ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩೦) ತೃತೀಯಾಧ್ಯಾಯ, ೨೩೩ ಸಾಧನಗಳಂ ಮಾಡುವ ಬೆಲ್ಲವು ಅವುಗಳಲ್ಲವೇಕೆಯುಂಟಾಗುವದ ಕಲ್ಲವೆ?ಇವನಿಗೋ ಅದುವುಂಟಾಗಿಯೇ ಇರುವುದು.ಆದುದರಿಂದಿವನು ಏತಕ್ಕೆ ಕರ್ಮಗಳಂ ಮಾಡಬೇಕು, ತನಗೆ ತಾನ ಆತ್ಮದರ್ಶ ನವಂ ಮಾಡತಕ್ಕವನಿಗೆ ಸಾಧನದಲ್ಲಿ ಪ್ರವೃತ್ತಿಸಬೇಕಾದದ್ದವಶ್ಯಕ ವಿಲ್ಲವಾದುದರಿಂದ, ಸಾಧನದಲ್ಲಿ ಪ್ರವೃತ್ತಿನಿರುವವನಿಗೆ ಈ ಕಮ್ಮ ಯೋಗವು ಸುಲಭವಾಗಿಯೂ ಅನನ್ಯ ರಹಿತವಾಗಿಯೂ ಆತ್ಮಜ್ಞಾನವ ನಡಗಿಸಿಕೊಂಡಿರುವುದಾಗಿರುವುದರಿಂದ, ಜ್ಞಾನಯೋಗ ನಿವನಿ ಗೂ ಈ ಪ್ರಯೋಗದಲ್ಲಿ ಕೆಲವು ಅನುಮ್ಮಿಸಬೇಕಾಗಿರುವುದರಿಂದ, ಆತ್ಮದರ್ಶನಕ್ಕಾಗಿ ಕರಯೋಗವೇ ಶವವಾಗಿರುವುದು, ಆದುದ ರಿಂದ ಎಲೈ ಅರ್ಜುನನೆ!ಫಲ ಸಂಗ ಕತ್ಯಾದಿತ್ಯಾಗ ಕಮಾ ಗಿ ಕವು ಮಾಡತಕ್ಕದ್ದೆಂಬ ಅಭಿಪ್ರಾಯದೊಡನೆ ಫಲಸಿದ್ದಿಯಾಗು ವವರೆಗೆ ಕಾವಂ ಮಾವು, ಮುಂದೆ ಹೇಳಲ್ಪಡುವ ಅಕ್ಕತಾದಿ (ನಾನು ಮಾಡತಕ್ಕವನಲ್ಲ ಎಂಬುವವೇ ಮೊದಲಾದ ) ಅನುಸಂಧಾನ ಪೂರಕವಾಗಿ ಮಾಡುವ ಆಕರಯೋಗದಿಂದಲೆ ಮುಂದೆ ಹೇಳುವ ರೀ ತಿಯಿಂದ ದೆಹೇಂದಿ ಮಾದಿ ವಿಲಕ್ಷಣವಾದ ಆತ್ಮನನ್ನು ಹೊಂದು ತಾನೆ. ||೧೭|| Icvll ||೧೯|| (ಗೀ!! ವಿ॥) ಅಸಂಹ ಜ್ಞಾತ ಸಮಾಧಿನಿವನಿಗೂ, ಮೋಕ್ಷವಂ ಹೊಂದಿದವನಿಗೂ, ಕಮ್ಮಕರವ್ಯವಲ್ಲವೆಂಬ ಕಾರಣದಿಂದಲೇ ನೀನು ಕರಗಳಂ ಮಾಡದೆ ಇರಕೂಡದು, ಫಲನ್ನೆ (ಹರಹಿತವಾಗಿ ಭಗವ ದಾರಾಧನ ರೂಪದಿಂದ ಅವಶ್ಯವಾಗಿ ಕರವಂ ಮಾಡು, ಆದರೆ ಮು ಕನಾದವನಿಗೆ ಪ್ರಯೋಜನವಿಲ್ಲವಾದುದರಿಂದ ಹೆಗಾದರೆ ಇರಕರ ವಂತನಿಲ್ಲವೋ ಆ ಹಕಾರವೇ ಮುಮುಕ್ಷುವಾದವನಿಗೂ ಕರದಿದ ಫಲವಿಲ್ಲವಾದುದರಿಂದ ಕರವು ಮಾಡತಕ್ಕದ್ದಲ್ಲವೆಂಬದಾಗಿ ಚಿಂತಿಸದ ಮುಮುಕುವಾದ ಪುರುಷನು ಫಲಸಂಗರಹಿತನಾಗಿ ಭಗವದಾರಾಧನ ಹದಿಂದ ಕಲ್ಮಗಳಂ ಮಾಡಿದರೇ ನಾರಾಕ್ಷವನ್ನು ಹೊಂದುವನೆಂದು ತಿಳಿಯಬೇಕು, ಮುಕ್ತನಿಗೂ ಅಸಂಪುಜ್ಞಾತ ಸ ಮಾಧಿನಿಷ್ಕನಿಗೂ ಕರದಿಂದ ಪ್ರಯೋಜನವಿಲ್ಲದಿದ್ದರೂ ಮುಮುಕ್ಷು ವಾದವನಿಗೆ ಕರಾನುಪ್ಪಸದಿಂದ ಜೈನರೂಪ ಪ್ರಯೋಜನ ವಿರುವು