ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತೃತೀಯಾಧ್ಯಾಯ, ರ್೨ ಬಿಡುವುದಕ್ಕಿಂತಲೂ ಮಾಡುವುದು ಕೇಯಸ್ಕರವಾಗಿವುದರಿಂದ ವ ರಾಮ ಧರ್ಮಗಳನ್ನು ಬಿಡುವುದಕ್ಕಿಂತಲೂ ಆಚರಿಸುವುದೇ ಪ್ರ) ಹಸ್ತವು. ಕರಚರಣಾದ್ಯವಯವಗಳೊಡನೆ ಕೂಡಿರುವ ಮನುಷ್ಕನು ತಾನು ಜೀವಿಸಿರುವ ವರೆಗೂ ಅವಯವ ಚೇಪ್ಪಾದಿರೂಪವಾದ ಕರ್ಮ ಗಳನ್ನು ಮಾಡದೆ ಇರಲಾರನು. ಆದುದರಿಂದ ಚಿತ್ರಸುದ್ದಿಯು ತ ದಾ ರಾಜ್ಞಾನವು, ಅದರಿಂದ ಮೋಕ್ಷವನ್ನು ಹೊಂದುವುದಕ್ಕಾಗಿ ಕರಾ ಚರಣವು ಕ್ಷೇಮಕರವೆಂಬದಾಗಿ ಶ್ರೀ ಕೈನಿಂದ ಹೇಳಲ್ಪ ವೃತೆಂದು ತಾತ್ಸರವು.

  • (ವಿಪ್ಯಾದೆ ತ ನಿದ್ರಾಂತ ಪ)ಕಾರವಾಗಿ) ತೃತೀಯಾಧ್ಯಾ ಯಾರ್ಥಗಳನ್ನೊಂದು ಶ್ಲೋಕದಿಂದ ಸಂಗ್ರಹಿಸುತ್ತಾರೆ.

ಶೈನಿ ಅಸಹ್ಯಾಲೋಕ ರಕ್ಷಾಯ್ಕೆ ಗುಟ್ಟಾರೆ ಕರತಾಂ | ಸರ್ವರೇವಾನ್ಯಕ್ಕೊಕ್ತಾ ತೃತೀಯೇ ಕರ ಕಾರತಾ | ತಾ! ಈ ಮೂರನೇ ಅಧ್ಯಾಯದಲ್ಲಿ ಕರತವು ತನಗಿಲ್ಲವೆಂದರಿ ತು ಅದನ್ನು ಪ್ರಕೃತಿಯಲ್ಲಾದರೂ ಸರ್ವೆಸ್ಪರನಲ್ಲಾದರೂ ಆರೋ ಪಿಸಿ ಲೋಕ ರಕ್ಷಣಾರ್ಥವಾಗಿ ಕರ್ಮಗಳನ್ನನು ಸಬೇಕೆಂದು ಹೇಳಲ್ಪಟ್ಟಿತು, ... ||೭|| 3)ಗೀತಾಗ್ಧಸಂಗ್ರಹ ತೃತೀಯಾಧ್ಯಾಯ ಗಾಧಾ. ಮ | ಇಜ್ಜಂತರ್‌ನ್ನು ಕಕಂದಿರ್‌ಪ (*) ತತ ನಕ್ಸ್ನ, ಪೊಜ್ಜು೦ ಕುಣಂಗಳ್ ವುಣರನ್ನು ಪ್ರಕ ತೈತ್ತು, ನಿ ತ್ಯ ಕಿರಿತೆಯೆಲ್ಲಾ ಮೆನ ವುನ್ನವಿನ್ನವರ್‌,ಎಷ್ಟು ಮರಿವಾರ್ ಕಳೆಯನ್ನು ನಾತು ಯಮ್ಮಿನನೆ | ... ".. |೪| CC ಅಸಕಾ ಲೋಕರಕ್ಷಾ' ವಿಂಬುವ ಸಂಗ ಹಕಕ ಪ್ರ) ಕಾರವಾಗಿ ತೃತೀಯಾಧ್ಯಾಯಾರಗಳನ್ನೊಂದು ಶಕದಿಂದ ಸಂ ಗ್ರಹಿಸುತ್ತಾರೆ. ಕಕಂ - ಜಗತ್ತಿನಲ್ಲಿ, ಕತಿಕ - ಚಾತುರವನ್ನು,