ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೦ ಶ್ರೀ ಗೀ ತಾ ರ್ಥ ಸಾ ರೇ. ಪತ್ರ (ಪ್ರಸಿ) ಹೊಂದಿರುವ ತನಞ್ಞಯನೇ - ಅರ್ಜುನನೆ ! ಸಾರಾ ಸಾರ ವಿವೇಚನ ಚಾತುರವುಳ್ಳವನೆಂದು ಸರಲೋಕ ಪ್ರಸಿದ್ಧನಾದ ಅರ್ಜನನೇ ಯಂದರ್ಥವು. ಕಂ - ಸಂಗವನ್ನು , ತರ್‌ನ್ನು - ತ್ಯಾಗಮಾಡಿ, ತಾನನು ಸುವ ಕರ್ಮಗಳಲ್ಲಿ ಫಲಾಭಿಸಂಧಿಯನ್ನು ಮತ್ತು ಆತ್ಮೀಯವಾಭಿಮಾನವನ್ನೂ ಬಿಟ್ಟಂದರ್ಥವು. ಪೊಜ್ಜುಂ-ವ್ಯ ದ್ಧಿ ಹೊಂದತಕ್ಕವುಗಳಾಗಿರುವ, ಕುಣಜ್ಜಳ- ಗುಣಗಳ, ಪೂರ್ಣಿಮಾ ಚಂದ್ರನ ಕಿರಣ ಸಂಬಂಧದಿಂದ ಅಭಿವೃದ್ಧಿಯನ್ನು ಹೊಂದುವ ಸ ಮುದತರಂಗ ನ್ಯಾಯದಿಂದ ನ್ಯೂನಾಧಿಕಭಾವವಾಗಿ ವಿಜೃಂಭಿಸುತಲಿ ರುವ ಸತ್ಪಾದಿ ಗುಣಗಳ, ಎಂದರ್ಥವು. ಪುಣರೆಪ್ಪು - ಕಾರಗಳ ನ್ನು, ಅತ್ಯುಂ - ಸಮಸ್ತಗಳನ್ನು, ಸಾದಿ ಗುಣಮೂಲಕವಾದ ಸರ್ವವಿಧವಾವಾರಗಳನ್ನೆ೦ದಭಿಮಾ ಯವು. ಅವೃತ್ತು - ಆ ಸತ್ಯಾ ದಿಗುಣಗಳಲ್ಲಿ, ಪುಕವಿಟ್ಟು - ಆರೋಪಿಸಿ, ತನ್ನ ಸಾಂಸಾರಿಕ ಸರ ವಿಧ ವ್ಯಾಪಾರ ಕತ್ರವೂ ವಾ ವಾವಾಪ್ತ ವಿವೇಕದಿಂದ ಗುಣ ಕೃತವಾಗಿರುವುದಲ್ಲದೆ ಆತ್ಮಸ್ವರೂಪಕೃತ ವಲ್ಲವೆಂದನುಸಂಧಾನ ಮಾ ಡಿಂಬದಾಗಿ ಸಂಪಿಂಡಿತಾಭಿಮಾ ಯವು, ಉರೈತ - ಶಾಸ್ತ್ರಚೊ ದಿನಗಳಾಗಿರುವ, ಕಿರಿಕೈಯೆಲ್ಲಾ - ಕ್ರಿಯೆಗಳೆಲ್ಲವೂ, ನುಣ್ನನ್ನುಸ್ಥಿ, (ಕಣ್ ಎಂಬುವ ಪದವು ಸಪ್ತಮ್ಯರ್ಥವಾಚಕವು.) ಸರಕ ರಗಳ ಸರ್ವರೇಮಿಯಾಗಿಯೂ, ಸತ್ಯಾದಿಗುಣತ್ರಯಮಯವಾದರೂ ಕೃತಿಯೇ ಮೊದಲಾದ ಸರ್ವಪದಾರ್ಥಗಳಿಗೂ ನಿಯಾಮಕನಾಗಿಯೂ ಆರುವ ನನ್ನಲ್ಲಿ ಅಧೀನಗಳಾಗಿರುವುವೆಂದರ್ಥವು. (ಅಥವಾ) ನಜ್ಯ ಣ್ - ನಮ್ಮ ನಾಮಿಯಾದ ಪರಮಾತ್ಮನಲ್ಲಿ, (ಕಣ್ಣೆಂಬುವುದು ಸ್ವಾಮಿವಾಚಕವಾಗಿ ಲುಪ್ತ ಸಪ್ತಾ ವಿಭಕ್ತಿಕ ಮಾಗಿಯೂ ಆಗಿರು ವುದು, ಪೂರ್ವ ಯೋಜನೆಯಲ್ಲಿ ನಂ ಎಂಬುವ ಪದವು ಶಾಸ್ತಾ ಹದೇಶವಂ ಮಾಡುವ ಭಗವತ್ಪರವಾಗಿರುವುದು ಈ ಯೋಜ ನೆಯಲ್ಲಿ ಆ ಪದವು ಅನುಸಂಧಾನವನ್ನು ಮಾಡುವ ಪುರುಷಪರವಾಗಿ ಅವನಿಗೆ ಸ್ವಾಮಿಯಾದ ಪರಮಾತ್ಮಪರವಾಗುವುದು, ಅಲ್ಲಿ ಯರಡು ಪ್ರಕಾರವಾಗಿಯೂ ಚೇತನಗತವಾದ ಸರ್ವವಿಧ ಕರತವು ಪರಾ ತ್ತು ತಚ್ಚುತಃ ” ಎಂಬುವ ಪ್ರಕಾರವಾಗಿ ಪರಮಾತ್ಮಾಯುವಾ ಲಿ