ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- (೨೯) ತೃತೀಯಾಧ್ಯಾಯ, ೨೨ ಯು- ಶು ಸರೂಪವಾದ ಆಯುಸ್ಸುಳ್ಳವನಾಗಿಯೂ,(ರಾ|| ಮಾಸದಿಂದುಂಟಾದ ಆಯುಸ್ಸು ಅಧವಾ ಚಾಸಕ್ಕೆ ಹೇತುಭೂತವಾದ ಆಯುಸ್ಸುಳ್ಳವನಾಗಿಯೂ,) ಇಂದಿ)ಯಾರಾಮಃ-qu, ದಿ)ಯಗಳ ಮೂಲವಾಗಿ ಯಾವಾಗಲೂ ವಿಷಯಗಳನ್ನನುಭವಿಸುವಂತವನಾಗಿಂಗೂ ಇರು ವ, ಸಕಿ- ಅವನು, ಹೇವಾರ್ಧ - ಎ ಸ್ಪಧಾ ಪುತ್ರನಾದ ಅರ್ಜುನನೇ' ಮೊಘಲ್- ವ್ಯ ವಾಗಿ, ಜೀವ-ಜೀವಿಸುತ್ತಾನೆಂದು, ವಿ- ತಿಳಿದುಳು . ||||೧೫|೧೬|| (ರಾ|| ಭಾ) ಪುನಶ್ಚ ಸಕಲವು ಯಜ್ಞದಿಂದುಂಟಾಗಿರುವುದನ್ನು ' ವುದಂ ಲೋಕರೀತಿಯಾಗಿಯೂ, ಶಾಸ್ತ್ರರೀತಿ ಯಾಗಿಯೂ, ಪುದರನ ಮಾಡಿ ಯಜ್ಞವನ್ನನುಸರಿಸುವುದು ಅವಶೈಕವೆಂಬದಾಗಿಯೂ, ಅದು ಮಾಡದೇಹೋದರೆ ದೋಷವುಂಟಾಗುವುದೆಂಬುದಾಗಿಯೂ ಹೇಳು ತಾನ, ಸಕಲ ಭೂತಗಳೂ ಅನ್ನದಿಂದುಂಟಾಗಿರುವುದೆನ್ನುವುದು ಮ ತು ಆ ಅನ್ನವು ವರ್ಷದಿಂದುಂಟಾಗುವುದೆಂಬುವುದೂ ಯೆಲ್ಲರಿಗೂ ಪತೃಕವಾಗಿಯೇ ಕಾಣುವುದು, ಆ ವರ್ಷವು ಯಜ್ಞದಿಂದುಂಟಾಗುವು ದೆಂಬುವುದು ( ಆರ್ ವಾಸಾಹುತಿಸ್ಪವ್ಯಂಗಾದಿತ್ಯವುಸತಿಷ ತೆ| ಆದಿತ್ಯಾಜ್ಞಾಯತೇ ” ಇತ್ಯಾದಿಶಾಸ್ತ್ರಗಳಿಂದ ವ್ಯಕ್ತವಾಗಿರು ವುದು, ಆಮವು ಪುರುಷವ್ಯಾವಾರರೂಪವಾದ ಕರದಿಂದುಂಟಾಗು ವುದು.ಆ ಕರ್ಮವು ಪ್ರಕೃತಿ ಪರಿಣಾಮರೂಪವಾದ ಶರೀರದಿಂದುಂಟಾ ಗುವದು, ಬಹ್ಮ ಶಬ್ದದಿಂದ ಕೃತಿ ಪರಿಣಾಮರೂಪವಾದ ಶರೀರವು ಹೇಳಲ್ಪಡುವುದು, ಕ್ರುತಿಯೂ ಬ್ರಹ್ಮಶಬ್ದದಿಂದ ಪ್ರಕೃತಿಯನ್ನು ನಿರೆತಿಸುವುದಲ್ಲದೇ ಇಲ್ಲಿಯ ಮುಂದೆ CC ಮಮನಿರಹದ ಹ, (೧೬||೩) ಎಂಬುವ ಸ್ಥಾನದಲ್ಲಿಂದು ಹೇಳಲ್ಪಡುವುದು, ಆ ಕ ರೀರವು ಜೀವನಿಂದುಂಟಾಗುವುದು. ಅದು ಹೇಗಂದರೆ ! ಅನ್ನ ವಾನಾ ದಿಗಳಿಂದ ತೃಪ್ತಿ ಹೊಂದಿರುವ ಜೀವಾತ್ಮನೊಡನೆ ಕೂಡಿದ್ದರೆ ಮಾತ್ರ) ವೇ ಕರೀರವು ಕವು ಮಾಡುವುದಕ್ಕೆ ಯೋಗ್ಯವಾಗುವುದು, ಈ ಹ). ಕಾರ ಹೇಳುವುದರಿಂದ ಸರ ಶರೀರವೂ ಯಜ್ಞದಿಂದಲೇ ಸಿದ್ದವಾಗು ವುದೆಂದು ಹೇಳಿದಂತೇ ಆಯಿತು. ಈ ಪ್ರಕಾರ ಜೀವನೊಡನೆ ಕೂ ಬದ ಶರೀರಕ್ಕೆ ಅನ್ನ ವೂ, ಅನ್ನಕ್ಕೆ ವರ್ಷವೂ, ವರ್ಷಕ್ಕೆ ಯಜ್ಞವೂ ಯಜ್ಞಕ್ಕೆ ಮಾಡತಕ್ಕವನ ವ್ಯಾವರರೂಪವಾದ ಕರವೂ, ಕಗ್ಯಕ್ಕೆ ಜಿವನಿಂದ ಕೂಡಿದ ಶರೀರವೂ, ಕುರಕ್ಕೆ ಪ್ರನ ಅನ್ನವೂ, ಎcಐ