ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಶ್ರೀ ಗಿ ತಾ ರ್ಥ ಸಾ ರೇ, ರದು, ಅವುಗಳು ಕಳರಂತೆ ಕೇಯೋಮಾರ್ಗಕ್ಕೆ ನಿಮ್ಮ ಕಾರಿಗಳಾ ಗುವುವು. ... •.. |೩೪|| ( ಆ ಗಿ! ) ರಾಗದ್ವೇಷಗಳು ಮಿಧ್ಯಾಸ್ಥಾನ ನಿಬಂಧನಗಳೆಂದರೇ ವಿಧಾಜ್ಞಾನವಿದ್ದರೆ ರಾಗದೇವಗಳಿರುವುವೆಂತಲೂ ಅಂಧಾ ವಿಧ್ಯಾ ಜನಕ್ಕೆ ವಿವೇಕ ವಿಜ್ಞಾನವು ವಿರೋಧಿಯಂಬದಾಗಿಯೂ ಅಂಧಾರಾಗ ದೈವಗಳಿಗೆ ಮೂಲ ಕಾರಣವಾದ ವಿಧ್ಯಾನ ನಿವೃತ್ತಿಯಿಂದಲೆ (ಪ್ರತಿಬಂಧಕಗಳಾದ ರಾಗದ್ವೇಷಗಳ ಧ್ವಂಸವು ಅದರಿಂದ ಮೋ ಹರೂಪವಾದ ಕಾರಸಿದ್ಧಿಯಾಗುವುದೆಂತಲೂ ತಿಳಿಯಬೇಕು, |೩೪|| (ರಾ| ಭಾ|) ವಾಣಿಗಳು ಹ ಕೃತಿಯನ್ನನುಸರಿಸಿರುವ ಪ್ರಕಾರ ವನ್ನು ಹೇಳುತ್ತಾನೆ. ಕಿವಿ ಮೊದಲಾದ ಜ್ಞಾನೇಂದ್ರಿಯಕ್ಕೆ ಹೆಚ್ಚಾದಿ ಗಳಲ್ಲಿಯೂ, ವಾಕ್ಕು ಮೊದಲಾದ ಕರ್ಮಂದಿ)ಯಕ್ಕೆ (ಮಾತನಾ ಡುವ) ವಚನವೇ ಮೊದಲಾದವುಗಳಲ್ಲಿಯೂ ಅನುಭವಿಸಬೇಕೆಂಬ ಅ ಪೇಕ್ಷಾರೂಪವಾದ ರಾಗವು ವಾ ಚೀನ ವಾಸನನುಗುಣವಾಗಿ ಅವಶ್ಯ ಪಾತ್ರವಾಗುವುದು, ಅಂಧಾ ಅಪೇಕೆಯು ನೆರವೇರಲು ಯಾವದ ದರೊಂದು ವಿರೋಧವುಂಟಾಗುವ ಸಂದರದಲ್ಲಿ, ಆ ವಿಷದುದಲ್ಲವಕ್ಯ ವಾಗಿ ದೇವತ್ರಂಟಾಗುವುದು, ಕಾಮಕಧಗಳೆಂಬ ಯರಡು ಜಾ ನಯೋಗದಲ್ಲಿ ಪ್ರವೇಶಿಸಿ ಸಕಲೇಂದ್ರಿಯಗಳನ್ನ ಡಗಿಸಿಕೊಂಡಿರುವವನ ನ್ನು ತಾನುಸಾಧೀನಪಡಿಸಿಕೊಂಡು ಬಲಾತ್ಕಾರವಾಗಿ ತನ್ನ ವ್ಯಾ ವಾರ ಗಳೊಡನೆ ಸೇರಿಸುವುವು. ಅನಂತರ ಅವನು ಆತ್ಮಸ್ವರೂವಾನುಭವ ದಲ್ಲಿ ವಿಮುಖನಾಗಿ ನಶಿಸಿ ಹೋಗುವನು, !!೩೩೬|| - (ರಾ|| ಭಾ||) ಪುರುಷನಿಂದ ಜಯಿಸಕೂಡದ ಕತುಗಳಾದ ಆ ಕಾ ಮ ಕೊಧಗಳು ಇವನ ಜ್ಞಾನಯೋಗಾಭ್ಯಾಸವನ್ನು ನಿವಾರಿಸುವು ವಾದುದರಿಂದ ಜ್ಞಾನಯೋಗಾರಂಭವನ್ನು ಮಾಡಿದವನು ರಾಗದೇವ ಗಳಿಗೆ ವರಹಟ್ಟು ನಶಿಸಿ ಹೋಗಬಾರದು, |೩೪|| (ಮು|| ಗೀ| ವಿ।) ಸಮಸ್ತವಾದ ಭೂತಗಳು ತಮ್ಮಗಳ ಪ್ರಭಾವಾ ನುಗುಣವಾಗಿಯೇ ಪ್ರವರ್ತಿಸುವುವಾದರೆ ಮನೋನಿಗ್ರಹದಿಂದ ಪ್ರ) ಯೋಜನವಿಲ್ಲವು, ಈರೀತಿಯಾಗಿ ಆದರೆ ( ಮಯಿಸರಾಣಿಕರಾಣಿ (೩೩೦! ) ಎಂಬುವ ಶ್ಲೋಕದಲ್ಲಿ ಹೇಳಿರುವ ಕರವಿಧಾನವೂ,