ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yo೭ || 88 ಶಿಗಿ ತಾ ಥ೯ ಸಾ ರೇ, ತಿಗಳ ಜ್ಞಾನಸ್ವಭಾವಕ್ಕೆ, ಸುಣ್ಣ - ಅನುಗುಣಗಳಾದ ತರ್ತಜ್ಞಾನ ಮಿ ಕ ಜ್ಞಾನ ವಿಧಾಜ್ಞಾನಾಡಿ ರೂಸವಾಗಿರುವ ಪರಮಾತಾ ಧೀನವಾದ ಗುಣಗಳಿಂದ (ಅಥವಾ) ಪಕ್ವತಃ- ಜಡಪ್ರಕೃತಿಯ ಗುಣೈಃ - ಸ ತ್ಯಾದಿಗುಣಗಳಿಂದ,ಕಿ)ಯಮಾಣಾನಿ- ಮಾಡಲ್ಪಡುವ ಸರಕ-ಸಮ ಸವಾದ, ಕರಾಣಿ- ಸಾಧುಕರ, ಮಿತಕರ, ಅಸಾಧುಕರಗಳನ್ನು, ಅಹಂಕರೋತಿ-ನಾನು ಸ್ವತಂತ್ರವಾಗಿ ಮಾಡತಕ್ಕವನೆಂಬದಾಗಿ, ಮನ್ಯ ತ - ನೆನೆಸುತ್ತಾನೆ, - (ಗೀ||ವಿ!) ಈ ಪ್ರಕಾರವಾಗಿ ಜ್ಞಾನವಿಲ್ಲದವನು ಮಾಡಿದರೇವಿದಾ೯ ಎಂಬವನು ಹೇಗೆ ಮಾಡುವನೆಂದರೆ ! ಉತ್ತರವನ್ನು ಹೇಳುತ್ತಾನೆ. ಹೇಮನಾಬಾಹೋ ಎಲೈ ಮಹಾಬಾಹುವು ಅರ್ಜನನೇ ! ಗುಣಕ ವಿಭಾಗ೪ - ಭಗವಂತನ ಇಚ್ಛೆಯೇ ಮೊದಲಾದ ಗುಣಗಳಿಗೂ, ಪಕೃತಿಗತವಾದ ಸತಾದಿಗುಣಗಳಿಗೂ, ಪ್ರಕೃತಿ ವಿಕಾರವಾದ ದೇ ಹೇಂದಿಯ ಮನಸ್ಸುಗಳಿಗೂ ಇರುವ ಪರಸ್ಪರ ಭೇದವನ್ನು, ಮತ್ತು ಭಗವತೃವಿಯೇ ಮೊದಲಾದ ಕರಗಳಿಗೂಭಗವದಧೀನನಾಗಿರು ವ ಜೀವಾತ್ಮನಿಂದ ಮಾಡಲ್ಪಡುವ ಕಗ್ಯಗಳಿಗೂ ಇರುವ ಪರಸ್ಪರ ಭೇದವನ್ನು, ತತ್ಸವಿತು - ಯಧಾರದಿಂದರಿತವನ್ನು ಗುಣಾಃ - ಭಗ ವದಿವಾದಿ ಗುಣಗಳು, ಗುಣವು – ಜೀವೇಚ್ಛಾದಿ ಗುಣಗಳಲ್ಲಿ, ೦ತೆ - ಪವರಿಸುವುವು. (ಆದುದರಿಂದ) ಗುಣಾಃ – ಇಂದಿ)ಯ ಗಳು; (ಭಗವದಿಚ್ಚಾನುಸಾರವಾಗಿ) ಗುದದು - ಕಾದಿವಿಷಯಗ ಳಲ್ಲಿ, ವರಂತೆ - ಪವರಿಸುವುವು, ಇತಿ - ಎಂಬದಾಗಿ, ಮಾ - ತಿಳಿದು ನಸಜ್ಞತೆ - ಅಹಂಕರಾಎ೦ಬ ನಾ ತಂತ್ರಾಲಾಭಿಮಾನವುಳ ವನಾಗುವುದಿಲ್ಲವು. ತನ್ನಲ್ಲಿ ಸ್ವಾತಂತಾ ) ,ಭಿಮಾನವನ್ನಿಟ್ಟುಕೊಂ ಡು ಸಂಸಾರವನ್ನನಾಗುವುದಿಲ್ಲವೆಂದರ್ಥವು. ||೨|| ( ತಿ! ) ಗುಣಕರಗಳ ವಿಭಾಗದ ಯಥಾರವನ್ನು ತಿಳಿದವ ನೆಂದರೆ : ಸತರಜಸ್ತಮಸ್ಸುಗಳೆಂಬ ಗುಣಗಳು ತನ್ನ ದಲ್ಲವು, ಆತ್ಮ ನಾದ ತಾನೂ ಆ ಗುಣಗಳಲ್ಲವು. ಕರವೂ ತನ್ನದಲ್ಲವು, ತಾನು ಕ ರಗಳನ್ನು ಮಾಡತಕ್ಕವನೂ ಅಲ್ಲವು. ಗುಣಗಳು ಕರಗಳು ಇವುಗ ಆಗೆ ತಾನು ಭಿನ್ನ ” ನಂಬುವದನ್ನು ತಿಳಿದವನೇ ಗುಣಕರ ವಿಭಾಗದ 3