ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯಃ, ೨೨೩ ದಲ್ಲಿಯೂ ಪ್ರಾಣಿಗಳಿಗಬಲಿಹ ದಾನವಂ ಮಾಡುವುದನ್ನು ಭೂತ ಜ್ಞವೇಂಬದಾಗಿಯೂ,ವಾಹರಾದ ಅತಿಥಿಗಳಿಗೆ ಅನ್ನ ದಾನ ಮಾಡುವು ದನ್ನು ಮನುಷ್ಯ ಯಜ್ಞ ವೆಂಬುವುದಾಗಿಯೂ ಹೇಳುವರು, ಇಂತ ಹಪಂಚಮಹಾ ಯಜ್ಞಗಳನ್ನು ಪ್ರತಿದಿನದಲ್ಲಿಯೂ ಮಾಡುವಂತ ಮರುಹಂಚಸೂನಾ ದೋಷಗಳಿಂದಬಿಡಲ್ಪಡುವರು, ಸನಾ ದೋಷ ಗಳ್ಯಾವವೆಂದರೆ- ಕುಟ್ಟಿನೀದೇವಿಗೀಚುಳ್ಳಿಉದಕುಂಭೀಚನಾ ರ್ಜನೀ | ಪಂಚಸೂನಾಗೃಹಸ್ಥಸ್ಯ, ತಾಭಿಸ್ಸ ರ್ಗ೦ನವಿಂದ! ” ಅ|| ಒನಕೆ, ಅರೆಕಲ್ಲು, ಹೊಲೆ, ನೀರಿನವಾತೆ), ಪೊರಕೆ, ಇವುಗಳಿಂದ ಮಾಡತಕ್ಕ ಕೆಲಸಗಳಿಂದ ಪಂಚಸೂನಾ ದೈವಗಳು ಗೃಹಸ್ಥನಿಗುಂ ಟಾಗುವುವು. ಇವುಗಳು ಸಹ ತಿಬಂಧಕವಾಗಿರುವ ವಾರಗಳಾದು ದರಿಂದ ಇಂತಹ ವಾಪನಿವಾರಣಾರ್ಥವಾಗಿ ಪಂಚಮಹಾ ಯಜ್ಞಗ ಳನ್ನು ಮಾಡಿ ತಪ್ಪೇಪನ್ನ ವನ್ನು ಸೀರಿಸಿದರೆ ಅಂಧಾ ವಾಹಗಳಿಂ ದ ಬಿಡಲ್ಪಡುವರೆಂದು ತಾತ್ಪರವು. tv |೧೩| (ರಾ| ಭಾ) ಅದನ್ನೆ ವಿವರವಾಗಿ ಹೇಳುತ್ತಾನೆ. ಒಂದಾದಿಗ ಆಗಂತರಾತ್ಮನಾಗಿರುವ ಪರಮ ಪುರುಷನನ್ನಾ ರಾಧಿಸಬೇಕೆಂದು ದುವ್ಯ ಗಳಂ ಹುಡುಕಿ ಸಂಪಾದಿಸಿ ಅವುಗಳಿಂದ ಅಂತಹ ಪರಮಪ್ರರುಷನನ್ನಾ ರಾಧಿಸಿ ತಚ್ಛೇದವನ್ನು ಭೋಜನವಾಡಿ ಯಾರಾದರೆ ಶರೀರಗಳನ್ನು ಸೇವಿಸುವರೋ ಅವರುಗಳೇ ಅನಾದಿಕಾಲದಿಂದ ಸಂವಾದಿಸಲ್ಪಟ್ಟವು ಗಳಾಗಿಯ, ಆತ್ಮಸ್ವರೂಹ ವಿಷಯಮಾದ ಯುಧಾರ್ಥಜ್ಞಾನಕ್ಕೆ ವಿ ರೋಧಿಗಳಾಗಿಯೂ ಇರುವ ಸಕಲ ಪಾಪಗಳಿಂದ ಬಿಡಲ್ಪಡುವರು. ಯಾರಾದರೇ ಅಂಥಾ ಪರಮ ಪುರುಷನ ಆಗಾಧನಕ್ಕೆಂಒದಾಗಿ ಸಿದ್ದ ವಾಗಿರುವ ದ್ರವ್ಯಗಳನ್ನು ತಮಗಳಿಗೆಂದಾಗಿಸಂವಾದಿನಿ ಆದಂ ಹಕ ಮಾಡಿ ಭುಜಿಸುವರೋ ಅಂಧಾ ಪಾಪಿಗಳು ಪಾಪಫಲವನ್ನೇ ಅನುಭವಿ ಸುವರು, ಅಂದರೆ ಆತ್ಮಜ್ಞಾನದಲ್ಲಿ ವೈಮುಖ್ಯವಹೊಂದಿ ನರಕವಾತ ಕೊಸ್ಕರವಾಗಿಯೇ ಪಚನಮಾಡುವರೆಂದರ್ಥವು |೧೩| ಮೂ | ಅನಾದೃವಂತಿ ಭೂತಾನಿ ಹರ್ಜನ್ಯ ದನ್ನ ಸಂಭವಃ | ಯಜ್ಞಾದ್ಯವತಿಸರ್ಜನೋ ಯಜ್ಞಸಿಕರ