ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯಃ ೨೬೩ ದಲ್ಲಿ ಹೇಳಬೇಕಾದ್ದನೆಂದ‌ವು. ... ... H೩೯ ಮೂ! ಇಂದ್ರಿರ್ಯಾಣಿ ಮನೋಬುದ್ದಿ ಸೋಧಿಷ್ಠಾನ ಮುಚ್ಯತೇ | ಏನೋಹರತ್ಯೇಷ ಜ್ಞಾನಮಾವೃ ತ್ಯದೇಹಿನಂ | ... .... [೪೦! ಪ|| ಇಂದ್ರಿಯಾಣಿ - ಮನಕ - ಬುದ್ಧಿಃ - ಅಸ್ಯ- ಅಧಿದ್ಧಾನಂ - ಉಚ್ಯತೆ | ಏತೈಃವಿಮೊಹಯತಿ - ವಿಷ - ಜ್ಞಾನ - ಆವೃತ್ಯ - ದೇಹಿನಾ || ಅ|| ಇಂದಿಯಾಣಿ - ಇಂದ್ರಿಯಗಳು, ಮನಃ - ಮನಸ್ಸು, ಬುದ್ದಿ - ಬುದ್ಧಿಯು, ಅಸ್ಯ - ಈ ಕಾಮವೆಂಬ ಆಸೆಗೆ, ಅಧಿಷ್ಠಾನಂ - ವಾಸಸ್ಥಾನವೆಂದು, ಉಚ್ಯತೆ – ಹೇಳಲ್ಪಡು ವುತ, ಏಷಃ - ಈ ಕಾಮವು, ಏತೈಃ - ಈ ಇಂದಿ) ಯಾದಿಗಳಿಂದ, ಜ್ಞಾನ - ಆತ್ಮ ಜ್ಞಾನವನ್ನು, ಆವೃತ್ಯ - ಮರೆಮಾಡಿ, ದೇಹಿನಂ - ಪ್ರಾಣಿಯನ್ನು, ಎಮೋಹಯತಿಮೋಹಯುಕ್ತವಾಗಿ ಮಾಡುವುದು, ... ... |||| (ರಾ! ಭಾ!) ಈ ಕಾಮವು ಯಾವ ಸಾಮಗ್ರಿಯಿಂದ ಆತ್ಮಜ್ಞಾನ ವನ್ನು ಮುಚ್ಚುವುದೆಂದರೆ ! ಹೇಳುತ್ತಾನೆ -ಕಾಮಕ್ಕೆ ಇಂದಿ)ಯ ವು, ಮನಸ್ಸು, ಬುದ್ಧಿ, ಇವುಗಳು ಆಕ)ಯಸ್ಥಾನವೆಂದು ಹೇಳಲ್ಪಡು ವುದು, ವಿಷಯಾಸಕ್ತಿಯುಳ್ಳದ್ದಾಗಿಯೂ, ಕಾಮಕ್ಕೆ ಆಕೆ ಯಭೂ ತಗಳಾಗಿಯೂ, ಇರುವ ಈ ಇಂದ್ರಿಯಮನೋಬುದ್ದಿಗಳಿಂದ ಪ್ರಕ ತಿ ಸಂಸೃಷ್ಟನಾದ ಜ್ಞಾನಸ್ವರೂಪನಾಗಿರುವ ಈ ಜೀವಾತ್ಮನನ್ನು ಮುಚ್ಚಿ ನಾನಾ ಕಾರವಾಗಿ ಮೋಹಪಡಿಸುವುದು, ಅದರಿಂದಿವನು ಆತ್ಮಜ್ಞನ ವಿಮುಖನಾಗಿಯೂ, ವಿಷಯಾನುಭವದಲ್ಲಾಸಕ್ತನಾಗಿ ಯ, ಆಗುವುನೆಂದರವು. ... ||8|| ( ) ಕಾಮಕ್ಕೆ ಇಂದ್ರಿಯಗಳು, ಮನಸ್ಸು, ಬುದ್ಧಿ, ಅವು ಗಳು ವಾಸಸ್ಥಾನ ಎಂಬದಾಗಿ ಹೇಳಲ್ಪಡುವುದು, ಅದು ಹೇಗೆಂ ದರ | ಕಬ್ಬಾದಿವಿಷಯಗಳನ್ನಿ೦ದಿ ಯಗಳು ಗಹಿಸಿ ಮನಸ್ಸಿನಲ್ಲL ಸುವುದು, ಮನಸ್ಸು, ತಾನು ವಿಷಯಗಳನ್ನು ಗ್ರಹಿಸಿದ ವಡನೇ ಬುದ್ದಿಯಲ್ಲಲ್ಪಿಸುವುದು, ಬುದ್ದಿಯು ಆತ್ಮನಲ್ಲಲ್ಪಿಸುವುದು, ಕಳಂ ಕರಹಿತನಾದ ಆತ್ಮನಲ್ಲಿ ವಿಷಯಗಳಂಬ ಮಾಲಿನ್ಯವನ್ನ ಶ್ನಿಸಿರುವುದು ಅಂದಿ )ಯ ಮನೋಬುದ್ದಿಗಳಾದುದರಿಂದ ಇವು ಕಾಮಕ್ಕೆ ಆಕೆಯ ಸ್ಥಾನವೆಂದು ಹೇಳಲ್ಪಡುವುದು, ಇಂತಹ ಮಾಲಿನ್ಯದಿಂದ ನಿದ