ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪ ಶ್ರೀ ಗೀ ತಾ ರ್ಥ ಸಾ ರೇ. ದತೃಪ್ತಿಯನ್ನು ಹೊಂದದೇ ಆತ್ಮನನ್ನು ತಿಳಿದವನು ವಿವೇಕಯುಕ್ತ ನಾಗಿ ತನ್ನಿಂದಲೇ ತೃಪ್ತಿ ಹೊಂದುವಂತವನಾಗಿಯೂ, ಮತ್ತು ಆತ್ಮ ವೇದಿಯಾದವನು ಸವಿವರಗಳಲ್ಲಿ ವೈರಾಗ್ಯ ವುಳವನಾಗಿರುವವನೆ ಬದಗಿಯ ಸದ್ಬರಿಗೂ ಅಪೇಕ್ಷಿತವಾದ ಬಾಹ್ಯಾಗಳ ಲಾಭದಲ್ಲಾ ಸಕ್ಕನಾಗದೆ ವಿಷಯ ತೃಪ್ರಕೂನ್ಯನಾಗಿ ಆತ್ಮನಲ್ಲಿಯೇ ಆಸಕನಾ ಗಿರುವನೆಂಬದಾಗಿಯೂ, ಇಂಧನ ಆತ್ಮ ವೇದಿಯಾದವನಿಗೆ ಮಾಡತಕ್ಕ ಕರವು ಯಾವದೂ ಇಲ್ಲವೆಂತಲೂ ತಿಳಿಯಬೇಕು ||೧೭|| (ಆ| ಗಿ) ಈ ಪ್ರಕದಲ್ಲಿರುವ : ರತಿ, ತೃಪ್ತಿ, ಸಂತೋಷ ೨ ಶ ಬೃಗಳು ವಿಕಾರಗಳಾದ ಮೊದಪ್ರಮೋದಾನಂದ ಶಬ್ದಗಳಂತೇಒಂ ದೇ ಅರಗಳುಳ್ಳದ್ದಾಗಿರುವುವು. ಅಥವಾ = ರತಿಃ - ವಿಷಯಾಸಕ್ತಿ ಯು, ತೃಪ್ತಿಃ - ವಿಷಯ ವಿಶೇಷ ಸಂಪತ್ಯದಿಂದುಂಟಾದ ಸುಖವು. ಸಂತೋಷಃ-ಇಷ್ಮವಾದ ವಿಷಯಲಾಭಾಧೀನವಾದ ಸುಖಸಾಮಾನ್ಯ ವು, ಆತ್ಮರತಿಯಾಗಿಯೂ ಆತ್ಮನಿಂದ ತೃಪ್ತನಾಗಿಯೂ, ಆತ್ಮನಲ್ಲಿ ಯೇ ಸಂತೋಷವುಳ್ಳವನಾಗಿಯೂ ಇರುವಂತವನಿಗೆ ಮೋಕಾರವಾಗಿ ಮಾಡತಕ್ಕ ಕರಗಳುಂಟಿ ಎಂಬ ಶಂಕಾಸನಾಧಾನಾವಾಗಿ ಅಂ ಧಾವನಿಗೇ ಮಾಡತಕ್ಕ ಕಮ್ಮಗಳು ಯಾವುದೂ ಇಲ್ಲವೆಂದು II ತಸ್ಯ ಕಾಂನವಿದೃತೆ ” ಎಂಬ ನಾಲ್ಕನೇ ವಿವಾದದಲ್ಲಿ ಹೇಳಿತು, ||೧೭|| (3)ಈ ಅಧ್ಯಾಯದ 8ನೇ ಶೈಕದ ಮೊದಲು ೧೬ನೇ ಶೂ ಕದವರೆಗೂ ಅನಿಯಾದವನು ಅಂತಃ ಕರಣ ಕುದ್ದಿಗಾಗಿ ಕರಗ ಛಂ ಮಾಡಬೇಕೆಂದು ಹೇಳಲ್ಪಟ್ಟಿತು. ಈ ಶ್ಲೋಕದಿಂದಲೂ ಮುಂ ದಿನ ಶೋಕದಿಂದ ಬ್ರಹ್ಮಜ್ಞಾನಿಯಾದವನಿಗೆ ಕರದಿಂದಾಗಬೇ? ಕಾದದ್ದೇನೂ ಇಲ್ಲ ಎಂಬುವುದು ಹೇಳಲ್ಪಡುವುದು || ||೧೭|| ಮುಖ | ನೈವತಕೃತೇ ನಾರ್ಥ್ ನಾಕೃತೇ ನೇ ಪಕತ್ವನ | ನಚಾಜ್ಯ ಸರಭೂತೇಷು ಕಚ್ಚಿದರೆ ವ್ಯ ಪಾಶ್ರಯಃ | ಪ್ರ ನ- ಏನ- ತಸ್ಯ- ಕೃಶನ ಅಪ್ಪ- ನ- ಅಕೃತ್ರನ- ಇಳ- ಕಕೃನ | ಡಅಯ್ಯ- ಸಲ್ಪಭೂತೇಷು- ಕ- ಅಲ್ಪ ವ್ಯತಾಶ್ರಯಃ | lov] [೧೪|