ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯ, ನಿನ್ನ ಆಜ್ಞಾ ತಿಕವನದಿಂದ ಹೇಗೆತಾನೆಭಯಪಡಲಾರರು, ಅರ್ಜುನನ ಕಂಕಾಸಮಾಧಾನಾರ್ಥವಾಗಿ ಈ ಶಕವನ್ನು ಹೇ? ತಾನೆ. ಸದಸದ್ವಿವೇಕವುಳ್ಳವನಾಗಿದ್ದರೂ ತನ್ನ ಜನ್ಮಾಂತರಸಂನಾ. ಕೆ ಎಂದರೆ ಪೂರ್ವಜನ್ಮದಲ್ಲಿ ತಾನುಮಾಡಿದ ಧರಾಧರಗಳ ದೆಸೆಯಿಂ ಹುಟ್ಟಿಯೂ ಈ ಜನ್ಮದಲ್ಲಿ ಫಲಪ್ರದವಾಗಲು ಅಭಿವ್ಯಕ್ತವಾಗಿಯೂ ಇರುವ ಸಂಸ್ಕಾರಕ್ಕೆ ಅನುಗುಣವಾಗಿ ಸಂಚರಿಸುತ್ತಾನೆ. ಆದುದರಿಂದ ಸಕಲವಾದ ಪ್ರಾಣಿಗಳು ತಮ್ಮ ತಮ್ಮಗಳ ಪೂರ್ವಜನ್ಮ ಕರಾನನಾ ರವಾಗಿ ಸಂಚರಿಸುವರು, ಆದದರಿಂದ ಇಂದಿ)ಯನಿಗೆ ಹವಾದರೂ ವಿಧಿನಿಷೇಧರೂಪವಾದ ನನ್ನ ಆಜ್ಞೆಯಾದರೂ ಅವರನ್ನೇನುನಾಡು ವುದು?ಯೇನೂಮಾಡಲಾರದೆಂದವು. ... ||೩೩|| (ರಾ| ಭಾ) ಈ ಪ್ರಕಾರವಾಗಿ ಹ ಕೃತಿ ಸಂಸತ್ಯವುಳವನಿಗಿರುವ ಕತ್ರವು ಪ್ರಕೃತಿಗುಣ ಸಂಬಂಧದಿಂದುಂಟಾಗಿರುವುದೆಂಬದಾಗಿ ಯೂ, ಅದೂ ಪರಮಪುರುಷರಿಗೆ ಸ್ವಾಧೀನವಾದದ್ದೆಂಬದಾಗಿಯೂ, ಅನುಸಂಧಾನಮಾಡಿ ಕರಯೋಗಕ್ಕೆ ತಕ್ಕವನಿಗೂ, ಜ್ಞಾನಯೋಗ ತಕ್ಕವನಿಗೂ, ಕರಯೋಗವೇ ಅನುಸತಕ್ಕದ್ದಾಗಿರುವುದು, ನಿಮ್ಮ ಕೈಂದರೆ, ಕರ್ಮಯೋಗಾನುಸ್ಕಾನವು ಸುಲಭಸಾಧ್ಯವಾಗಿಯೂ 5) ವಾದ ರಹಿತವಾಗಿಯೂ, ಆತ್ಮ ಜ್ಞಾನವನ್ನಡಗಿಸಿಕೊಂಡಿರುವುದರಿಂದ ನಿರಪೇಕ್ಷವಾಗಿಯೂಇರುವುದು ಜ್ಞಾನಯೋಗವು ದುಸ್ಸಾಧವಾಗಿಯೂ ಹ)ವಾದ ಸಾಧ್ಯವಾಗಿಯೂ ಕರೀರ ಧಾರಣಾದಿಗಳಿಗಾಗಿ ಕರಯೋ ಗಸಾಪೇಕ್ಷವಾಗಿಯೂ ಇರುವುದರಿಂದ ಕಣ್ಮಯಗವೆ ಅನುಮ್ಮೆ ಸತ ಕದ್ದಾಗಿರುವುದು, ಇದುವರೆಗೂ ಪ್ರಸಿದ್ಧನಾದವನಿಗೂ ಆಕರಯೋ ಗವೇ ಅನುಸತಕ್ಕದ್ದೆಂದು ಹೇಳಿತು. ಇನ್ನು ಮುಂದೆ ಅಧ್ಯಾಯ ಈವದಿಂದಜ್ಞಾನ ಯೋಗಾನುಪನವು ದುವ ರವಾಗಿರುವುದರಿಂದ ಪ್ರ ಮಾದಯುಕ್ತವಾಗಿರುವುದೆಂದು ಹೇಳಲ್ಪಡುವುದು, ಪ್ರಕೃತಿಗೆ ಹೊರ ಗಾಗಿರುವ ಅಂಧಾ ಆತ್ಮವಸ್ತುವನ್ನು ಯಾವಾಗ ಅನುಸಂಧಾನ ಮಾಡಬೇಕೆಂದುಹೇಳುವಶಾಸ್ವಾರ್ಥಜ್ಞಾನವುಳ್ಳವನಾದರೂಡನ್ನ ನ್ನನು ಸುನಿ ಬರುವ ಹಕ್ಷತಿಯ ವಿಚೀನ ವಾಸವಾನುಗುಣವಾಗಿ ಕಚ್ಚಾ ದಿನ)ಕೃತ ವಿಷಯಗಳಲ್ಲಿಯೇ ಆಸಕ್ತನಾಗಿರುವನು, ಏತಕ್ಕೆಂದರೆ