ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯಃ ೨೬9 U ಕ)ವರು ಯಾರೂ ಇಲ್ಲವು. ಅವರುತಾನೇ ಸ್ಥಾನದಿಂದರಿಯ ತಕ್ಕರೆಂದರ್ಥವು. ಕಠವಲ್ಲೀ (೧॥ ೧೦) ವಾಕ್ಯಕ್ಕೂ ಈ ಕೆ ಕಕ್ಕೂ ಸಮಾನಾದ್ಯ ಕತ್ರವಿರುವುದು, ಈ ಮೇಲೆ ಹೇಳಿರುವ ಅರ ಕೈ ಕಾಠಕ ಭಾವಸಮ್ಮತಿಯನ್ನು ಈ ದೇವೇಭ್ಯ ಇಂದಿ)ಯಾತ್ಮ ಭೋಜ್ಯಾಯಾಂಪೂ ರಾಭಿಮಾನಿನಃ ( ಸೋಮವಿತ್ತಸಲ್ಯಾ ವ್ಯಾ ಅಗ್ನಿ ದೆ೦ದುಸೂನವಃ || cಮೋದಕಂದಿ ಯೇಕಾ #ಪ ರೀವಾರುಣೀತಧಾ | ಉಮೇತಿಚಾರಮಾನಿನ ಸುದ್ದಿ ಹೈಕ ದೇವತಾಃ | ಮನೊಭಿಮಾನಿ ರುದ್ರವೀಂದ್ರ ಜಾಸ್ತಿಯೋಪಿ ತು | 5 )ಪ್ಲಾ ಅರಾಭಿಮಾನಿಭ್ಯ ಸ್ವಭೈಬುದ್ದಿ ಸೃರಸ್ವತೀ | ತ ನ್ಯಾ ಬಹಮಹಾನಾತ್ಮಾ ತತೋವ್ಯಕಾಭಿಧಾರಮಾ | ತಸ್ಯಾ ಸ್ತು ಪುರುವೆ ವಿಷ್ಣುಃ ಪೂರ್ಣ ತಾನ್ನೈವತತ್ಸಮ” ಎಂಬದಾಗಿ ಅರಿಯಬೇಕು, ಮತ್ತು ಅಲ್ಲಿ ಸರೋಭ್ಯಃ ಪ್ರವರಾದೇವಾ ಇತ್ಯಾದಿ ತಾತ್ಪರನಿರ್ಯ ಪ್ರದರ್ಶಿತ ಪುಮಾಣಗಳನ್ನೂ ಅರಿಯಬೇಕು|| ಮೂ|| ಏವಂಬುದೇ ಪರಂಬುಧಾಃ ಸಂಸ್ಕಫ್ಯಾತ್ಮಾ ನ ಮಾತ್ಮನಾ | ಜಹಿಕುಂ ಮಹಾಬಾಹೊ ಕಾಮ ರಸಂ ದುರಾಸದಂ | ... 8೩॥ 0 0 0 ಪ| ಏವಂ-ಬುದ್ಧ -ಪರಂ - ಬುಧ್ಯ - ಸಂಸ್ಕ- ಆತ್ಮಾನಂ - ಆತ್ಮನಾ ! ಜಹಿ ಕತ್ತು - ಮಹಬಾಹೊ - ಕಾಮರೂಪಂ - ದುರಾಸನಂ || ||೩|| - ಅ ಕಮಹಾಬಾಹೊ - ಎಲೈ ಮಹಾಬಾಹುವುಳ್ಳ ಅರ್ಚನನೇ, ಏವಂ - ಈ ಪುಕಾರ ವಾಗಿ, ಬುದೈಪರಂ - ಬುದ್ಧಿಗಿಂತಲೂ ಶ್ರೇಷ್ಟನಾದ ಅತ್ಮನನ್ನು, (ರಾ) ವಿರೋಧಿ ಗಳಲ್ಲಿ ಬುದ್ದಿಗಿಂತಲೂ ಪ್ರಧಾನವಾದ ಕಾಮವನ್ನು, (ಮಃ) ಬುದ್ದಿಗಿಂತಲೂ ಶೇಷ ನಾದ ಪರಮಾತ್ಮನನ್ನು, ಬುದ್ಘಾ-ತಿಳದು, ಆತ್ಮನಾ - ನಿಶ್ಚಯಬುದ್ಧಿಯಿಂದ, ಆತ್ಮಾ ನಂ - ಮನಸ್ಸನ್ನು, ಸಂಸ್ತ್ರಜ್ಞ - ನಿಲ್ಲಿಸಿ, ದುರಾಸದಂ - ತಡೆಯಲಶಕ್ಯವಾದ, ಕಾಮ ರೂಪಂಶತ್ರು) - ಕಾಮರೂಪವಾದ ಶತ್ರುವನ್ನು, ಜಹಿ – ಜಯಿಸುವಂತವನಾಗು ||೩|| (ಆಗಿ) ಇಂದ್ರಿಯಾದಿಗಳನ್ನು ಜಯಿಸುವುದರಿಂದುಂಟಾದ ಆತ್ಮಜ್ಞಾ ನದಿಂದ ಕಾಪಜಯವಾಗುವುದೆಂಬದಾಗಿ ಹೇಳಿ ಈ ಅಧ್ಯಾಯವನ್ನು ಪಸಂಹಾರ ಮಾಡುತ್ತಾರೆ.