ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨

  • ತೃತೀಯಾಧ್ಯಾಯ, ಮತ್ತು ಯೇವಮತಮಿದಂನಿತ್ಯಂ (೩1೩೧) ಎಂಬುವ ಕ್ಯ' ದಲ್ಲಿ ಹೇಳಿರುವ ಆ ಕ ಫಿಕ್ಸಿಯವ್ಯರ್ಥವಾಗುವುದಿಲ್ಲವೋ? ಎಂಬ ಕಂಕಾಸಮಾಧಾನಕ್ಕಾಗಿ ಈ ಹೂಕವನ್ನು ಹದೇತಿಸುತ್ತಾನೆ ಸರ್ವಜನವೂ ಪೂರ್ವಸಂನಾರಾನುಗುಣವಾಗಿ ಹಲವರಿಸವದರಿಂದ ತಾಣದಲ್ಲಿ ಮನೋನಿಗ್ರಹದಿಂದ ಫಲವಿಲ್ಲದಿದ್ದರೂ ಪ್ರಯತ್ನವು ಇವನಿಗೇ ಫಲವೂ ಅವಶ್ಯವಾಗಿ ವಾ ಹವಾಗಬಹುದೆಂಬ ಅರ್ಥವು C(ಸಂಸಾರೊಬಲವಾನವಬಹಾದ್ರಾ ಅಪಿ ತದ್ರಶಾಃ | ಧಾ೭ಪಿಸ ನ್ಯಧಾಕರು ಕಕ್ಯತೇತಿ ಪ್ರಯತ್ನ ತಃ mಎಂಒಸ್ಕೃತಿಯಲ್ಲಿ ಪ್ರಸಿದ್ದ ವಾಗಿರುವುದು. (ಹದಯೋಜನಾದಿಗಳು ಮೇಲೆ ಬರದಿರುವಂತೆಯೇ ತಿಳಿ ಯಬೇಕು.)

|೩೪|| - ( ತಿ) ಇಂದ್ರಿಯಗಳು ಲೋಕದಲ್ಲಿರುವ ವಸ್ತುಗಳನ್ನು ನೋ ಡುವುದು ಕೇಳುವುದೇ ಮೊದಲಾದವುಗಳಿಂದ ರಾಗದೋಹಾದಿಗಳ ನ್ನುಂಟುಮಾಡಿಸುವುವು ಸಂತೋಷವನಕವಾದ ಪ್ರಿಯವಾಗಿರುವ ಒಂ ಬು ಪದಾರ್ಥವನ್ನು ಕಣ್ಣಿಂದಿ)ಯವು ನೋಡಿದ ಅತ್ಯಾಣದಲ್ಲಿ ಆ ಹ ದಾರ್ಥದಲ್ಲಾಸೆಯುಂಟಾಗುವುದು, ಅಪೇಕ್ಷಿತ ಪದಾರ್ಥವು ತನಗೆ ವಾಹವಾಗದೇ ಹೋದರೆ, ಅದಕ್ಕೆ ವಿರೋಧವು ಯಾರಿಂದ ವಾ) ಪ್ರವಾಗುವುದೂ ಅವರಲ್ಲಿ ದೋಷವುಂಟಾಗುವುದು. ಆದುದರಿಂದಲೇ ರಾಗದ್ವೇಷಗಳು ವಿಷಯಗಳಾದ ವಸ್ತುಗಳಲ್ಲಿರುವುದೆಂದು ( ಇಂದಿ) ಯದಿ ಯಸ್ಯಾದ್ದೇ ರಾಗದ್ವೇಗೌವ್ಯವಸ್ಥಿತೌ ಎಂಬದಾಗಿಯೇ Vತು. ಜ್ಞಾನಿಯಾದವನಿಗೆ ವಿಷಾಗಳಲ್ಟಾಸಕ್ತಿಯುಂಟಾದರೆ ಅದು ರಾಗ ಹಾದಿಗಳನ್ನು ೦ಟುಮಾಡಿಜ್ಞಾನದಿಂದಿವನನ್ನು ಭ್ರಷ್ಟನನ್ನಾಗಿ ಮಾಡುವುದು, ಆದುದರಿಂದಲೇ ಇಲ್ಲಿ ಅದು ಕಾಮರೂಪವಾಗಿರು ವ ದುರಾಸದವಾದ ಶತ್ರುವೆಂದು ಹೇಳಲ್ಪಟ್ಟಿತು, ಶಾಸ್ತಾ ರ್ಥ ವಿಚಾರವು ಪರಮೇಶ್ವರ ಪೂಜನೆಯನ್ನುಂಟುಮಾಡುವುದು, ಅದು ರಾಗದ್ವೇಷಗಳದಸಯಿಂದಿವನನ್ನು ರಕ್ಷಿಸುವುದು, |೩೪| ಮೂ || ಶ್ರೇರ್ಯಾ ಸ್ಪಧರೊಸಿರ್ಗು ಪರಧರಾ ತೃನುಸ್ಮಿತಾತ್ | ಸ್ಪಧರ್ಮೆನಿಧನಂಶಯಃ ಪರ ಧರ್ಮೋ ಭಯಾವಹಃ | ೩೫ | |