಾಚರ- ಸಮಾಚೇನವಾಗಿ ಮಡು, .. \\ (5೦ ಕೀ ಗೀ|| ವಿ|) ( ಕಣಾಬದ್ಧತೇಜಂತು ಔದ್ಯಯಾ ಚವಿಮುಚ್ಯತೇ | ತನ್ಮಾತ್ಯರನಕಾರಂತಿಯತರ್ಯವಾರದರ್ತಿನಃ || ೨೨ ಎಂಬುವ ಸ್ಮತಿಪ್ರಮಾಣವು ಕಲ್ಮಕ್ಕೆ ಮೋಕದ ತಿಬಂಧಕತ್ವಂ ಹೇಳುವುದರಿಂದ ಯುದ್ಧಾದಿಕರಗಳಂ ಮಾಡಲಾರೆನೆಂದು ಹೇಳುತಲಿ ರುವ ಅರ್ಜುನನ ಸಮಾಧಾನಾರವಾಗಿ ಈ ಕವು ಪ್ರವೃತ್ತವಾ ಯಿತು, ಕುತಿಯಲ್ಲಿ ಯಜ್ಞಶಬ್ದವು ವಿಷ್ಣುವಿನ ನಾಮವೆಂದು ಹೇಳು

  • 3