ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೦ ಶ್ರೀ ಗೀ ತಾ ರ್ಥ ಸಾ ರೇ, ಆದುದರಿಂದ ಹ )ನಿದರಾದ ಶಿವ ಜನಗಳಿಗೂ ಕೂಡ ಕರ್ವಾನು ಏಾನವು ಅವಶ್ಯವಾಗಿರಬೇಕೆಂದರ್ಥವು. |೨೩||8|| (ತಾ| ಚಂ) ಮುಂದಿನ ಕವು ಮೂರುಲೋಕದಲೈಂಬದಾಗಿ ಹೇಳಿರುವುದರಿಂದ ಪರಮಾತ್ಮನ ಸಮನಾವತಾರಪರವ. ಈ ಕವು ಮನುಷ್ಯರೆಂಬುವುದರಿಂದ ಶ್ರೀಕೃಷ್ಣಾವತಾರಮಾತ್ರವನ್ನೇ ಬೋಧಿಸುವುದು, ಇಲ್ಲಿ (ಅಹಂ) ಎಂಬುವ ನಿರ್ದೆವು ಈಶರ ಸ್ವಭಾವವನ್ನು ಬಿತದ ಕೃಷ್ಣಾವತಾರ ಸಾಧಾರಣ ಎಂಬದಾಗಿ ತಿಳಿ ಯಬೇಕು, ||೨೩|| (ಗೀ! ಎ॥) ನಾನು ಹ ಯೋಜನಾಪೇಕೈಯಿಲ್ಲದವನಾದರೂ ಕೇವ ಲಾನುಗ್ರಹದಿಂದ ಲೋಕಸಂಗ್ರಹಾರ್ಧವಾಗಿ ಕರಗಳಂ ಮಾಡುತಲಿ ರುವಲ್ಲಿ ಜ್ಞಾನಿಗಳು ಮೋಕ್ಷದಲ್ಲಿ ಆನಂದಾತಿ ಜಾರ್ಥವಾಗಿ ಕರ್ಮಗ ಳನ್ನು ಮಾಡಬೇಕೆಂಬ ವಿಷಯದಲ್ಲಿ ಹೇಳತಕ್ಕದ್ದನಿರುವುದು ? ಎಂಬದಾಗಿ ಈ ಮೂರು ಶೈಕಗಳಿಂದ ಹೇಳುತ್ತಾನೆ. [೨೪|| ಮ | ಸಕ್ಕರ ವಿದ್ವಾಂಸ ಯಥಾಕುರಂ ಭಾರತ | ಕರಾದ್ಯಾಂ ಥಾ ಸಕ್ತ ಕೀರ್ಪು ರ್ಲೋಕಸಂಗಮಂ ॥೨೫೦ ನಬುದ್ಧಿ ಭೇದಂ ಜನಯೋದ ಜ್ಞಾನಾಂ ಕರಸಂಗಿನಾಂ | ಜೋಸಯೇತೃರಕರಾಣಿ ವಿರ್ದ್ಘಾಯುಕ್ತ ಸೃಮಾಚರ್ರ |, ||೨೬| ಸ | ಸಕಾ- ಕರಣ- ಅವಿದ್ಯಾ೦ಸಕಿ- ಯು- ಕುರ್ವಂತಿ- ಭಾರತ | ಕುರಾಂತ್ ವಿರ್ದ್ಯಾ- ಅಧಾ- ಸಕ್ಕ- ಬೆಕೀರ್ಪು 8 - ಲೋಕಸಂಗ್ರಹಂ || ನ- ಬುದ್ದಿಭೇದಂ- ಜನ ಯತ್- ಅಜ್ಞಾನಾಂ- ಕರಸಂಗಿನಾಂ | ಜೋಸಯೇತ್ - ಸರಕಾಣಿ - ವಿದ್ರ್ರಾ ಯುಕ್ತ- ಸವಾಚರ್ರ || . ||೨೫|೬|| ಅ ಅವಿದ್ವಾಂಸಃ- ಅಜ್ಞಾನಿಗಳು, ಕಣ - ಕರದಲ್ಲಿ, ಸಾಸ್ಸಂತ - ಆಸಕ್ತಿ ಯುಳ್ಳವರಾಗಿ, ಯಧಾ- ಯಾವ ಪ್ರಕಾರವಾಗಿ, ಕುಂತಿ - ಮಾಡುತ್ತಾರೋ, ತರಾಆ ಪ್ರಕಾರವಾಗಿ, ವಿರ್ದ್ಯಾ - ಆತ್ಮಜ್ಞಾನ ವುಳ್ಳವನು, ಅಸಕ್ತಿ - ಸಂಗವಿಲ್ಲದವನಾಗಿ, ಲೋಕನಿಂಗು ಹ~ ಲೋಕಾನುಗ್ರಹವನ್ನು, ಬೆಕೀರ್ದು... - ಮಾಡಲಪೇಕ್ಷೆಯುಳ್ಳವನಾಗಿ, ಕುರಾತ್ - ಕರಯೋಗವಂ ಮಾಡಬೇಕು. ವಿರ್ದ್ಯಾ - ಆತ್ಮಜ್ಞಾನವುಳ್ಳವನು, ಕರ ಸಂಗಿನಾಂ- ಕಾಸಕ್ತರಾದ, ಅಜ್ಞಾನಾಂ - ಜ್ಞಾನವಿಲ್ಲದವರುಗಳಿಗೆ, ಬುದ್ಧಿ ಭೇದಂ