ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•), ತೃತೀಯಾಧ್ಯರು, ೨೩೧ ೧೩೧ ರವು ಸಮಾಧಿಸ್ಥನಿಗೆ ಅನಾವಶೈಕವೆಂದರಿಯಬೇಕು. (ಅಥವಾ) cಲೆ ಕೈ ಮೈಮುರಿಜ್ಯತೇವೀತಮೊಹೈಕಿವಿಂಬಕದಲ್ಲಿಮೊಹರಹಿತ ರಾದ ಮುಕ್ತtಂದಲA ಕಗ್ಯಕರವ್ಯವೆಂಬದಾಗಿ ತಿಳಿಯಬರುವ ದರಿಂದ ಮುಕ್ತರಿಗೂ ಕಾನುಪ್ಯಾನವು ಅವಶ್ಯಕವೆಂಬ ಶಂಕಾಸಮಾಧಾನ ಕಾಗಿ ಈ ಶ್ಲೋಕವು ಪ್ರವೃತ್ತವಾಗಿರುವುದು ಮುಕ್ತರಿಗೆ ಸ್ವಚ್ಛ ಯಿಂದಲೇ ಭಗವದಿಷಯವಾದ ಕರ ಕರಣವಲ್ಲದೇ ವಿಧಿ ಒದ್ದತನಕ ಕ್ಯಾನುಷ್ಠಾನವಿಲ್ಲವು. ಕರೂಪವಾದ ಫಲಕ್ಕಿಂತಲೂ ಅತಿಶತ ಫಲವಿಲ್ಲವಾದುದರಿಂದ ಫಲಾಂತರಾಪೇಕ್ಷೆಯಿಂದ ಕರವು ಮಾಡತ ಕದ್ದವು. ... |cv |cyY ಮ|| ತಸದಸಕ್ತ ಸೃತತಂ ಕಾರೈಂ ಕರ ಸಮಾ ಚರ | ಅಸ ಹ್ಯಾಚರ್ರಕರ ಪರಮಾತಿ ಪೂರುಷಃ | R೧೯] ಪ! ತಾತ್- ಅಸಕ್ತಿ- ಸತತಂ- ಕಾಗ್ಯ- ಕರ- ಸಮಾಚರ | ಆಸಕ್ತಿ- 2 ಆಚರ್ರ- ಕರ- ಪರಂ- ಆಿ:- ಪೂರುಷಃ || ಅ|| ಸ್ವಾತ- ಆದುದರಿಂದ, ಅಸಕ್ತ- ಫಲಾಪೇಕ್ಷೆರಹಿತನಾಗಿ, ಸತತ- ಯಾವಾ ಗಲೂ, ಕಾರಂಕರ - ಮಾಡತಕ್ಕಕರ್ಮವನ್ನು, ಸಮಾಚರ- ಸಮಾಚೇನವಾಗಿತ್ತು, ಹಿ- ಏತಕ್ಕೆಂದರೇ, ಅಸಕ್ತಿ-ಫಲಾಪೇಕ್ಷೆಯಿಲ್ಲದವನಾಗಿ, ಕರ- ಕರವನ್ನು, ಆಚರಣೆಅನು೩ಸುವಂತವನಾದ, ಪೂವ- ಪುರುಷನು, ಪರ- ( ಶಂ! ಮೋಕ್ಷವನ್ನು, ರಾ| ಇಂದಿ)ಯಾದಿಗಳಿಗಿಂತಲೂ ಶ್ರೇಷ್ಟನಾದ ಆತನನ್ನು) ತಿ-ಹೊಂದುತ್ತಾನೆ||೧೯|| - (ಕಂ| ಭಾ|) ಸಮೀಚೀನವಾದ ಜ್ಞಾನವಿಲ್ಲದ ದಕಯಲ್ಲಿ ಕರಾನು ಪ್ಯಾನವು ಅವಶ್ಯಕವಾದುದರಿಂದ(ಅಂದರೆ ನೀನು ಕನಸಿವೆಯಿಲ್ಲದ ವನಾಗಿರುವುದರಿಂದ) ಫಲಸಂಬಂಧ ವಿಲ್ಲದವನಾಗಿ ಯಾವಾಗಲೂ ಮಾ ಡತಕ್ಕ ನಿತ್ಯ ಕರಗಳನ್ನು ಮಾಡೆಂದು ಈ ಶ್ಲೋಕದಿಂದದರ್ಜನನಿ ಗ ಪರಮಾತ್ಮನು ಬೋಧಿಸುತ್ತಾನೆ. ಉತ್ತಮೋತ್ತಮವಾದ ಮೋಕ ವನ್ನ ಪೇಜಿಸುವಂತವನಿಗೆ ನೀಚವಾದ ಸ್ವರಾದಿ ಸುಖರೂಪ ಫಲಗಳಂ ಕೊಡುವ ಕರ್ಮಗಳಂ ಮಾಡಬೇಕೆಂಬ ಅಪೇಕೆಯುಂಟಾಗುವುದಿ ಇಲ್ಲವಾದುದರಿಂದ ಅಂಥಾ ಕರಗಳಂ ಮಾಡೆಂದು ಹೇಳುವುದು ಉಚಿ ತವಲ್ಲವೆಂಬದಾಗಿ ಚಿಂತಿಸದೆ, ಮತ್ತು ಫಲಾಂತರಗಳ ಕೊಡುವ |||