ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೨ ಶ್ರೀ ಗಿ ತಾ ರ್ಥ ಸಾ ರೇ. ಕರವು ಮೋಕರೂಪ ಫಲಗಳನ್ನು ಹೇಗೆ ಕೊಡುವುದು ? ಎಂಬದಾಗಿ ಯ ಚಿಂತಿಸದೆ, ಫಲಸಂಬಂಧರಹಿತನಾಗಿ ಕರಗಳನ್ನು ಮಾಡಿದರೆ ಚಿತ್ರಸುದ್ದಿದ್ದಾರಾ ಲೋಕವನ್ನು ಹೊಂದಬಹುದೆಂಬ ತಾತ್ಸರವಂ ತಿಳಿಯಪಡಿಸಲೂ ಇಲ್ಲಿ CC ಅಸಕ್ತಃ ೨ ಎಂಬದಾಗಿ ಹೇಳಿದನು, ಲೋ ಕದಲ್ಲಿ ಫಲಾಸಕರ್ನಾದೆ ಕಂಗಳಂ ಮಾಡುತಲಿರುವ ಪುರುಷನು ಚಿ ಈ ಸುದ್ದಿಯಲ್ಲಿ ಪಡೆದು ಅದರಿಂದ ಮೋಕ್ಷವಂ ಹೊಂದುವನಾದುದ ರಿಂದ ನೀನೂ ಅದೇಪಕಾರವಾಗಿಯೆ ಕರಗಳಂ ಮಾಡಿ ಮೋಕವಂ ಹೊಂದಬಹುದೆಂದು ತಿಕೃಷ್ಟ ಪರಮಾತ್ಮನು ಅರ್ಜುನನಿಗೆ ಬೆಳ್ಳಿ ಧಿಸಿದನು. ||೧೯ || (ರಾ|| ಭಾ) ನಿಧನವಿಲ್ಲದೆ ಆತ್ಮದ ನವಂ ಹೊಂದಿದವನಿ ಗೇನೆ ಈ ವಾಶುವು ಧರ್ಮಗಳು ಅಪೇಕ್ಷಿತವಲ್ಲವನ್ನು ತಾನ, ಜ್ಞಾ ನಕ ಯೋಗಗಳೆಂಬೀ ಯೆರಡನ್ನೂ ಅಪೇಕ್ಷಿಸದೇ ತಸಿಗೆ ತಾನೇ 3 ದರ ನವಂ ಮಾಡುವಂತವನು ಯಾವನೋ ಅವನು ಇತರಗಳಾದ ಅನ್ನ ಪಾನಾದಿಗಳಲ್ಲದೇ ಅತ್ಮನಿಂದಲೇ ತೃಪ್ತನಾಗಿಯೂ, ಉದ್ಯಾನವ ನವು, ಪುವ ಮಾಲಿಕೆಯು, ಚಂದನವು, ಗಾನವು, ವಾದ್ಯವು, ಸ್ತನ ವು, ಇವೇ ಮೊದಲಾದವುಗಳಲ್ಲಾಸಕ್ತನಾಗದೆ ಕೇವಲವಾಗಿ ಆತ್ಮನಲ್ಲಿ ಯು ಸಂತೋಷವುಳ್ಳವನಾಗಿಯೂ ಧಾರಕ ಪೋಷಕ ಭೋಗ್ಯವೆಲ್ಲವೂ ಆತ್ಮನೇ ಎಂದು ತಿಳಿದವನಾಗಿಯೂ ಇರುವಂತವನಿಗೆಮಾಡತಕ್ಕ ಕ ಗಳು ಯಾವದೂ ಅಲ್ಲವು. (ರಿ(ರಧಾರಣೋಹಯುಕ್ತವಾದ ಅನಾ ದಿಗಳನ್ನು ಧಾರಕವೆಂಬದಾಗಿಯೂ ವೃದ್ಧಿ ಕಾರಣವಾದ ಹಾಲು ಮೊದ ಲಾದವುಗಳನ್ನು ಪೋಷಕ ಎಂಬದಾಗಿಯೂ ಸುಖವ ಯುವ ತಾಂ ಬೂಲಾದಿಗಳನ್ನು ಭೋಗ್ಯ ಎಂಬದಾಗಿಯೂ ಹೇಳುವರು.) ಆತ್ಮದ ರನವೆಂಬ ಫಲವೂ ಕೈಕೊದಿರುವುದರಿಂದ ಅದಕ್ಕಾಗಿ ಕರವಂ ಮಾ ಡುವುದರಿಂದ ಪ್ರಯೋಜನವಿಲ್ಲವು. ಆತ್ಮದರ್ಶನಾರ್ಥವಾಗಿ ಕರವಂ ಮಾಡದೇ ಇರುವುದರಿಂದ ರೋಪವೂ ಇಲ್ಲವು. ತಾನಾಗಿಯೆ ಆತ್ಮ ಸಂತುಷ್ಟನಾಗಿ ಎಲ್ಲಾ ವಸ್ತುಗಳನ್ನು ವೀಕ್ಷಿಸಿರುವವನಾಗಿರುವುದರಿಂದ ಹ ಕೃತಿ ವಿಕಾರಗಳಾದ ಆಕಾಶಾದಿ ಭೂತಗಳಿಂದಲಾಗಲೀ, ಅವುಗಳ ಕಾವ್ಯಗಳಿಂದಲಾಗಲೀ, ಅ೦ತವನಿಗೇನು ಪ್ರಯೋಜನ ನಿರುದು ?