ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩ ಶಿ ಗೀ ತಾ ರ್ಥ ಸಾ ರೇ. ರಿಸಿ ಸಕಲವನ್ನ ರಿಯದ ಆ ಮಂದಮತಿಗಳಿಗೆ ಕರದಲ್ಲಿ ಪ್ರೀತಿಯನ್ನು ಟುಮಾಡಬೇಕು. ಜ್ಞಾನಯೋಗಾಧಿಕಾರಿಗಳಿಗೂ ಕೂಡ ಜ್ಞಾನ ಗಕ್ಕಿಂತಲೂ ಕರಯೋಗವೇ ಶವವೆಂಬದಾಗಿ ಪೂರ್ವದಲ್ಲಿ ಹೇಳ ಲ್ಪಟ್ಟಿತು. ಆದುದರಿಂದ ಲೋಕಸಂಗ ಹಾರವಾಗಿ ಈ ಕರಯೋ ಗವನ್ನೇ ಜ್ಞಾನಯೋಗಾಧಿಕಾರಿಯೂ ಮಾಡಬೇಕೆಂದು ಹೇಳತಕ್ಕದ್ದಾ ಗಿರುವುದು, ಅದರಿಂದ ಪ್ರಕೃತಿ ವಿಲಕ್ಷಣವಾದ ಆತ್ಮ ಸ್ವಭಾವನ್ನು ಚನ್ನಾಗಿ ತಿಳಿದವನಿಂದ ಕರತವನ್ನು ಗುಣಗಳಲ್ಲಾರೋಪಿಸಿ ಕರೆ ನನ್ನ ನುಮ್ಮಿಸಬೇಕೆಂದು ಹೇಳಿದಂತೆ ಆಯಿತು, ಅಚೇತನಗಳಾದ ಗುಣಗಳಿಗೆ ಜ್ಞಾನಚಿಕಿರ್ಪಾ ಮಾಡಬೇಕೆಂಬ ಅಪೇಕ್ಷ) ಪ್ರಯತ್ನಗ ಳನ್ನು ಲಕ್ಷಣವಾಗಿವುಳ್ಳ ಕರತವು ಹೇಗೆ ಉಂಟಾಗುವುದೆಂಬದಾಗಿ ಸಂದೇಹಿಸಕೂಡದು. ಇಲ್ಲಿ ಅಚೇತನವಾದ ಗುಣಗಳಲ್ಲಿ ಕರತವ ನ್ಯಾ ರೋಪಿಸುವುದೆಂದರೆ ಆತ್ಮನಿಗೆ ಪ್ರಭಾವದಿಂದ ಕತ್ರವಿ ಲ್ಲದಿದ್ದರೂ ಗುಣಸಂಬಂಧದಿಂದ ಕರಾ (ನಾನು ಮಾಡತಕ್ಕವನು) ಎಂಬದಾಗಿ ತೋರುವಂತೆ ನನೆಸುವುದು, ||೯|| - (ಮ|| ಭಾಗ) ಇಂದ್ರಿಯಗಳು, ಕಬ್ದಾದಿ ವಿಷಯಗಳು, ಅಪಧಾನ ಗಲ್ಯಾವವೂ ಅವುಗಳು, ಇವುಗಳಿಗೆಲ್ಲವೂ ಗುಣಗಳೆಂಬ ಅಭಿಧಾನವುಂ ಎಂಬದಾಗಿ (೧ ಕಬ್ಬಾ ದ್ಯಾಇಂದಿಯಾದ್ಯಾಕ್ಷ್ಯ ಸತ್ತಾದ್ಯಾತ್ಮ ಶುಭಾ ನಿಚ | ಅಪ್ರಧಾನಿಚಗುಣಾ ನಿಗದಂತೇ ನಿರುಕ್ತಿಗೈ ” ಎಂಬ ಹ) ಮಾಣದಲ್ಲಿ ಹೇಳಿರುವುದು, ಮ ಮಯಿಸರಾಣಿ ಕಲ್ಯಾಣ ಸಾಧ್ಯಾತ್ಮ ಚೇತಸಾ | ನಿರಾಶೀರಿರಭೂತ್ವಾ ಯುದ್ಧವಿಗ ತಜ್ವರಃ | |೩೦|| ಪ| ಮಯಿ- ಸರಾಣಿ - ಕಲ್ಯಾಣಿ- ಸಸ್ಯ - ಅಧ್ಯಾತ್ಮ ಚೇತಸಾ | ನಿರಾತಿ- ನಿ ರ್ಮಮ - ಭೂಷ್ಮಾ - ಯುದ್ಧ - ವಿಗತವ್ವರಃ | - ಅ ಸರಾಣಿ ಕಕ್ಕಾಣಿ - ಸಮಸ್ತ ಕರಗಳನ್ನು, ಮಯಿ - ಪರಮಾತ್ಮನಾದ ನನ್ನ ಲ್ಲಿ, ಸನ್ಮ ಸ್ಯ - ಸಮಕ್ಷಿಸಿ, ( ಗೀ| ವಿ) ಪರಮಾತ್ಮನೇ ನನ್ನ ಹೃದಯಸ್ಪ್ಯಾನದಲ್ಲಿ ೧ು ಮಾಡುತ್ತಾನೆಂಲದಾಗಿ ನೆನೆನಿಕ್ಕೊಂಡು ಮಾಡಿ ಪರಮಾತ್ಮನಿಗರಿಸಿ) ಅಧ್ಯಾತ್ಮ ಚೇತನಾ - ಆತ್ಮಗತವಾಗಿಯೇಇರುವ ಮನಸ್ಸಿನಿಂದ, (ಮು|| ಗೀ| ವಿ|| ) ಶ್ರೀಕೃಷ್ಣನು |c೯| -೩೦|