ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯಃ, ೨ರ್೩ ಸರಿಸುವರಲ್ಲವೆ, (ಕಂ|| ಭಾ] ಅದರೂ ಏಪ್ತವಾದ ಪವನಂದರೆ,) ಆಹc - ನಾನು, ಕ - ಕಗ್ಯವನ್ನು, ನಕಾಂಬೇತಕ - ಮಾಡದೇ ಕೊ ದೆನೇ ಆದರೆ, ಇಮೇಲೊ ಕಾ- ಈ ಜನವಳು, ಉದು - ಕಲೆಸದಿಂದ ಕೆಟ್ಟು ಹೋಗುವರು, ಸಂಕ ರಸ್ಯಚ ಜಾತಿಂತನೂ , (Ac] ಎ] ಕಗ್ಯದಿಂದ ರ್ವತ್ರ ಕಮ ರ್ಧಗಳು ಇರ ನಾಗಿ ನಿಂತಿರುವುದರಿಂದ ಕಠ್ಯಗಳಂ ಮಡದೇ ಹೋದರೆ ವಾರ್ತಾಗುವು ದರಗಳು ಕೆಟ್ಟ ಅದರಿಂದ ಜಾತಿನಾಂಕರವು ಅಗುವುದು.) ಕರ್ತಾ- ಮಡುವವನಾಗಿ, - ಆದ ನು, ಇನೂಸಜಾ-ಈ ಜನಗಳನ್ನು, ಉಪನ್ಯಾ ಸಂಹರಿಸಿದವನಾಗುವೆನು|a| - Y| (ರಾ|| ಭಾ) ಸರ್ವೆಕ್ಷರನಾಗಿಯೂ, ಸತ್ಯಸಂಕಲ್ಪನಾಗಿಯೂ ಸಂಕಲ್ಪ ಮಾತ್ರದಿಂದ ಜಗತ್ತಿನ ಸೃಷ್ಟಿ ಸ್ಥಿತಿಲಯಗಳನ್ನೇ ಲೀಲೆ ದಾವವುಳ್ಳವನಾಗಿಯೂ, ಇರುವ ನಾನು ಲೋಕೋಪಕಾರಾನ್ಯವಾಗಿ ನನ್ನ ಇಚ್ಛೆಯಿಂದ ಮನುಷ್ಯನಾಗಿ ಅವತಾರವಂ ಮಾದಿದವನಾದರೂ ಪ್ಪಜನರಲ್ಲಿ ಕೆ ಪರಾದ ವಸು ದೇವರ ಗೃಹದಲ್ಲಿ ಅವತರಿಸಿರುವ ವನಾದುದರಿಂದ ಅಂಧಾ ಕುಲಕ್ಕೆ ಉಚಿತನಾದ ಕರಗಳನ್ನು ಆಲಸ್ಯ ವಿಲ್ಲದವನಾಗಿ ಯಾವಾಗಲೂ ನಾನು ಮಾಡದೇಹೋದದ್ದೆ ಆದರೆ ತಿ ಸೃಜನಗಳಲ್ಲಿ ತೆಪ್ಪರಾದ ವಸುದೇವಕುಮಾರನಾದ ಕಸನು ಆ ಚಸಿರುವ ಮಾರ್ಗವೇ ನಮಗೆ ಮಾರ್ಗವೆಂಬದಾಗಿ ತಿಳಿದು ಸಕಲ ವನ್ನು ತಿಳಿಯದ ಕೆಲವು ನಿವರುಗಳು ಅದನ್ನೇ ಅನುಸರಿಸುವರು, ಆವಾಗ ಅವರುಗಳು ತಾವು ಮಾಡತಕ್ಕ ಕರಗಳಂ ಮಾಡದೇ ಇದು ವುದರಿಂದ ಆತ್ಮನನ್ನು ಹೊಂದದೇ ನರಕರ್ವತಕ ಯೋಗ್ಯರಾಗು ವರು, ನಾನೂ ಶಾಸೋಕ್ತವಾದ ಆಚಾರವನ್ನು ರ್ಪವಾಲಿಸದೇ ಇರುವುದರಿಂದ ಸಕಲವಾದ ತಿಮ್ಮಕುಲಗಳಿಗೂ ಸಂಕರವನ್ನು (ವರಾ ಕಮಾಚರಗಳ ಸಾಂಕವನ್ನು ) ಮಾಡಿ ಈ ವಾಣಿಗಳೆಲ್ಲವನ್ನೂ ನಾಶಪಡಿಸುವಂತವನಾಗುವೆನು, ಆದುದರಿಂದ ನೀನೂ ಈ ಪ್ರಕಾರವೇ ತಿಜನಾಗೆ ಸರನಾದ ಪಾಂಡುರಾಜನ ಕುಮಾರನೆಂಬದಾಗಿಯೂ ಧರ ಪ್ರತರ ತಮ್ಮ ನಂಬದಾಗಿಯೂ, ಅರನನೆಂದಾಗಿಯೂ ಪ್ರಸಿ ದ್ವಿಯಂಹಂದಿ ಕುಗಳಂ ಬಿಟ್ಟು ಜ್ಞಾನಸಿವೆಯಲ್ಲಿ ಪುವರಿಸಿದವ ನಾದರೇ ಮೋಕ್ಷಪೇಕ್ರೆಮಾತ್ರವಳ್ಳವರಾಗಿ ಶಾಸ್ತಾರಗಳನ್ನು ಈ ರವಾಗಿ ತಿಳಿಯದ ಕೆಲವು ವಿದ್ಮಜನರು ನಿನ್ನ ಆಚಾರವನ್ನ ಆನು ಸರಿಸಿ ತವುಗಳಿಗುಚಿತವಾದ ಕರದಲ್ಲಿ ನಿಲ್ಲದೇ ನಶಿಸಿ ಹೋಗುವುದು,