ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯ, ೨೭ ಪ| ಯಃ- ತು- ಆತ್ಮರತಿ- ಏವ- ಸ್ಯಾತ್ ಆತ್ಮತೃಪ- ಚ-ಮಾನವಃ | ಆತ್ಮ ನಿ- ಏನ- ಚ- ಸಂತುಹ್ಮ ತಸ್ಯ- ಕಾರಣ- ನ- ವಿದ್ಯತೆ | |೧೭|| ಅ|| ಯಸ್ತುವನವ-ಯಾವ ಮನುಷ್ಯನಾದರೊ, ಆತ್ಮರತಿರವ-ಆತ್ಮನಲ್ಲಿಯೇ ಒ ತಿಯುಳ್ಳವನಾಗಿಯೂ,ಆತ್ಮತೃಪ್ತ- ಅತ್ಯನಲ್ಲಿಯೇ ತೃಪ್ತಿ ಹೊಂದಿರುವಂತನಾಗಿಯೂ, ಆತ್ಮನೋವಚ- ಆತ್ಮನಲ್ಲಿಯೇ, ಸಂತು- ಸಂತೋಷವುಳ್ಳವನಾಗಿಯೂ,ಸ್ಯಾತ್-ಗು ವನೊ, ತಸ್ಯ- ಅವನಿಗೆ, ಕಾರೈಂ- ಮಾಡತಕ್ಕದ್ದು, ನವಿಧ್ಯತೇ- ಇರುವುದಿಲ್ಲವು. ||೧೭! ( ಕಂ|| ಭಾ| ) ಎಲೈ ತಿಕ್ಕಪ್ಪನೆ ! ಈ ಪ್ರಕಾರವಾಗಿ ನೀನು ಹೇಳಿದಂತೆ ಜಗಚ್ಚಕಪ ವೃತ್ತಿಗೆ ಕಾರಣವೆಂಬದಾಗಿ ಹೇಳಲ್ಪ ಡುವ ಕರವು ಜ್ಞಾನಿ ಅಜ್ಞಾನಿಗಳೆಂಬ ಸರರಿಂದಲೂ ಮಾಡತಕ್ಕದ್ದಾ ಗಿರುವುದೋ ಅಥವಾ ಕರಯೋಗವೆಂಬಸಾಧನದಿಂದ ಹೊಂದತಕ್ಕೆ ದ್ದಾಗಿರುವ ಆತ್ಮವೇದಿಗಳಿಗೆ ಅರ್ಹವಾದ ಜ್ಞಾನಯೋಗದಲ್ಲಿ ನಿದ್ರೆ ಯುಳ್ಳ ಸಾಂಖ್ಯರಿಂದ ಹೊಂದತಕ್ಕದ್ದಾಗಿರುವುದೆ ? ಹಾಗಿಲ್ಲ ದಿದ್ದರೆ ಜ್ಞಾನಯೋಗನಿದ್ರೆಯನ್ನು ಹೊಂದದೇ ಇರುವವರಿಂದ ಮಾ ತವೇ ಅನು೩ ಸತಕ್ಕದ್ದಾಗಿರುವುದೆ ? ಎಂಬದಾಗಿ ಅರ್ಜುನನ ಪ್ರಶ್ನವನ್ನೂ ಹಿಸಿ ತಿಕ್ಕಪ್ಪಹರಮಾತ್ಮನು ಈ ಗೀತಾಶಾನಾಭಿ ಪಾಯವನ್ನು ಸ್ಪಷ್ಟವಾಗಿ ತಿಳಿಸುವದಕ್ಕೋಸ್ಕರವಾಗಿಯೂ ಅ ರ್ಜುನನ ಸಂದೇಹ ಪರಿಹಾರಾರವಾಗಿಯೂ, ಎಲೈ ಅರ್ಜನನೆ ! ಆತ್ಮ ತತ್ವವನ್ನು ತಿಳಿದುಕೊಂಡು ಹಸಂಚವು ಸತ್ಯವೆಂಬ ವಿಧ್ಯಾಜ್ಞಾನವ ನ್ನು ಬಿಟ್ಟವರಾಗಿಯೂ, ಪಪಂಚವು ಸತ್ಯವೆಂಬದಾಗಿ ತಿಳಿದುಕೊಂ ಡಿರುವ ಅಜ್ಞಾನಿಗಳಿಂದ ಅವಶ್ಯವಾಗಿ ಮಾಡಲ್ಪಟ್ಟ ದಾರಪುತ್ರಧನಗ ಳಲ್ಲಿ ಅಭಿಲಾಷೆಯಂ ತ್ಯಜಿಸಿ, ತರುವಾಯ ಶರೀರಧಾರಣ ಮಾತ್ರಕ್ಕಾ ಗಿ ತಕ್ಕಷ್ಟು ಅನ್ನವನ್ನು ಬೈಕವೃತ್ತಿಯಿಂದ ಸಂಪಾದಿಸಿ ಭುಂಜಿಸು ತಲವಂತವರಾಗಿಯೂ ಇರುವ ಬ್ರಾಹ್ಮಣರಿಗೆ ಆತ್ಮಜ್ಞಾನನಿಗಿಂತ ಲೂ ಆತರವಾದ ಕರವು ಯಾವದೂಇಲ್ಲವೆಂಬ ವೇದಾಧ್ಯವೇ ಈಗೀ ತಾಶಾಸ್ತ್ರದಲ್ಲಿ ಹೇಳಲ್ಪಡುವುದರಿಂದ ಜ್ಞಾನಿಗಳಿಗೆ ಕರವಿಲ್ಲವೆಂತಲೂ, ಅಜ್ಞಾನಿಗಳಿಗೇನೇ ಕರವೆಂತಲೂ ತಿಳಿಸಲು ಈ ಶ್ಲೋಕವನ್ನು ಹೇ ಳುತ್ತಾನೆ, ಯಾವ ಆತ್ಮಜ್ಞಾನ ನಿಮ್ಮನಾದರೇ ವಿಪಯುಸಂಗರಹಿತ ನಾಗಿ ಆತ್ಮನಲ್ಲಿಯೇ ರತಿಯುಳ್ಳವನಾಗಿಯೂ ಮತ್ತು ಅನ್ನರಸಾದಿಗಳಿಂ