ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯಃ ೨೪೬ ಸಮ್ಮೋತ್ತಮನಾದ ಪರಮಾತ್ಮನೆಂಬ ಬುದ್ಧಿಯಿಂದ, ) ನಿರಾಶೀಕಿ- ನನ್ನದೆಂಬ ಅಭಿಮಾ ನವಂಬಿವೃವನಾಗಿಯೂ, ವಿಗತಪ್ಪರಃ - ನನ್ನ ಬಂಧುದನಗಳನ್ನು ನಾನು ಹೇಗೆ ಕೊಲ್ಲ ಬಹುದೆಂಬ ವ್ಯಸನವನ್ನು ಬಿಟ್ಟವನಾಗಿಯೂ, ಭೂತಾ? - ಆಗಿ, ಯುದ್ಧಸ್ಯ - ಯು ದ್ಧವನ್ನು ಮಡು, ||೩೦|| (ರಾ| ಭಾ!) ಈಗ ಆತ್ಮಗಳು ಪರಮಪುರುಷನಿಗೆ ಕರೀರವಾಗಿರು ವುದರಿಂದ ಅವನಿಗೆ ಕೇವಭೂತರಾಗಿರುವುದಂ ನೆನೆಸಿ, ಗುಣವಪ್ಪ ವಾದ ಕರತವನ್ನು ಸರಾತ್ಮಭೂತನಾದ ಪರಮಪುರುಷನಲ್ಲಿಸಿ ಕರಗಳು ಮಾಡತಕ್ಕದ್ದೆಂದು ಹೇಳಲ್ಪಡುವದು, ಎಲೈ ಅರ್ಜುನನೆ! ಆತ್ಮಸ್ವರೂಪವನ್ನು ತತ್ಸವಾಗಿ ತಿಳಿದು ಸಕಲ ಕರಗಳನ್ನು ಸಲ್ಲೇ ರನಾಗಿಯೂ ಸರಭೂತಗಳಿಗೂ ಅನ್ಯರಾತ್ಯನಾಗಿಯೂ ಇರುವ ನನ್ನಲ್ಲಿ ಸಮಕ್ಷಿಸಿ ಫಲಾಸಕ್ತನಾಗದೇ ನನ್ನ ದೆಂಬುವ ಅಭಿಮಾನ ನ್ಯನಾಗಿ ವ್ಯಾಕುಲ ವಿಲ್ಲರೆಯುದ್ದಾದಿಯಾದ ಶಾಸ್ತ್ರಚೋದಿತವಾಗಿರುವ ಕುಗಳನ್ನು ಮಾಡು, ಆತ್ಮನಲ್ಲಿರುವ ಯಾವ ಮನಸ್ಸುಂಟೂ ಅದು ಅಧ್ಯಾತ್ಮಚೇತಸ್ಸು, ಅನೇಕ ರುತಿಸಿದ್ದಗಳಾದ ಆತ್ಮಸರೂಹ ವಿಷ ಯುವಾದ ಜ್ಞಾನದಿಂದೆಂದದ್ದವು. ( ಈ ಆತ್ಮವೂ ಸರೇಶ್ವರನಾದ ಹ ರಮಪುರುಷನಿಗೆ ಕರೀರವಾಗಿಯೂ,ಭಗವದಾಹವಾದ ಕಾರಣಗಳಂ ಮಾಡುವಂತೆ ಆ ಪರಮಾತ್ಮನಿಗೇ ಸ್ವಾಧೀನವಾಗಿರುವುದರಿಂದಸಕಲ ಕ ರಗಳು ಸರಭೂತಾಂತರಾತ್ಮನಾದ ಅವನಿಂದ ಮಾಡಿಸಲ್ಪಡುವದು ಎಂಬ ಅಭ್ಯವು ಕುತಿಗಳಲ್ಲಿಯೂ, ಮತ್ತು ಪಶಾಸಿತಾರಂ ಸರೋ ಪ್ಲಾಂ ಇತ್ಯಾದಿ ಸ್ಮೃತಿಗಳಲ್ಲಿಯಹೇಳಲ್ಪಡುವುದಲ್ಲದೆ ಆಕಸ್ಕೃತಿ ಗಳು ಪರಮಾತ್ಮನನ್ನು ಹ)ಯಿತಾ ಎಂಬದಾಗಿಯೂ ( ಒಂದು ಕ ರದಲ್ಲಿ ಪ್ರವೃತ್ತಿಸುವಂತೆ ಮಾಡತಕ್ಕವನೆಂಬದಾಗಿಯೂ ಅವನ ಶರೀರ ಭೂತನಾದ ಜೀವಾತ್ಮನನ್ನು ಪರಮಪುರುಷನಿಂದ ಪವರ,ನಂಬದಾ ಗಿಯೂ, ಹೇಳುವುವು. ಈ ಭಗವದ್ಗೀತೆಯಲ್ಲಿಯೂ ಮುಂದೆ II ಸರ "ಚಾಹಂ ಹೃದಿಸನ್ನಿ ನಿಪೈ ಮತ್ತಸ್ಮತಿರ್ಜ್ಞಾನ ಮಹೋಹನಂಚ|| ಈಶ್ವರಸ್ಪರಭೂತಾನಾಂಹೃದ್ಧಈರ್ಜನತಿಪತಿ | ಭಾ ಮರ್ಯಸ ರಭೂತಾನಿ ಯಂತಾ ರೂಢಾನಿವಾಯಯಾ ” ಎಂಬದಾಗಿ ಈ ಅಮ್ಮ ವುಹೇಳಲ್ಪಡುವುದು, ಈಅರ್ಥವನ್ನು ನುಸಂಧಾನವಾದಿ ಆ ಕಗ್ಗಗಳು