ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೨ ಶಿಗೀ ತಾ ರ್ಥ ಸಾ ರೆ. ಣಲಾಗುವುದಿಲ್ಲವೋ ಆ ಪ್ರಕಾರವಾಗಿ ಜೀವಾಂತಃಕರಣವು ಕಾಮಾವೃ ತವಾಗಿ ಈಶ್ವರನನ್ನಾದರೂ ಜೀವನನ್ನಾದರೂ ಹಕಾಶಪಡಿಸುವುದಿ ಲ್ಲವೆಂದರ್ಥವು, ಗರ್ಭವು ಅದನ್ನು ಮುಚ್ಚಿಕೊಂಡಿರುವ ಚರ ದಿಂದಾವೃತವಾಗಿರುವಂತೆ ಕಾಮದಿಂದ ಜೀವನಾವೃತವಾಗಿರುವುದು, ಗರ್ಭವನ್ನು ಸುತ್ತಿಕೊಂಡಿರುವ ಚರ್ಮದಿಂದ ತಿರುವು ಆವೃತವಾಗಿ ಹೇಗಾದರೆ ಇತರ ವ್ಯಾಪಾರವನ್ನು ಮಾಡಲು ಸಮರವಾಗುವುದಿಲ್ಲವೋ ಆ ಪ್ರಕಾರವಾಗಿ ಜೀವನು ಕಾಮದಿಂದಾವೃತವಾಗಿ ಪರಮಾತ್ಮಜ್ಞಾನ ವಿಷಯದಲ್ಲಿ ಯೋಗ್ಯವಾಗಲಾರನೆಂದ‌ವು. ೩vi ಮ! ಆವೃತಂ ಜ್ಞಾನಮೇತೇನ ಜ್ಞಾನಿನೋನಿತ್ಯ ವೈರಿಣಾ | ಕಾಮರೂಪೇಣ ಕೌಂತೇಯ ದುರೇ ಣಾನಲೇನಚ | ... ||೩೯॥ ಪ|| ಅಮೃತಂ - ಜ್ಞಾನು- ತೇನ - ಜ್ಞಾನಿನಃ - ನಿತ್ಯವೈರಿಗಾ| ಕಾಮರೂಪೇಣ ಕೌಂತೇಯ - ರುಸ್ಕೂರೋಣ - ಅನಿನ - ಚ, ಅ|| ಹೆಕೌಂತೇಯ - ಎ ಕುಂತೀಪುತ್ರನಾದ ಅರ್ಯನನೆ, ದುಷ್ಟೂರೇಣ - ಪೂರ ಮಾಡಲಶಕ್ಯವಾಗಿಯೂ, ಅನವೀನಚ - ತೃಪ್ತಿ ಯಿಲ್ಲದ್ದಾಗಿಯೂ, ಕಾಮರೂಪೇ ಣ - ಆಕಾರೂಪವಾಗಿಯೂ, (ರಾ) ಮೊಹರನಕವಾಗಿಯೂ, ಜ್ಞಾನಿನಃ- ಜ್ಞಾನಿಯ ಗಿರುವಂತವನಿಗೆ, ನಿತ್ಯವೈರ್ರಿತ - ನಿತ್ಯ ಕತ್ರನಾಗಿಯೂ ಇರುವ, ಏತೇನ - ಇತಿಗೆ ಯಿಂದ, ಜ್ಞಾನಂ - ಅತ್ಮಜ್ಞಾನವು, ಅವೃತಂ – ಮುಡ್ನಲ್ಪಟ್ಟಿರುವುದು 11೩೯| (ರಾ| ಭಾ| ) ಮುಚ್ಚಲ್ಪಡುವ ರೀತಿಯನ್ನು ಹೇಳುತ್ತಾನೆ. ಜ್ಞಾ ನನ್ನ ಭಾವನಾದ ಈ ಮಣಿಯ ಆತ್ಮಜ್ಞಾನವನ್ನು ವಿಷಯ ಮೋಹ ವನ್ನುಂಟುಮಾಡುವ ನಿತ್ಯಕತುವಾದ ಕಾಮವು, ತನಗೆ ಹೊಂದಕ ಡದ ವಸ್ತುಗಳಲ್ಲಿ ಆಕೆಯನ್ನುಂಟುಮಾಡಿ ಅವುಗಳು ಮಾ ಪ್ರವಾದ ರೂ, ಸಾಕೆಂಬ ತೃಪ್ತಿಯನ್ನುಂಟುಮಾಡದೇ ಮುಚ್ಚುವುದು. ||೩|| . (ಗೀ | ವಿಶಿ) ಶಾಸ್ತ್ರಜನ್ಯ ಜ್ಞಾನವುಕೂಡ ಕಾಮಾವೃತವಾದರೆ ಭಗವದಪರೋಕ್ಷಜ್ಞಾನಕ್ಕೆ ಪ್ರತಿಬಂಧಕವಾಗುವುದೆಂದು ಹೇಳಲ್ಪಡು ವುದರಿಂದ ಗುರೂಪದೇಶಾದಿಮಾತ )ದಿಂದುಂಟಾದ ಜಾನಪು ಕಾಮಾ ಕೃತವಾದರೆ ಅಪರೋಕಜ್ಞಾನ ವಿರೋಧಿಯಾಗುವುದೆಂಬ ವಿಷಯ