ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬ ಶ್ರೀ ಗೀ ತಾ ರ್ಥ ಸಾರೆ. ವನಿಗೆ ಮೋಕರೂಪವಾದ ಸಂಸಿದ್ಧಿಯನ್ನು ಹೇಳಲು ಕಾರಣವೇನು? ಎಂಬುವ ಶಂಕಾಸಮಾಧಾನಾವಾಗಿ ಮುಕ್ತಿದಶೆಯಲ್ಲಿ ಆನಂದಾಭಿ ವೃದ್ಧಿಯನ್ನುದ್ದೇಶಿಸಿ ಕುಗಳಂ ಮಾಡಬೇಕೆಂಬುವುದಕ್ಕೆ ಜ್ಞಾನಿಗಳ ಆಚಾರವನ್ನು ಪ್ರಮಾಣಿಕರಿಸಿ ಉಪದೇಶಿಸುತ್ತಾನೆ, ಇಲ್ಲಿ ಕಣಾವಿಂಬುವ ತೃತೀಯಾವಿಭಕ್ತಿಯು ಕರದೊಡನೆಯೇ ಎಂಬದಾಗಿ : ಸಹಯೋಗೇತೃತೀಯಾ ” ಎಂಬ ನಿಯಮಯುಕ್ತ ಎಗಿರುವದು, ಜನಕ ಪಿ)ಯುವ ತಾದಿಗಳಾದ ಜ್ಞಾನಿಗಳು ಕರದೊ ಡನೆಯೇ ಅಂದರೇ ಕರಗಳಂ ಮಾಡುತಲೇ ಸಂಪೂರ್ಣವಾದ ಮೋಕ ವನ್ನು ಹೊಂದಿರುವರು. ಜ್ಞಾನಮಾತ )ದಿಂದ ಮೋಕವು ಸಿದ್ದ ವಾ. ದರೂ ಆ ಮೊಕದಳಿ ಯಲ್ಲಿ ಆನಂದಾತಿಕಾರವಾಗಿ ಕರಗಳಂಮಾ ಡುತ್ತಾರೆಂದ‌ವು. ಅಥವಾ ಈ ತೃತೀಯಾವಿಭಕ್ತಿಗೆ ಲಾಂಗಲೇನಜೀ ವಾಮ” ಎಂಬ ರೀತಿಯಿಂದ ಕರಣಾತವುಂಟು,ಕರರೂಪವಾದ ನಾಧನದಿಂದ ಮೋಕ್ಷವನ್ನು ಹೊಂದಿರುತ್ತಾರೆಂದರು. ಈ ನಾಧ ನವು ಜ್ಞಾನದ್ಯಾರಾಬೊಕ್ಷಸಿದ್ದಿಯನ್ನೇ ಹೇಳುವುದು. (ಯಾ) ಸಂಸದ್ದಿ-ಜ್ಞಾನವನ್ನು ಕರಣಾ-ಕದಿಂದ, ಹೊಂದಿರುವರೆಂಬದಾಗಿ ತಿಳಿಯಬೇಕು, ಆದರೂ ಜ್ಞಾನಿಗಳಾದ ಜನಕಾದಿಗಳ ಆಚಾರವಿರುವ ಮಾತ್ರದಿಂದಲೇ ನೀನು ಕರವಂ ಮಾಡಬೇಕೆಂದು ಹೇಳಲಿಲ್ಲವು; ಮ ತೇನೆಂದರೇ ಭಗವತಿದಾರಾ ಈ ಕರವು ಮೋಕ್ಷದಲ್ಲಿಆನಂ ದಾಭಿವೃದಿಯುಂ ಮಾಡುವುದರಿಂದ ಮತ್ತು ಕಾನುಪ್ಪಾನದಿಂದ ಲೋಕಸಂಗ/ಹರಸ ಹ)ಯೋಜನವನ್ನು ಚಿಂತಿಸಿ ಯಾದ ಅವ ಶ್ಯಕವೆಂದು ತಿಳಿಯಬೇಕು, ಮತ್ತು ಈ ಕಾವು ಅಜ್ಞಾನಿಗಳಿಗೆ ಸ್ಥಾನ )ದವಾಗಿಯೂ, ಜ್ಞಾನಿಗಳಿಗೆ 'ಲೋಕ ಸಂಗ್ರಹಾರವಾಗಿಯೂ, ತಣದಲ್ಲಿ ಪರಮಾತ್ಮನಿಗೆ ಪಿ)ತಿ ವಿಕೋಪವನ್ನುಂಟು ಮಾಡತಕ್ಕ ದಾಗಿಯೂ, ಮುಕ್ಕಿದರೆಯಲ್ಲಿ ಆನಂದ ಪೂ `ಯನ್ನು ಮಾಡತಕ್ಕದ್ದಾ ಗಿಯೂ ಇರುವುದರಿಂದ ಅವಶ್ಯಕವಾಗಿ ಮಾಡತಕ್ಕದ್ದೆಂಬೀ ಅದ್ಧವು L: ಅಜ್ಞಾನಾಂಜಾನದಂ ಕಮ್ಮಜ್ಞಾನಿನಾಂ ಲೋಕಸಂಗ ಹಾತೆ | ಅ ರೈವತುದಂವಹ್ಮ ಸಮುಕ್ಕಾನಂದ ಪೂಗ್ಯದಾ ” ಎಂಬದಾಗಿ ಕಾಷಣಸಂಹಿತೆಯಲ್ಲಿಯೂ ವಿವರಿಸಲ್ಪಟ್ಟಿರುವುದು, ||pol