ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯ, 68೩ ಪೇಕ್ಷಿತವಾದ ನಾನುಮಾಡುವಂತವನಲ್ಲವೆಂಬದಾಗಿ ನನಸುವ(ಆತ್ಮನಿ ಗಕತ್ರವಿಲ್ಲವೆಂಬ ಅನುಸಂಧಾನ)ಹಕಾರವನ್ನು ಪದೇಶಿಸುತ್ತಾನೆ. ಅಹಂಕಾರದಿಂದ ಆತ್ಮಜ್ಞನಕನ್ಯನಾದ ಮೂಢನು, ಪಕೃತಿಯುಗು ಣಗಳಾದ ಸತ್ವ ರಜಸ್ತಮಸ್ಸುಗಳಿಂದ ಮಾಡಲ್ಪಡುವ ಕರಗಳನ್ನು ತಾನು ಮಾಡಿದವನಾಗಿಯೇ ನೆನೆಸುತ್ತಾನೆ, ಅಹಂಕಾರವೆಂದರೆ ಅಹ ಮರ್ಥವಾದ ಜೀವಾತ್ಮನಿಗಿಂತಲೂ ಅನ್ಯವಾದ ಪ್ರಕೃತಿಯಲ್ಲಿ ಅಹಮ ರವಾದ ಜೀವಾತ್ಮನೆಂಬ ಅಭಿಮಾನವು. (ಇದನ್ನೂ ದೇಹಾತ್ಮ ಭಾರಿ ತಿಯನ್ನು ವರು) ಅಹಂಕಾರದಿಂದ ಆತ್ಮಸ್ವರೂಪ ಜ್ಞಾನಶೂನ್ಯನಾಗಿ ಗುಣಗಳಿಂದ ಮಾಡಲ್ಪಟ್ಟ ಕುಗಳಲ್ಲಿ ನಾನು ಮಾಡತಕ್ಕವನೆಂದೆಣಿ ಸುತ್ತಾನೆಂದವು. ಸತ್ಯಾದಿಗುಣಗಳೇನು, ಅವುಗಳ ಕಾರಣಗಳೇನು, ಅವುಗಳ ವಿಭಾಗವನ್ನು ಚನ್ನಾಗಿ ಅರಿತವನೆ ಗುಣಗಳು ತ ಮೃತವಗಳ ಕಾವ್ಯಗಳನ್ನು ಮಾಡುವುದೆಂಬದಾಗಿ ತಿಳಿದಿರುವವ ನಾದುದರಿಂದ ಅದರಲ್ಲಿ ನಾನು ಮಾಡಿದನೆಂಬ ಸಂಬಂಧವನ್ನಿಡ ಲಾರನು, |c೭|| cv (ಗೀ| ವಿ|1) ಜ್ಞಾನಿಯಾದವನು ಮಾಡುವ ಕರಕ ಅಜ್ಞಾನಿಯಾ ದವನು ಮಾಡುವ ಕರಕ ವೈಲಕ್ಷಣ್ಯವನ್ನು ( ಸಕ್ತಾಃಕರಣಿ ?” (2cJ7Hp೬||) ಎಂಬ ಯರಡುಶೆಕಗಳಿಂದ ಹೇಳಿ ಅದನ್ನೇ ಇಲ್ಲಿ ಯೂ ಪ್ರಕೃತೇ ಆಯಮಾಣಾನಿ (೩||c೭1 ) ಎಂಬಿವೇ ಮೊದಲಾ ದಮೂರು ಹೈಕಗಳಿ೦ದ ವಿಸ್ತಾರವಾಗಿ ಹೇಳುತ್ತಾನೆ. ಈ ಪ್ರಕ ದಲ್ಲಿರುವ ಹ ಕೃತಿಶಬ್ದದಿಂದ ಜೀವಸ ಛಾವವೇನು ತಕ್ಷರವನ್ನು ಜಡ ಪ್ರಕೃತಿಯನ್ನು, ಅವುಗಳು ಗ್ರಹಿಸತಕ್ಕವುಗಳಾಗಿರುವುವು, ಅಹಂ ಕಾರವಿದಧಾತ್ಮಾ - ನಾನು ವರಾಡತಕ್ಕವನೆಂಬ ಸ್ವಾತಂತ್ರಾಭಿ ಮಾನದಿಂದ ಅತ್ಯಂತ ಮಧವಾದ ಬುದ್ಧಿಯುಳ್ಳವನ್ನು, ಪ್ರಕೃತಿಜಡಪಕೃತಿಯ ಗುಣೈಃ - ಕಾರವಾದ ಶರೀರೇಂದಿ ಯಗಳಿಂದ, (ಅಥವಾ) ಪ್ರಕೃತೆ - ಪಕೃವಕೃತಿಮಾರೂಪವಾದ ಕಾರಣ ದಿಂದ ಹುಕು 3 ಕಬ್ದ ವಾಚ್ಯನಾಗಿರುವ ಪರಮಾತ್ಮನ, ಗುಣೈಃಸತಂತ ವಾದ ಇಚ್ಚಾ ಜ್ಞಾನ ಪ) ಯಾದಿರೂಪವಾದ ಗುಣಗಳಿಂದ, (ಅಥವಾ) ಪ್ರಕೃತೆ- ಉತ್ತಮ ಮಧ್ಯಮಾಧಮರೂಪವಾದ ಜೀವರಾ