ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯಃ, ೨೬೧ ಯಧಾ - ಯಾವರೀತಿಯಿಂದ, ಆವೃತ - ಮುಚ್ಚಲ್ಪಡುವುದೊ, ತಥಾ - ಅರೀತಿಯ ಗಿಯೇ, ಇದಂ - ಈ ಜ್ಞಾನವು, (ರಾ) ಈ ಪ್ರಾಣಿವರ್ಗವು (h-ವಿ) ಪರಮತ್ಯ ನು - ಜೀವಾತ್ಮನು, ಅನ್ಯಕರಣವು, ತೇನ - ಆ ಆಶಾವಿಗೇಷದಿಂದ, ಆವೃತಂ - ಮು ಚಲ್ಪಟ್ಟಿರುತ್ತದೆ. ಚೂಲ್ಪಟ್ಟಿರುತ್ತದೆ, . . [೩vil |೩vil (ರಾ|| ಭಾ||) ಅಗ್ನಿಯನ್ನು ಧೂಮವು ಕನ್ನಡಿಯನ್ನು ಮಾಲಿನ್ಯ ವೂ ಗರವನ್ನು ವಾಸಿಯೂ ಮುಚ್ಚಿಕೊಂಡಿರುವಂತೆ ಈ ವಾಣಿವ ರ್ಗವನ್ನು ಕಾಮವೆಂಬುವದು ಮುಚ್ಚಿಕೊಂಡಿರುವುದು, ॥೩VH (hಎ) ಅಶುಭಪುರಕರಾಗಿರುವ ಕಾಮಾಭಿಮಾನಿಗಳಾದ ಆಸು ರರುಗಳಲ್ಲಿ ಕಾಮಾಭಿಮಾನಿಯು ಹೇಗ ಹಬಲನೆಂದರೇ ಹೇಳುತ್ತಾನೆ. ಅಗ್ನಿ ಯು ಹಗಾದರೆ ಹಗೆಯಿಂದ ಮುಚ್ಚಲ್ಪಡುವ ಆ ) ಕಾರವಾಗಿ ಕಾಮನಿಂದ ಈ ಉತ್ತಮ ಜೀವ ಸಮೂಹವು ಸ್ವಲ್ಪವಾಗಿ ಮುಚ್ಚಲ್ಪಟ್ಟಿರುವುದು, ಹೇಗಾದರೆ ಕನ್ನಡಿಯು ಮಾಲಿನ್ಯದಿಂದ ಆವೃತವಾಗಿರುವ ಆರೀತಿಯಾಗಿ ಮಧ್ಯಮಜೀವ ಸಮೂಹವು ಆ ಕಾಮನಿಂದ ಅಧಿಕವಾಗಿ ಆವೃತವಾಗಿರುವುದು, ಹೀಗಾದರೆ ಗರ ವು ಅದನ್ನು ಸುತ್ತಿಕೊಂಡಿರುವ ಗರ್ಭ ಚ್ಯದಿಂದ ಮುಚ್ಚಲ್ಪಟ್ಟ ರುವುದೋ ಆ ಹಕಾರವಾಗಿ ಅಧಮ ಜೀವಸಮೂಹವು ಆ ಕಾಮನಿಂ ದ ಅತ್ಯಂತವಾಗಿ ಆವೃತವಾಗಿರುವುದು. ಆದುದರಿಂದ ಈ ತ್ರಿವಿಧ ಜೀವರಿಗೂ ಅವರವರುಗಳಿಗೆ ತಕ್ಕಷ್ಟು ಪರಾವರ ತತನಕ್ಕೆ ಪ್ರತಿ ಬಂಧಕನಾಗಿ ಕಾವನಿರುವುದೆಂದವು. (ಅಥವಾ) ಇದಂ ಎಂಬ ಪದದಿಂದ ಈಶ್ವರಾಂತಃಕರಣವು ಜೀವರೆಂಬ ಮೂರು ವಸ್ತುಗಳೂ ಗಹಿಸತಕ್ಕವುಗಳಾಗಿರುವುವು. ಬೆಂಕಿಯು ಹೊಗಯಿಂದ ಹೇಗಾದರೆ ಆವೃತವಾಗಿರುವುದೆ ಆ ಹಕಾರವಾಗಿ ಪರಮಾತ್ಮನು ಜೀವಗತವಾದ ಕಾಮನಿಂದ ಆವೃತವಾಗಿರುತ್ತಾನೆ, ಅಗ್ನಿಯು ( ಬೆಂಕಿಯು) ಹುಕಾ ಕರೂಪವಾಗಿದ್ದರೂ ಧೂಮ (ಹೊಗೆ) ದಿಂದ ಆವೃತವಾಗಿ ಅನ್ಯರಿಂ ದಹೇಗಾದರೆ ಕಾಣಲ್ಪಡಲಾರದೆ ಆ ಪ)ಕಾರವೇ ಪರಮಾತ್ಮನು ಸತಸ್ಸರ ನಾದರೂ ಕಾಮದಿಂದಾವೃತರಾಗಿರುವ ಅನ್ಯರಿಂದ ಕಾಣಲ್ಪಡಲಾರನೆಂದರ್ಥವು. ಮಾಲಿನ್ಯದಿಂದ ಕನ್ನಡಿಯು ಆವೃತ ವಾಗಿರುವಂತೆ ಅಂತಃಕರಣವು ಕಾಮದಿಂದಾವೃತವಾಗಿರುವುದು, ಕನ್ನ ಡಿಯು ಮಾಲಿನ್ಯದಿಂದಾವೃತವಾದರೆ ಮುಖಾದಿಗಳು ಹೇಗಾದರೆ ಕಾ