ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯ, ೨೩೭ ಮ! ಯದ್ಯದಾಚರತಿ ಶ್ರೇಗ್ರಸ್ತ ದೇವೇತರೋ ಜನಃ | ಸಯತೃ ಮಾಣಂಕುರುತೇ ಲೋಕಸ್ತದನು ವರ್ತತ || |೨೧|| ಪ್ರ ಯತ್- ಯತ- ಆಕರ- 5 - ತತ್- ತತ್ - ಏವ- ಇತರಃ- ಜನಃ | ಸ- ಯತ್~ ಪ್ರರ್ಮಾಣ-ಕುರುತೇ-ಲೋಕ- ತತ್- ಅನುವತ್ತತೆ || ||೨೧|| ಅ\\ ಶ್ರೇಷ್ಟ - ಸಮಸ್ತಕಾಸ್ತ್ರಜ್ಞನಾದುದರಿಂದಲೂ ಕಾನುಷ್ಠಾತೃವಾಗಿರುವು ದರಿಲಗಲೂ ಕೆಪ್ಪನಾದ ಪುರುಷನು,ಮದ್ಯತ- ಯಾವ ಯಾವ ಕರವು, ಆಚರತಿ ತುತಾನೆ, ತತ್ತರವ- ಆಕರವನ್ನೇ, ಇತರೋಜನ- ಇತರನಾರ ನುನು ಏನು, ಆಚರತಿ - ಅನುಗುತ್ತಾನೆ, ಸಃ - ಶ್ರೇಷ್ಟನಾದ ಅಪರುಷನು, ದತು | ಮಾಣಕುರುತೆ - ಯಾವದನ್ನು ಪರ್ಮನಾಗಿ ಮಾಡುತ್ತಾನೆ, ಲೋಕ್ - ಲೋ ಕು, ತತ್- ಅದನ್ನೈ, ಅನವರತೆ- ಅನುಸರಿಸುತ್ತಾನೆ, || ೨|| (ರಾಗಿ ಭಾ1) ಈ ಪ್ರಕಾರವಾಗಿ ಮೋಕ್ಷಾಪೇಕ್ಷೆಯುಳ್ಳವನಿಗೆ ಜ್ಞಾನ ಯೋಗಕ್ಕೆ ತಾನನರ್ಹನಾಗಿರುವುದರಿಂದ ಕರಯೋಗವೇ ಮಾಡತ ಕದ್ದೆಂದುಹೇಳಿ ಜೈನಯೋಗಾಧಿಕಾರಿಗೂ ಕರಯೋಗವೇ ಶ್ರೇಷ್ಠ ನಂಬುವುದನ್ನೂ ಕಾರಣ ಪ ದರ್ಶನ ಪೂವ್ರಕವಾಗಿ ಉಪದೇಶಿಸುತ್ತಾ ನೆ, ಎಲೈ ಅರ್ಜನನೆ ! ನೀನು ಲೋಕದವರ ಕ್ಷೇಮವನ್ನು ನೋಡಿ ಯಾದರೂ ಕರವನ್ನೇ ಮಾಡತಕ್ಕವನಾಗುತ್ತೀಯೆ; ವಿತಕ್ಕೆಂದರೆ ! ಸಕಲ ಶಾಸ್ತ್ರಗಳನ್ನು ತಿಳಿದು ಅದರಂತೆ ಅನುಮ್ಮಿನಿ ಪ್ರಸಿದ್ಧನಾದ ಒಂದು ಪುರುಷನು ( ಯಾವ ಪ್ರಮಾಣದಿಂದ ಯಾವ ಅಂಗದೊಡನೆ) ಯಾವದನ್ನು ಮಾಡುತ್ತಾನೆಯೋ ಅದನ್ನೇ ಪೂರಿಯಾಗಿ ತಿಳಿದುಕೊ ಇದ (ಪೂರಿಯಾಗಿ ತಿಳಿದುಕೊಳ್ಳದ ಅಂದರೆ ಶಾಸ್ಸಾರದಲ್ಲಿ ಏಕದೇ ಕವನ್ನು ತಿಳಿದುಕೊಂಡ) ಜನವೂ ಆಪ್ರಕಾರವಾಗಿಯೇ ಅನುಮ್ಮಿಸು ಇದು, ಆದುದರಿಂದ ಲೋಕ ರಕ್ಷಣಾರ್ಧವಾಗಿ ಅಂಥಾ ೯ ವನಾ ಗಿರುವವನು ಕೂಡ ತನ್ನ ವರಾ ಕ ಮಗಳಿಗೆ ಉಚಿತವಾದ ಸಕಲಕ ರ್ಮಗಳನ್ನು ಅನುಶ್ನಿಸುವನು, ಇಲ್ಲದಿದ್ದರೆ ಲೋಕನಾಶದಿಂದುಂ ಟಾದ ವಾಸವು ಅವನನ್ನು ಜ್ಞಾನಯೋಗದಿಂದಲೂ ಜಾರುವಂತೆ ಮಾ ಡುವುದು. ... • ... Ig೧|| ಮ | ನಮೋ ನಾರ್ಥಾಸ್ತಿ ಕರ್ತವ್ಯಂ ಸುಲೋ