ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦ 8 ಗಿ ತಾ ರ್ಥ ಸಾ ರೇ. ೪೩ ಇತರವಾದ ಕುಗಳು ಯಾವದೂ ಮಾಡತಕ್ಕದಿಲ್ಲವೆಂಬದಾಗಿ ಹೇಳಿತು ಈ ಶೋಕದಲ್ಲಿ ಕಲೆಹ ವಾಗುವುದೆಂಬ ಭಯದಿಂದ ಅರಸ)ಜಾತ ಸಮಾಧಿ ತುನ್ನು ಬಿಡುವುದು ಉಚಿತವಲ್ಲವು. ಕರ ನನ್ನನು ಸುವ ಕಾಲದಲ್ಲಿ ನೀನು ನನ್ನನ್ನ ಬೈಸಂದು ಪಕ್ಕದಲ್ಲಿರುವ ಒಬ್ಬನನ್ನು ಕುರಿತು ಹೇಳಿ ಸಮಾಧಿ ನಿಷ್ಠನಾಗಿರುವಂತವನು ಕರಾ ನುಷ್ಯನ ಕಾಲದಲ್ಲಿ ಅನ್ಯನಿಂದ ಯೋಗಶಾಸ್ತ್ರದಲ್ಲಿ ಹೇಳಿರುವ ಉವಾಯ ಗಳಿಂದ ಉದೆಧಿತನಾದರೆ ಕ ಲೋಪಕ್ಕೆ ಅವಕಾಶವಿಲ್ಲವಾದುದ ರಿಂದಹ) ಕಾಗವಾಡಲುವಿಧವೇನು? ಎಂಬ ಶಂಕೆಯನ್ನು ಜ) ಥಮವಾದದಲ್ಲಿ ಪರಿಹರಿಸುತ್ತಾನೆ. ನೈವತಸ್ಯ ಕೃತೇನಾರ್-ಸಮಾ ಭಾವನಾದವನಿಗೆ ಸಮಾಧಿಯಂ ತ್ಯಜಿ ಮಾಡಲ್ಪಡುವ ಯಜ್ಞಾದಿ ಕರಗಳಿಂದ ಆತ್ಮರತಿಗಿಂತಲೂ ಅಧಿಕ ಅಥವಾಸಮವಾದ ಪುರುಷ ವು ಯಾವದೂ ಇರಲಾರರೆಂದದ್ದವು. ಆದರೇ ಯಜ್ಞಾದ್ಯನುಮ್ಮಾ ನಕ್ಕಾಗಿ ಸಮಾಧಿಯಿಂದ ಹೇಳಬೇಕಾದದ್ದವಶ್ಯಕವಿಲ್ಲವಾದರೂ ತ್ಯ ನೈಮಿತ್ತಿಕ ಕಮ್ಮಗಳಂ ಮಾಡದೇ ಹೋದರೆ ಪವಾಯುವುಂಟಾಗು ಪುದರಿಂದ ಅಂಧಾ ಪತ್ಯಾಯಪರಿಹಾರಾರವಾಗಿ ಸಮಾಧಿಯಿಂದ ಧಿತನಾಗಬೇಕೆಂದರೆ ಅದಕ್ಕುತ್ತರವ, ನಾಕೃತನೇಹಕನಸವಾಧಿನಿವನಿಗೆ ತತ್ತತಾಳಗಳಲ್ಲಿ ಆಚರಿಸತಕ್ಕ ಸಂಧ್ಯಾವಂದನಾದಿ ಕಗಳಂ ಮಾತದೇ ಹೋಗುವುದರಿಂದ ಯಾವದವನೂ ಅಲ್ಲವು. ಆದರೇ ಅಲ್ಪಫಲಪದಗಳಾದ ಯಜ್ಞಾದಿಗಳ೦ಮಾಡದೇಇರುವುದರಿಂ ದಲೂ ಸಂಧ್ಯಾದಿಕರಗಳಂವಾಡದೇಇರುವುದರಿಂದಲೂ ಸತ್ಯವಾಯ ವಿಲ್ಲದಿದ್ದರೂ ಗುರದೇವತಾದಿಪೂಜಾದಿಗಳಂ ಮಾಡದೇಹೋದರೆಪತ್ಯ ವಾಯ ವುಂಟಾಗುವುದೆಂಬ ಶಂಕಾಸಮಾಧಾನಾವಾಗಿ ನಚಾಸ್ಯ ಸರ್ವಭೂತೇಷು” ಎಂಬ ಮೂರನೇ ಪಾದವು ಹಲವೃತವಾಯಿತು. ಈ ಆಸಂಹ ಜ್ಞಾತ ಸಮಾಧಿಯುಳ್ಳವನಿಗೆಗುರುಗಳೇ ಮೊದಲಾದ ಹಿರಿಯರ ನ್ನು ಸತ್ಕರಿಸಿ ಹೊಂದಬೇಕಾದ ಪುರುಷಾರ್ಥವು ಯಾವುದೂ ಇಲ್ಲವಾದು ದರಿಂದ ಗುರುದೇವತಾವಿಗಳ ತಿಕವಾದಿಗಳಿಂದುಂಟಾದ ಸುಖವು ಆಸಹಜತ ಸಮಾಧಿಯಿಂದಲೇ ಮುಕ್ತವಾಗಿರುವುದರಿಂದ, ಅಸಂಜ್ಞಾತ ಸಮಾಧಿಯಂ ಬಿಟ್ಟು ಗುರು ದೇವತಾದಿಗಳ ಸತ್ಯಾ