೨೨ ತೃತೀಯಾಧ್ಯಾಯಃ ಅ) ತಸ್ಯ- ಅವನಿಗೆ, ಕೃತ್ತ- ಮಾಡಲ್ಪಟ್ಟ, ಕರಣಾ- ಕರದಿಂದ, ಅರ್ಥ- ಪ ) ಯೋಜನ, ನೈವ- ಇರುವುದೇ ಇಲ್ಲ. ಅಕೃತ್ರ- ಮಾಡದೇ ಇರುವುದರಿಂದ, ಕಶ್ಚನಾ ನನ್ನೋನ- ಯಾವ ಅನವೂ ಇರುವುದಿಲ್ಲವು. ಇಹ- ಈಿ ಕದಲ್ಲಿ, ಅಸ್ಯ- ಇವನಿಗೆ, ಸರ ಭೂತೇಷು - ಸರಭೂತಗಳಲ್ಲಿಯೂ, ಅಗ್ಗವ್ಯಸಾಶಯಕ - ಯೋಜನಾರ್ಧವಾಗಿ ಆಶ್ರಮಿಸತಕ್ಕದ್ದು, ಕದಪಿ- ಯಾವದೂ, ನಚ~ ಇರುವುದೇ ಇಲ್ಲವು lov| (ಕಂ|| ಭಾ| ) ಬಹ್ಮ ವೇದಿಯಾದವನಿಗೆ ಮಾಡತಕ್ಕ ಕರವು ಯಾ ವದೂ ಇಲ್ಲವೆಂಬುವುದನ್ನೆ ಈ ಕೆಕದಿಂದಲೂ ಹೇಳುತ್ತಾನೆ, ಬ)ಹ್ಮನಿಷ್ಠನಾದವನಿಗೆ, ತಾನಿರುವ ಸ್ಥಿತಿಗಿಂತಲೂ ಉತ್ತಮ ಸ್ಥಿತಿ ಯನ್ನುಂಟುಮಾಡಲು ಕುಗಳಿಗೆ ಶಕ್ತಿಯಿಲ್ಲವಾದುದರಿಂದ ಕರಾನು ಪ್ಯಾನಾವಶ್ಯಕತೇಯು ಕಾಣಲಿಲ್ಲವು. ಅಂತವನು ವಿಧಿನಿಷೇಧಾತೀತನಾ ಗಿರುವುದರಿಂದ ಕರಗಳಂ ಮಾಡದೇ ಇರುವುದರಿಂದಲೇಯಾವವಿಧವಾ ದರ ತ್ವಾಯವೂ ಇರುವುದಿಲ್ಲ. ಮತ್ತು ಅಂತವನಿಗೆ ಸ್ವಾನುಭವ ಕ್ಕಿಂತಲೂ ಅನ್ಯವಾದ ಪ್ರಯೋಜನ ವಿಲ್ಲವಾದುದರಿಂದ ಆ ಬ್ರಹ್ಮ ಸಂಬ ಪರಂತಗಳಾದ ಭೂತಗಳಲ್ಲಿ ಒಂದು ಪ್ರಯೋಜನ ನಿಮಿತ ವಾಗಿಯೂ ಯಾರನ್ನೂ ಆಶ್ರಯಿಸತಕ್ಕದ್ದೇನೂ ಇರುವುದಿಲ್ಲವು|| - ( ಗೀಗಿ ವಿ|| ) ಈ ಹಕಾರವಾಗಿ (C ನಕುಣಾಮನಾರಂಭಾತ್ > (೩||) ಯಜ್ಞಾರಾತರ್ಮಹೋತು '(೩livl) ಎಂಬ ಶ್ಲೋಕಗ ಳಿಂದ ಕರಗಳಂ ಮಾಡದೇ ಹೋದರೇ ಹಾನಿಯು, ಮೂಡುವುದರಲ್ಲಿ ಲಾಭವೂ ಹೇಳಲ್ಪಟ್ಟಿರುವುದಕ್ಕೆ. ಈ ಪ್ರಕಾರವಾಗಿ ಕರಾಕರಣ ದಿಂದ ಹಾನಿಯು ಶುತವಾಗಿರುವುದರಿಂದ ಅಸಂಹಜ್ಞಾತ ಸಮಾಧಿಯು ಇವನಿಗೆ (ಛೇರೀ ಮೊದಲಾದ ವಾದ್ಯಗಳು ಬಾರಿಸಲ್ಪಟ್ಟರು ಅವುಗಳ ಲ್ಯಾಸಕ್ತನಾಗದೇ ದೇಹಾದಿಗಳಸ್ಮರಣವಿಲ್ಲದೆ ಪರಮಾತ್ಮ ಧ್ಯಾನಾಸಕ್ತ ನಾದವನನ್ನು ಅಸಂಪಜ್ಞತಸವಾಧಿನಿದ ನಂದು ಹೇಳುವರು. ಕರ ಲೋಪವು ವಾಸ್ತವಾಗುವುದು. ಅಂತಹ ಕಲೋಹವು ಪ್ರಾಪ್ತವಾ ಗದೇ ಇರುವುದಕ್ಕಾಗಿ ಅಸಂಸಂಜ್ಞಾತ ಸಮಾಧಿಯಂ ಮಾಡದೇ ಹೋ ಗಬೇಕಾಗುವುದೆಂಬ ಶಂಕೆಯನ್ನು ಪರಿಹರಿಸುವುದಕ್ಕಾಗಿ ಯನ್ನಾ ತ್ಯರತಿರೇವ ” (೩! ೧೭!) ಎಂಬುವ ಹಬ್ಬಕದಲ್ಲಿ ಅಸಂಸ್ಥಿತ ಸ ವಾಧಿನಿಸನಿಗೆ ಅಂಧಾ ಸಮಾಧಿವಾದ ಪರಮಾತ್ಮ ಧ್ಯಾನಕ್ಕಿಂತ
ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೭೪
ಗೋಚರ