ಭ೫೬ ಶ್ರೀ ಗಿ ತಾ ರ ಸ ರೆ. ಪ| ಶ್ರೇರ್ಯಾ - ಸ್ಪಧ• ನಿಗುಣ - ಪರಧರಾತ್ - ಇನುತಾತ್ | ಸರ - ನಿಧನಂ - ಶ್ರೇಯಃ - ಪರಧರ್ಮ - ಭಯಾವಹಃ || |೩೫|| JY. ಅ! ಸ್ವನುತಾತ್ - ಸಮಾಚೇನವಾಗಿ ಅಮಮ್ಮಿಸಲ್ಪಟ್ಟ, ಪರಧಾತ' - ಅನ್ಯ ಧಕ್ಕಿಂತಲೂ, (ರಾ) ಜ್ಞಾನಯೋಗಕ್ಕಿಂತಲೂ, ವಿಗುಣಕಿ - ರ್ಗುಕೂನ್ಯವಾದ, ಅಂಗ ಹೀನತೇನಅಪೂರ್ಣವಾದ, ಸ್ಪರರ್ಮ - ತನ್ನ ವರಾಕ್ರಮಧರ್ಮವು, (ಣ) ಕರ ಯೋಗವು, ಸೀರ್ಯಾ - ಕೋವು, ( 3 ) ಸ್ವರಾದಿ ಫಲಗಳನ್ನು ಕೊಡುವವು. ಸಧರ್ - ತನಗೆ ಮಿತವಾದ ಧರ್ಮದಲ್ಲಿ, ನಿಧನಂ - ರಣವು, ಕೋರು- ಕೈಲದ 'ರವು, ಪರರ - ಅನ್ಯಭರವು, () ಅನ್ಯ ಧರವಾದ ಜ್ಞಾನಗು , (°e, ತನ್ನ ವರ್ಣಾಶ್ರಮಗಳಂ ಐಯ್ಯ ಆನ್ಯವಾಶ್ರಮಕ್ಕೆ ಯೋಗ್ಯವಾದ ದರ್ಮವ, ಭಂಡಾ ವಹs - ನಕಾದಿ ಭಯ ಕಾರವಾಗುವುದು, () ಅನ್ಯಧರ್ಮದ .. ಗವು ಪ್ರಮಾದಗರವಾಗಿರುವುದರಿಂದ ಭಯಂಕರವಾಗಿರುವುದು. [೧೫, - (ಕೆಂ| ಭಾ! ) ರಾಗದೇಪಟುವಾದವನು ಸರರ್ಧ ದ : 'S ಧರ ತವಿರುವುದರಿಂದ ಅದುಕೂಪ ಅನುಸತಕ್ಕದ್ದೆಂದು ದತಿ ಅದು ಯುಕ್ತವಲ್ಲವೆನ್ನುತ್ತಾನೆ. ಸ್ಪಧರ ತ್ಯಾಗವೂರ್ವಕವಾದ ಆನೆ ಧರಾನುಷ್ಠಾನಕ್ಕೆ ನರಕವಿತವೇ ಫಲವೆಂದು ತಾತ್ಪರವ. 23!? - ( ರಾ!| ಭಾ) ಪ್ರಕೃತಿ ಸಂಸನಾದ ಪುರುಷನು ತನಗಸಾಧ್ಯ ವಾದ ಜ್ಞಾನಯೋಗವನ್ನು ಕೆಲವು ಕಾಲಹಂತವು ಸಾಂಗವಾಗಿ ಅನು ೩ ಸುತಾ ಕಡೆಯಲ್ಲಿ ಬಿಟ್ಟು ಬಿಟ್ಟು ಪ್ರಮಾದವನ್ನು ಹೊಂದುವುದ ಕ್ಕಿಂತಲೂ, ತನಗುಚಿತವಾಗಿ ಸುಖವಾಗಿ ಮಾಡತಕ್ಕದ್ದಾಗಿಯೂ ಆರುವ ಕರಯೋಗವನ್ನು ವಿಗುಣವಾಗಿಯಾದರೂ ಅನುವಿನಿಂ ಡು ಅದರಲ್ಲಿ ಒಂದುವೇಳೆ ನಿದ್ದಿ ಹೊಂದದೇಹೋದರೂ ಕೇಯಸ್ಕರವಾ ಗಿಯೇಆಗುವುದು, ಅದು ಹೇಗಂದರೆ! ಜ್ಞಾನಯೋಗಕ್ಕೆ ವಿರೋಧಿಯಾ ದವಾದರೂಪವಾದ ವಿನ್ನ ವ್ಯಾವದೂ ಇಲ್ಲದ್ದರಿಂದ ಇನ್ನೊಂದುಜನ್ಮದ ಲ್ಲಾದರೂ ಇಂದಿ)ಯವ್ಯಾಕುಲ ವಿದವನಾಗಿ ಕರ ಯೋಗಾರಂಭ ವಂ ಮಾಡುವುದು ಸಂಭವಿಸಬಹುದು . ಆದುದರಿಂದ ಪ್ರಧರ ವಾದ ಕರ್ಮವನ್ನು ಬಿಟ್ಟು ಅನ್ಯ ಧರ್ಮವಾದ ಜ್ಞಾನಯೋಗದಲ್ಲಿ ಹ) ವರ್ತಿಸುವುದು ಪ್ರಮಾದ ಗವಾಗಿರುವುದರಿಂದ ಭಯಾವಹ ವಾಗಿ ರುವುದು, •. • |೩೫
ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೦೧
ಗೋಚರ