ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೪ ಶ್ರೀ ಗೀ ತಾ ರ್ಧೆ ಸಾ ರೇ, ಮಾಡುತ್ತಾನೋ ಅದನ್ನು ಹೇಳೆಂದು ಹೆಕ್ಕಾ ಭಿವಾಲಯವು. (ಅಥ ವಾ ) ( ಹಕೃತೇಃಕಿಯಮಾಣಾನಿ ” (೩ ೦೭) ಎಂಬ ಶ್ಲೋಕ ದಲ್ಲಿ ಪರಮಾತ್ಮನನ್ನು ಉತ್ತಮ ಪ್ರೇರಕನಂಬದಾಗಿಯೂ, ರೇವತೆಗಳ ನ್ನು ಮಧ್ಯಮ ಪ್ರೇರಕರೆಂಬದಾಗಿ ತಿಳಿದಿರುವನು, ಇಂದಿ) ಯಸ್ಯಂ ದಿಯನ್ಯಾ ” (೩|| ೩೪| ) ಎಂಬ ಕೋಕದಲ್ಲಿ ಅಧಮ ಪ್ರೇರಕರಾದ ಅಸುರರು ವಿವಕ್ಷಿತರಾಗಿರುವರು. ಉತ್ತಮ ಮಧ್ಯಮ ಪರಕರಿಗಿಂತಲೂ ಅನಂತರದಲ್ಲಿ ಯಾವ ಬಲ ಪ್ರೇರಕನೂ ಅವನ ನ್ನು ಹೇಳೆಂದು ವು. ಈ ಅವೆಲ್ಲವು CC ಅಖಿಲಪೆರಕೆ ವಿಸ್ಸು - Jದ್ಯಾಸ್ತದನಂತರಃ | ಅಸುರಾ ಅಶುಭಸ್ಯವಕಾ ಮಾರಭಿಮಾನಿನಃ || ತತ್ರ ಕಾಮಃ ಕಾಲನೇಮಿ ಸೃರ್ವಧಮಮ ಲೋಳ್ಳವತ್ | ಸುರಮಧಾಧವಜನಂಕುಮದಾವೃತ್ತಿಪತಿ ” ಆ ತ್ಯಾದಿ ಪ್ರಮಾಣಗಳಿಂದ ವ್ಯಕ್ತವಾಗುವುವು. ಆದುದರಿಂದ ಕಾಮಾ ಮಾದಿಗಳ ಅಭಿಮಾನದೇವತೆಗಳು ಅಸುರರು ; ಅವರಲ್ಲಿ ಯಾರಿಂದ ಪ್ರೇರಿತನಾಗಿ ಮಾಪಗಳನ್ನಾಚರಿಸುವನೆಂದಭಿವಾಲಯವು. ||೩೬ || 'ಮೂ ಶ್ರೀ ಭಗವಾನುವಾಚೆ ಕಾಮವಿದ ಕೋಧವಿದ ರಜೋಗುಣ ಸಮುದ್ಭವಃ | ಮಹಾನೋ ಮಹಾಸಾ ನ್ಯಾ ವಿದ್ಯೆ,ನಮಿಹ ವೈರಿಣಂ |೩೭|| ಪ|| ಶ್ರೀಭಗರ್ವಾ - ಉವಾಚ | ಕಾಮುಕಿ – ಏಸ - ಕೈವಶ - ವಿದ - ರಜೋಗು ಣಸಮುದ್ಭವಃ | ಮಹಾಸನ - ಮಹಾಪಾಸ್ಸಾ - ನಿದ್ದಿ - ಏನಂ - ಇಹ-ಪ್ಪರಿಣಂ ||೩|| ಅ|| ಶ್ರೀಭಗವಾಕೃವು. ಏಷಃ - ನೀನು ಕೇಳಿದ ಈ ಕಾರ್ರವು, ರಜೋಗುಣಸ ಮುದ್ಭವಃ - ರಜೋಗುಣದಿಂದುಂಟಾದ, ಕಾಮ - ಇಚ್ಚಾ ವಿಶೇಸಾ, ಏಷಃ - ಈ ಚಾವಿಕಸವು, ಕೊಧಃ – ಕೊಪವಾಗಿ ಪರಿಣಮಿಸುವುದು, ಮಹಾಶನ - ಅನುಭವಿ ಸಬೇಕಾದ ಅನೇಕ ವಸ್ತುಗಳಿಗೆ ಕಾರಣ ವಾಗುವುದು (ಶr||3||) ತಪ್ತಿಹೊಂದದೇ 3 ರುವುಧಾದ್ದು- (ರಾ) ಅಧಿಕವಾದ ಆಹಾರವಂ ಸ್ವೀಕರಿಸುವಂಥಾದ್ದು.ಮಹಾರಾಸಮಹಾಪಾತಕಗಳಕ್ಕೆ ಕಾರಣವಾಗುವುದು, (ಆದುದರಿಂದ) ಏನಂ - ಈ ಆಕೆಯನ್ನು, ಇಹ - (ಸಂ) ಜನನಮರಲವೆಂಬ ಸಂಸಾರದಲ್ಲಿ, (ರಾ) ಜ್ಞಾನಯೋಗದಲ್ಲಿ, ( ಗೀ| ವಿ|| ) ಪುರುಷಾ‌ವಿಷಯದಲ್ಲಿವೈರಿಣಂ-ಶತ್ರುವನ್ನಾಗಿ, ವಿಟ್ಲ - ಇದುಕ್ಕೊಳ್ಳು, |೩೭|| (ಹಂ ಭಾ) ಶ್ರೀಭಗವಾನುವಾಚ=ಭಗರ್ವಾ ( ಐಕ್ತರಸವು