ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩ ಶ್ರೀ ಗೀ ತಾ ರ್ಥ ಸಾ ರೇ. ದಾಗಿ ಒಂದಕ್ಕೊಂದು ಕಾರವಾಗಿಯೂ ಕಾರಣವಾಗಿಯೂ, ಹರವು ಪುರುಷಸಿಂದ ನಿಮ್ಮಿಸಲ್ಪಟ್ಟ ಈ ಚಕ್ರವನ್ನು ಜ್ಞಾನಯೋಗಾಧಿಕಾರಿ •, ಅಥವಾ ಕರಯೋಗಾಧಿಕಾರಿಯೊ, ಯಾವನಾದರೇ ನಡಿಸು ವುದಿಲ್ಲವೋ ಅಂದರೇ ಯಜ್ಞಕಪದಿಂದ ದೇಹವನ್ನು ಧರಿಸುವುದಿಲ್ಲ ವೋ ಅವನು ತಾನು ಜೀವಿಸುತಲಿರುವ ಕಾಲವೆಲ್ಲವನ್ನೂ ವಾಹಕ್ಕನೆ ಅಕ್ಷಿಸುವನು, ಅಂದರೆ ಅಂತವನ ಆಯುಸ್ಸು ಪಾವತರಂಭಕ್ಕಾಗಿ ಯೇಆಗುವುದು, ಅಥವಾ ಅವನು ಪಾಪ ಪರಿಣಾಮರೂಪವಾದ ಆಯು ಸುಳವನಾಗಿಯೆಆಗುವುನು, ಆದುದರಿಂದಲೇಅಂತವನು ಇಂದಿ ಯುಗ ಆಗೆ ತೃಪ್ತಿಯನ್ನುಂಟುಮಾಡತಕ್ಕವನಲ್ಲದೇ ಆತ್ಮನಿಗೆ ತೃಪ್ತಿಮಾಡತ ಕವನಲ್ಲವು.ಅವನು ತನ್ನ ಶರೀರವನ್ನು ಮನಸ್ಸನ್ನು ಅಶುದ್ದವಾದ ಅನ್ನದಿಂದ ಬೆಳಸುವುದರಿಂದ ರಜಸ್ತಮಸ್ಸುಗಳೆಂಬೀ ಯೆರಡು ಗುಣಗ. ಛತಲೆ ದೊರೆದು ಆತ್ಮದರನದಲ್ಲಿ ಆಸಕ್ತನಾಗದೆ ವಿಷಯ ಭೋಗದ ಕ್ಲಾಸಕ್ತನಾಗುವನು, ಆದುದರಿಂದ ಅವನು ಜ್ಞಾನಯೋಗಾದಿಗಳಲ್ಲಿ) ಯತ್ನವುಳ್ಳವನಾಗಿದ್ದರೂ ಅದು ನಿಮ್ಮಲವಾಗುವುದರಿಂದ ವ್ಯವಾಗಿ ಯೆ ಜೀವಿಸುತ್ತಾನೆ. D೧೪|೧೫|೧೬ (ಗೀ| ವಿಶಿ) ಈ ಚಕ್ರವನ್ನು ಅನುಸರಿಸಬೇಕೆಂಬುವದು ಗೃಹಸ್ಥಾ ಕಾಮಿಗಳಿಗೆ ಮಾತ್ರವಲ್ಲದೇ ಇತರವಾದ ಬ)ಹ್ಮಚರಾದ್ಯಾಕೆ ಮತ್ತು ಯನಿಸ್ಟ್ರಿಗೆಂಬುವುದಾಗಿಯೂ ತಿಳಿಯಬೇಕು, ಅವರುಗಳಿಗೂ ಮ ನೋವಾಕ್ಯಾಯಗಳಿಂದ ಮಾಡತಕ್ಕ ವಿದ್ಯಾದಾನವನ್ನು ಅಭಯದಾ ನವೇನು, ತಾನು ಭುಜಿಸುವ ಅನ್ನದಾನವೇನು, ಮತ್ತು ಅಧ್ಯಯನ ಪ್ರವಚನ ಧ್ಯಾನಾದಿಗಳಾದ ವಾಚಿಕ ಮನಸಿಕಾದಿ ಕರಗಳೂ ಮ ತ್ತು ಕಛುಚಂದ್ರಾಯಣಾದಿ ತಪಸ್ಸುಗಳು ಇವುಗಳನ್ನ ನುವರಿಸ ಬೇಕಾಗಿರುವುದು, ಈ ಅದ್ಧವು CC ವಾಚಿಕಮನಸೆಜ್ಜೆಯೊ ನ್ಯಾಸಿ ನಾಂತು ವಿಶೇಷತಃ ” ಎಂಬುವ ಪ್ರಮಾಣ ಸಿದ್ದವಾಗಿರುವುದು |೧೬|| ಮೂ | ಯಸ್ಯಾತ್ಮ ರತಿರೇವಸ್ಯಾ ದಾತ್ಮತೃಪ್ತ ಮಾನವಃ | ಆತ್ಮವಚಸಂತು ಸಸ್ಯಕಾರಂನ ವಿದ್ಯತೇ | ೧೭|