೨೬೬ ಶ್ರೀಗೀ ತಾ ರ್ಥ ಸಾ ರೇ, (ರಾ| ಭಾ||) ಜ್ಞಾನ ವಿರೋಧಿಗಳಲ್ಲಿ ಪ್ರಧಾನವಾದದ್ದನ್ನು ಹೇಳು ತಾನೆ. ಅಂದಿ)ಯಗಳು ವಿಷಯಗಳನ್ನು ಹುಡುಕಿಕೊಂಡು ಹೋ ದರೆ ಆತ್ಮ ವಿಷಯವಾದ ಜ್ಞಾನ ವುಂಟಾಗುವುದಿಲ್ಲವಾದುದರಿಂದ ಜ್ಞಾ ನವಿರೋಧಿಗಳಲ್ಲಿ ಇಂದಿರಗಳನ್ನು ಪ್ರಧಾನಗಳೆಂದು ಹೇಳುವರು. ಅಂದಿಯಗಳಿಗಿಂತಲೂ ಮನಸ್ಸು ಪ್ರಧಾನವು. ಅದು ಹೇಗೆಂದರೆ! ಇಂದ್ರಿಯಗಳಡಗಿದರೂ ಮನಸ್ಸಿಗೆ ವಿಷಯಾಸಕ್ತಿ ಕುಂಟಾದರೆ ಆತ್ಮಜ್ಞಾನ ವುಂಟಾಗುವುದಿಲ್ಲವು. ಆ ಮನಸ್ಸಡಗಿದರೂ ಬುದ್ದಿಗೆ ವಿಪರೀತವಾದ ಚಿಂತಾಪ ವೃತ್ತಿಯುಂಟಾದರೆ ಜ್ಞಾನ ವುಂಟಾಗಲಾ ರದಾದುದರಿಂದ ಮನಸ್ಸಿಗಿಂತಲೂ ಬುದ್ದಿಯು ವೈರಿಗಳಲ್ಲಿ ಮುಖ್ಯವೆಂ ದರಿದು ಬೇಕು, ಇವುಗಳೆಲ್ಲವೂ ಅಡಗಿದರೂ ವಾಸನೆಯಿಂದುಂಟಾದ ಚೈಯೆಂಬುವ ಕಾಮವಿರುವುದಾದರೇ ಅದೇ ಆ ಅಂದಿ)ಯ ಮೊದಲಾ ದವುಗಳನ್ನು ತನಗೆ ಸ್ವಾಧೀನಪಡಿಸಿಕೊಂಡು ಜ್ಞಾನ ವುಂಟಾಗದಂತೆ ಮಾಡಿಬಿಡುವುದು, ಆದುದರಿಂದ ಬುದ್ಧಿಗಿಂತಲೂ ಕಾಮವೇ ಜ್ಞಾನ ವಿರೋಧಿಗಳಲ್ಲಿ ಹನಿಧಾನವೆಂದರು . * ••• ||8|| (ಗಿII ವಿ||) ಕಾಮರೂರವಾದ ಕತು ನಿರಾಸದಲ್ಲಿ ಜ್ಞಾನವೇ ಆಯು ಧರೂಪವಾಗಿರುವುದೆಂದು ಮುಂದಿನ ಶ್ಲೋಕದಲ್ಲಿ ಹೇಳಲುದ್ದೇಶಿಸಿ ಮೊದಲು ಜನಕ್ಕೆ ವಿಷಯವಾದ್ದದನ್ನು ಹೇಳುತ್ತಾನೆ. ದೇಹಕ್ಕಿಂ ತಲೂ ಇಂದಿಯಗಳು ಕೆಪಗಳು, ( ಅಲ್ಲಿ ದೇಹಕ್ಕಿಂತಲೂ ಎಂಬದಾಗಿ ಸೇರಿಸಿಕೊಳ್ಳಬೇಕು ) ಇಂದ್ರಿಯಗಳಿಗೆ ಅಭಿಮಾನಿದೇ ವತೆಗಳಾದ ಚಂದನ್ನು, ಕುಬೇರನ್ನು ಸೂದ್ಯನು, ವರುಣನು, ಅಕ್ಕಿ ನೀದೇವತೆಗಳು, ಅಗ್ನಿಯು ಇಂದ)ನ್ನು, ಜಯಂತನ್ನು, ಯಮನ್ನು ದ ಹನು, ಅವುಗಳಿಗಿಂತಲೂ, ವಿಷಯಾಭಿಮಾನಿದೇವತೆಗಳಾದ, ಪತ್ನಿ, ವಾರುಣೀ, ವಾರ್ವತೀ, ಇವರುಗಳು ಹೆದರು. ಅವರು ಗಳಿಗಿಂತಲೂ ಬುದ್ಧಭಿಮಾನಿದೇವತೆಯಾದ ಸರಸ್ವತೀ ಕೆಟ್ಟ ಳು, ಅವಳಿಗಿಂತಲೂ ಮಹತ್ತತ್ಯಾಭಿಮಾನಿಯಾದ ಬಹ್ಮ ದೇವರು ಕವರು, . ಈ ಬ್ರಹ್ಮದೇವರಿಗಿಂತಲೂ, ಪ್ರಕೃತ್ಯಭಿಮಾನಿದೇವ ತೆಯಾದ ಲಕ್ಷ್ಮೀದೇವಿಯು ಕೆವಳು, ಈ ಲಕ್ಷ್ಮಿದೇವಿಗಿಂತಲೂ ಸರಗುಣ ಪೂರ್ಣರಾಗಿರುವ ವಿಷ್ಣುವು ತೆವರು, ಅವರಿಗಿಂತ
ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೧೧
ಗೋಚರ