ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೧ ತವರಾಗುವಿರಿ, ೧ . _ur ತೃತೀಯಾಧ್ಯಾಯಃ ರಾ| ಗೀಗಿ ವಿ| ಮೋಕ್ಷವನ್ನು, ಕಂ| ಅಥವಾ ಸ್ವರ್ಗವನ್ನು) ಅವಾಪೃಥ~ ಹೊಂದುವ ||೧೧|| - (ರಾ|| ಭಾ) ದೇವತಾರಾಧನ ರೂಪವಾದ ಈ ಯಜ್ಞದಿಂದ ನನಗೆ ಕರೀರ ಭೂತರಾದ ರೇವತೆಗಳ ಆರಾಧನವನ್ನು ಮಾಡಿ, ಆ ರೀತಿಯಾಗಿ ಆರಾಧಿತರಾದ ಅವರುಗಳು ತಮ್ಮಗಳ ಆರಾಧನಕ್ಕೆ ಬೇಕಾದ ಅನ್ನ ವಾ ನಾದಿಗಳನ್ನು ಕೊಟ್ಟು ನಿಮ್ಮಗಳನ್ನು ಪೋಷಿಸುವರು. ಈಪ್ರಕಾರವಾ ಗಿ ಒಬ್ಬರಿಗೊಬ್ಬರು ಪರಸ್ಪರ ಭಾವಿಸಿಕೊಂಡರೆ ಮೋಕ್ಷವೆಂಬುವ ಹವು ಪುರುಷಾರ್ಥವನ್ನು ಹೊಂದುತ್ತೀರಿ, . ೧೧|| ಮll ರ್ಇಾ ಭೋರ್ಗಾ ಹಿವೋದೇವಾ ದಾಸ್ಯಂತೇ ಯಜ್ಞ ಭಾವಿತಾಃ | ನೈರತಾನ ಪ್ರದಾ ಮೃಭೋ ಯೋಚುಕ್ಕೆ ಸೈನವಿವಸಃ | ... l೧೨! ವ|| ಇರ್ದ್ಯಾ- ಭೋರ್ಗಾ- ವಃ- ದೇವಾಃ- ದಾಸ್ಯಂತೆ-ಯಜ್ಞಭಾವಿತಾಃ | ಕೈ” ದರ್ತಾ - ಅನುದಾಯ- ವಿಜ್ಞ- ಯಃ- ಭುಂಕ್ಕೆ- ಸೈನ- ಏನ-8 | ||pa|| ಅ|| ಯಭಾವಿತಾ - ಯಕ್ಷ್ಯಗಳಿಂದ ಆರಾಧಿಸಲ್ಪಟ್ಟ, ದೇವಾಃ - ದೇವತೆಗಳು ವಶ- ನಿಮ್ಮಗುಗೆ, ಇರ್ಖ್ಯಾ- ಇಷ್ಟಗಳಾಡ, ಭೋರ್ಗಾ- ಸುಖಗಳನ್ನು, ದಾರ್ಸ್ಯತೇ ಕೊಡುತ್ತಾರಲ್ಲವೆ, ತೈಕ್ತಿ ದೇವತೆಗಳ ರ್ರಾ-ಕೊಡಲ್ಪಡುವ ಅನ್ಯಾದಿಗಳನ್ನು, ಅಭ್ಯ- ಈ ದೇವತೆಗಳಿಗೊಸ್ಕರ, ಅರದಾಯ- ಕೊಡದೆ, ದುಃ- ಯಾವನ್ನು, ಭುಂt= ಅನುಭವಿಸುತ್ತಾ, ಸಕ- ಅವನು, ಸೈನವನ- ಕಳ್ಳನೆ (ಆಗುತ್ತಾನೆ) lill (ರಾ| ಭಾ|) ಯಜ್ಞದಿಂದ ಆರಾಧಿಸಲ್ಪಟ್ಟ ಆ ದೇವತೆಗಳು ನಿಮ್ಮ ಗಳಿಗಿನ್ನವಾದ ಭೋಗಗಳನ್ನು ಮೇಲುಮೇಲೆ ಕೊಡುತ್ತಾ ಬರುವರು, ಅವರುಗಳು ತಮ್ಮಗಳ ಆರಾಧನಾರ್ಥವಾಗಿ ಕೆಟ್ಟ ವಸ್ತುಗಳನ್ನು ಅವರುಗಳಿಗೆ ಕೊಡದೆ ಯಾವನು ಭಜಿಸುವನೋ ಅವನು ಕಳ್ಳನಾಗು ವನು, ಕಳ್ಳತನವೆಂಬುವುದು ಅತ್ಯರ ಪ್ರಯೋಜನಕ್ಕಾಗಿ ಸಿದ್ಧವಾದ ವಸ್ತುವಿನಲ್ಲಿ ತನ್ನ ದೆಂಭುವ ಬುದ್ದಿಯನ್ನು ಮಾಡಿ, ಅದರಿಂದ ತನ್ನ ನ್ನು ಪೋಷಣಮಾಡಿಕೊಳ್ಳುವುದಲ್ಲವೆ; ಈ ಕಳ್ಳತನದಿಂದ ಅವನಿಗೆ ಪರ. ಮುಸುರುಷಾರ್ಥ ಮಾತ್ರವೇ ಪ್ರಾಪ್ತವಾಗದೇ ಹೋಗುವುದಲ್ಲದೆ ನರ: ಕವೂ ಪ್ರಾಪ್ತವಾಗುವುದೆಂದಭಿವಯವು, ... |೧| ಮೂ ಯಜ್ಞಾಶಿನಸ್ಸಂತೋ ಮುಚ್ಯಂಕೇಸಲ್ಲ